ಸಿರಿಯಾ ನಿರಾಶ್ರಿತರ ಸ್ಥಿತಿಯ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದ ಸಮುದ್ರ ದಂಡೆಯಲ್ಲಿ ಬಿದ್ದಿದ್ದ ಮೃತ ಮಗುವಿನ ಚಿತ್ರ ನೆನಪಿನಿಂದ ಮಾಸುವ ಮುನ್ನವೇ ಇಂತಹುದೆ ಪ್ರಕರಣವೊಂದು ಮರುಕಳಿಸಿದೆ.
ಸಿರಿಯಾದಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಗಾಯಗೊಂಡ ಪುಟ್ಟ ಬಾಲಕ ಸ್ಥಿತಿ ಈ ವಿಡಿಯೋದಲ್ಲಿದ್ದು ವೈರಲ್ ಆಗಿದೆ. ದಾಳಿ ಸಂದರ್ಭದಲ್ಲಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಈ ಮಗುವನ್ನು ರಕ್ಷಿಸಲಾಗಿದೆ.
Comments are closed.