https://youtu.be/PnSc1P3-3NU
ಹೈದರಬಾದ್: ಆನ್ಲೈನ್ ನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ತೆಲಗು ಮೂಲದ ಎನ್’ಆರ್’ಐನೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೆಳತಿಯೊಂದಿಗೆ ಸ್ಕೈಪ್ ನಲ್ಲಿ ವಿಡಿಯೋ ಚಾಟ್ ಮಾಡುತ್ತಲೇ ಕಿಟಕಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾವಿಗೆ ಬ್ರೇಕಪ್ ಕಾರಣ ಎನ್ನಲಾಗಿದ್ದು, ಪ್ರೇಯಸಿಯನ್ನು ತನ್ನನ್ನು ಬಿಟ್ಟು ಹೋಗದಂತೆ ಬೇಡಿಕೊಂಡರು… ಆಕೆ ಕೇಳದ ಹಿನ್ನಲೆಯಲ್ಲಿ ಆಕೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಉಡುಗರೆಯಾಗಿ ತನ್ನ ಸಾವನ್ನೇ ನೀಡಿದ್ದಾನೆ, ಇನ್ನೇಂದು ತೊಂದರೆ ಕೊಡುವುದಿಲ್ಲ ಎಂದು ಆಕೆಯ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Comments are closed.