ಮನೋರಂಜನೆ

ನಟ ಗೋವಿಂದ ಡ್ಯಾನ್ಸ್ ಇಂದಿಗೂ ಸೂಪರ್ ! ಟಿವಿ ನಟಿಯೊಂದಿಗೆ ಹಾಕಿದ ಸ್ಟೆಪ್ ನೋಡಿ…

Pinterest LinkedIn Tumblr

https://youtu.be/LjSiumvs44Y

ಮುಂಬೈ: ಬಾಲಿವುಡ್`ನ ಸೂಪರ್ ಡ್ಯಾನ್ಸರ್ ಗೋವಿಂದ ಮತ್ತೆ 90ರ ದಶಕದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸೋದರ ಸಂಬಂಧಿ, ಕಿರುತೆರೆ ನಟಿ ರಾಗಿಣಿ ಖನ್ನಾ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಅಂಕಲ್ ಜೊತೆ ಹೆಜ್ಜೆಹಾಕಿದ 2 ವಿಡಿಯೋಗಳನ್ನ ರಾಗಿಣಿ ಇನ್`ಸ್ಟಾಗ್ರಾಮ್`ಗೆ ಹಾಕಿದ್ದಾರೆ.

Comments are closed.