ವೀಡಿಯೋ ವರದಿಗಳು

ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜುತ್ತಿದ್ದ ಯುವ ಜೋಡಿಯ ಮೇಲೆ ದಾಳಿ ಮಾಡಿದ ಮೊಸಳೆ…ಮುಂದೆ ಏನಾಯಿತು ನೋಡಿ…

Pinterest LinkedIn Tumblr

https://youtu.be/1rGUstg_TSo

ಜಿಂಬಾಬ್ವೆಯ ಕರೀಬದ ಹೊಟೇಲ್ ವೊಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜುತ್ತಿದ್ದ ಯುವ ಜೋಡಿಯ ಮೇಲೆ 6 ಅಡಿ ಉದ್ದದ ಮೊಸಳೆಯೊಂದು ದಾಳಿ ಮಾಡಿದೆ. ಯುವ ಜೋಡಿ ಇದ್ದ ಈಜುಕೋಳಕ್ಕೆ ನುಗ್ಗಿದೆ. ಇದನ್ನು ಕಂಡು ಆತ ಸ್ವಿಮ್ಮಿಂಗ್ ಪೂಲ್ ನಿಂದ ಮೇಲೆ ಬಂದಿದ್ದಾನೆ. ಆದರೆ ಮಹಿಳೆ ಮೇಲೆ ಮೊಸಳೆ ದಾಳಿಗೆ ಮುಂದಾಗಿದೆ. ಮೊಸಳೆ ವಿರುದ್ಧ ಹೋರಾಡಿದ ಮಹಿಳೆ ಪೂಲ್ ನಿಂದ ಮೇಲೆ ಬಂದು ಜೀವ ಉಳಿಸಿಕೊಂಡಿದ್ದು, ಭೀಕರ ರಕ್ತಪಾತವೊಂದು ತಪ್ಪಿದಂತಾಗಿದೆ.

Comments are closed.