ವೀಡಿಯೋ ವರದಿಗಳು

ದೈತ್ಯಾಕಾರದ ಹೆಬ್ಬಾವಿನ ಹೊಟ್ಟೆ ಸಿಗಿದಾಗ ಸಿಕ್ಕಿದ್ದೇನು ಗೊತ್ತಾ…? ಈ ವೀಡಿಯೊ ನೋಡಿ

Pinterest LinkedIn Tumblr

ನೈಜೀರಿಯಾದ ಹಳ್ಳಿಯೊಂದರಲ್ಲಿ ಜನರು ದೈತ್ಯಾಕಾರದ ಹೆಬ್ಬಾವೊಂದನ್ನು ಹಿಡಿದಿದ್ದು, ಅದು ಯಾವುದೋ ಪ್ರಾಣಿಯನ್ನು ನುಂಗಿರಬಹುದು ಎಂದು ಹೇಳಿ ಅದನ್ನು ಸೀಳಿದ್ದಾರೆ. ಆಗ ಅವರಿಗೆ ಶಾಕ್ ಆಗಿದೆ. ಹಾವಿನ ಹೊಟ್ಟೆ ನೋಡಿದಾಗ ಅದರೊಳಗೆ ನೂರಾರು ಮೊಟ್ಟೆಗಳು ಪತ್ತೆಯಾಗುದೆ. ಹಾವು ಮೊಟ್ಟೆ ಇಡಲು ಆಗತಾನೆ ಮುಂದಾಗಿತ್ತು. ಆ ವೇಳೆ ಜನ ಅದರ ಹೊಟ್ಟೆಯನ್ನು ಸೀಳಿದ್ದಾರೆ. ತಿನ್ನುದಕ್ಕಾಗಿ ಆ ಮೊಟ್ಟೆಯನ್ನೆಲ್ಲ ಅಲ್ಲಿನ ಜನ ಹಂಚಿಕೊಂಡಿದ್ದಾರೆ.

Comments are closed.