ಅಂತರಾಷ್ಟ್ರೀಯ

ಗಾಳಿಪಟ ಹಾರಿಸಲು ಹೋದವ ತಾನೇ ಗಾಳಿಯಲ್ಲಿ ಹಾರಿಹೋದ…ಈ ವೀಡಿಯೊ ನೋಡಿ…

Pinterest LinkedIn Tumblr

ಸ್ಕಾಟ್‍ಲ್ಯಾಂಡ್: ಪ್ಯಾರಾಚೂಟ್‍ನಲ್ಲಿ ಅಥವಾ ದೊಡ್ಡ ಬಲೂನ್‍ಗಳನ್ನ ಕಟ್ಟಿಕೊಂಡು ಮನುಷ್ಯ ಗಾಳಿಯಲ್ಲಿ ಹಾರೋದನ್ನ ನೋಡಿರ್ತೀರ. ಆದ್ರೆ ವ್ಯಕ್ತಿಯೊಬ್ಬ ಗಾಳಿಪಟ ಹಾರಿಸುತ್ತಾ ತಾನೇ ಗಾಳಿಯಲ್ಲಿ ತೂರಿಕೊಂಡು ಹೋಗಿರೋ ಘಟನೆ ಸ್ಕಾಟ್‍ಲ್ಯಾಂಡ್‍ನಲ್ಲಿ ನಡೆದಿದೆ.

ಹುಲ್ಲುಹಾಸಿನ ಮೇಲೆ ಮಲಗಿ ಅರಾಮಾಗಿ ಗಾಳಿಪಟ ಹಾರಿಸುತ್ತಿದ್ದ ವ್ಯಕ್ತಿ ಜೋರಾಗಿ ಬೀಸಿದ ಗಾಳಿಗೆ ಸ್ವಲ್ಪ ದೂರ ತೇಲಿಕೊಂಡು ಹೋಗಿ ಕೆಳಗೆ ಬಿದ್ದಿದ್ದಾನೆ. ಇದನ್ನ ವಿಡಿಯೋ ಮಾಡುತ್ತಿದ್ದ ಆತನ ಸ್ನೇಹಿತ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾನೆ. ಡೇನಿಯಲ್ ಸಿಂಪ್‍ಸನ್ ಈ ವಿಡಿಯೋವನ್ನ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದಾರೆ.

Comments are closed.