ವೀಡಿಯೋ ವರದಿಗಳು

ಸಮುದ್ರದ ಅಂದವನ್ನು ನೋಡಲು ಹೋಗುವವರು ಮೊದಲು ಈ ವೀಡಿಯೊ ನೋಡಿ ಹೋಗಿ….

Pinterest LinkedIn Tumblr

ಸಮುದ್ರವನ್ನು ನೋಡಿ ಆನಂದಿಸಲು ಹೋಗುವವರು ತಪ್ಪಿಯೂ ಅದರ ಅಲೆಯೊಂದಿಗೆ ಆಡಲು ಹೋಗುವಾಗ ಬಹಳ ಜಾಗೃತರಾಗಿರಬೇಕು. ಎಲ್ಲಾದರೂ ಆಟ ಆಡುವಾಗ  ಮೈ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.ಕೆಲ ವರ್ಷಗಳ ಹಿಂದೆ ನಡೆದ ಘಟನೆ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Comments are closed.