ವೀಡಿಯೋ ವರದಿಗಳು

ಮಾರ್ಕೆಟ್’ಗೆ ಲಗ್ಗೆ ಇಟ್ಟ ವೈನ್ ಕಾಂಡೊಮ್ ! ಇದನ್ನು ಬಳಸವುದು ಯಾರು ಈ ವೀಡಿಯೋದಲ್ಲಿದೆ ನೋಡಿ…

Pinterest LinkedIn Tumblr

https://youtu.be/PlJPvuDyUtQ

ಇಂದು ಮಾರುಕಟ್ಟೆಗೆ ಕಾಂಡೊಮ್ ಮಾರಾಟದ ಭರಾಟೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ವಿವಿಧ ಫ್ಲೆವರ್’ಗಳ ಕಾಂಡೊಮ್ ‘ಗಳ ಸಂಶೋಧನೆಗಳು ನಡೆಯುತ್ತಿದೆ.

ಇದೇ ಹಾದಿಯಲ್ಲಿನ ಹೊಸ ಆವಿಷ್ಕಾರ ವೈನ್ ಕಾಂಡೊಮ್. ಆದರೆ ಇದರ ಬಳಕೆ ಉದ್ದೇಶ ಮಾತ್ರ ಬೇರೆ.ಈ ವೈನ್ ಕಾಂಡೊಮ್ ಇನ್ವೆಂಟ್ ಮಾಡಿರುವುದು ವೈನ್ ಪ್ರಿಯರಿಗೆ ಮಾತ್ರ. ಯಾಕೆ ಗೊತ್ತಾ. ಈ ಕಾಂಡೊಮ್ ಬಳಕೆ ಮಾಡುವುದು ಬೇರೆ ಉದ್ದೇಶಕ್ಕೆ ಒಮ್ಮೆ ಓಪನ್ ಮಾಡಿದ ವೈನ್ ಬಾಟಲಿಯನ್ನು ಮುಚ್ಚುವ ಸಲುವಾಗಿದೆ.

ಫುಲ್ ಬಾಟಲ್ ವೈನ್’ನನ್ನು ಓಪನ್ ಮಾಡಿ ಹಾಗೇ ಇಟ್ರೆ ಸುಮ್ಮನೆ ಹಾಳಾಗುತ್ತೇ. ಅದನ್ನು ಭದ್ರವಾಗಿ ಮುಚ್ಚಿಡುವ ಸಲುವಾಗಿ ಈ ಕಾಡೋಂಮ್ ಅನ್ನು ಬಳಸಬೇಕಂತೆ.

Comments are closed.