ಕರಾವಳಿ

ಮಾಂಸಾಹಾರಿಗಳೇ ಎಚ್ಚರ…! ಮಟನ್ ಜೊತೆ ಕರು ಮಾಂಸಾ ಬೇರೆಸ್ತಾರೆ ….

Pinterest LinkedIn Tumblr

https://youtu.be/BVxFyXCk-wc

ಇತ್ತೀಚಿಗೆ ಗೋ ಹತ್ಯೆ ಮಾಡುವವರ ಮೇಲೆ, ಸಾಗಾಟಗಾರರ ಮೇಲೆ ಹಲ್ಲೆ ನಡೆಯುತ್ತಿರುವ ಮಧ್ಯೆ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ಆಡಿನ ಮಾಂಸದ ಜೊತೆ ದನದ ಕರುಗಳ ಮಾಂಸಾನು ಕಲಬೆರೆಕೆ ಮಾಡುತ್ತಿರುವ ವೀಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಸುವರ್ಣ ನ್ಯೂಸ್’ನ ಕವರ್ ಸ್ಟೋರಿ ಯಲ್ಲಿ ವರದಿಗಾರ್ತಿ ವಿಜಯ ಲಕ್ಷ್ಮಿ ಶಿಬರೂರು ಮಾಡಿರುವ ಕರುಗಳ ಕುರಿತ ಮಾಂಸ ಕಲಬೆರೆಕೆಯ ವರದಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

Comments are closed.