ವೀಡಿಯೋ ವರದಿಗಳು

ಪತ್ನಿಯನ್ನು ಪೊಲೀಸರು ಮುಟ್ಟಿದ್ದಕ್ಕೆ ಪತಿರಾಯ ಮಾಡಿದ್ದೇನು…? ಈ ವೀಡಿಯೊ ಒಮ್ಮೆ ನೋಡಿ

Pinterest LinkedIn Tumblr

 

https://youtu.be/JdZn2iYK7v8

ತನ್ನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸರಿಗೆ ಪತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿದ ವೀಡಿಯೊ ವೈರಲ್ ಆಗಿದೆ. ಈ ಘಟನೆ ನಡೆದದ್ದು ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ. ತನ್ನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸರೊಂರಿಗೆ ಪತಿಯೊಬ್ಬ ಜಗಳಕ್ಕೆ ಇಳಿದಿದ್ದು, ಈ ವೇಳೆ ಪತ್ನಿಯನ್ನು ತಳ್ಳಿ ಕೆಳಗೆ ಬಿಳಿಸಿದ್ದಕ್ಕೆ ಕೋಪಗೊಂಡು ಪೊಲೀಸರಿಗೆ ಹಿಗ್ಗಾ ಮುಗ್ಗ ಥಳಿಸಿದ್ದಾನೆ. ವಿಮಾನ ನಿಲ್ದಾಣದಲ್ಲಿದ್ದ ಬೇರೆ ಪ್ರಯಾಣಿಕರು ಈ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಸದ್ಯ ವೈರಲ್ ಆಗಿದೆ.

Comments are closed.