ಅಂತರಾಷ್ಟ್ರೀಯ

ಈ ಭಯಾನಕ ಅಪಘಾತವನ್ನೊಮ್ಮೆ ನೋಡಿ…ಕಾರೊಂದು 7 ಬಾರಿ ಪಲ್ಟಿ ಹೊಡೆದು….ಮುಂದೆ ಏನಾಯಿತು…

Pinterest LinkedIn Tumblr

https://youtu.be/Qhy8X9c0vj0

ಬೀಜಿಂಗ್: ವಾಹನಗಳು ಅಪಘಾತವಾಗುವದನ್ನು ಕಣ್ಣಾರೆ ಕಂಡರೇ ನಮಗೆ ಶಾಕ್ ಆಗುತ್ತದೆ. ಅಂತದ್ರಲ್ಲಿ ವಾಹನ ಒಂದು ಕಣ್ಣೆದುರೇ 7 ಬಾರಿ ಪಲ್ಟಿಯಾದರೆ?

ಚೀನಾದಲ್ಲಿ ಒಂದು ಭೀಕರ ಅಪಘಾತ ನಡೆದಿದೆ. ಕಾರೊಂದು ನಿಯಂತ್ರಣ ತಪ್ಪಿ 7 ಬಾರಿ ಪಲ್ಟಿಯಾಗಿದೆ. ವೇಗದಲ್ಲಿ ಬರುತ್ತಿದ್ದ ಕಾರು 7 ಬಾರಿ ಪಲ್ಟಿಯಾಗಿ ಕಾರೊಂದರ ಮೇಲೆ ಹಾರಿ ರಸ್ತೆಗೆ ಬಿದ್ದಿದೆ.

ಕಾರು ಡ್ರೈವರ್ ಸ್ಥಿತಿ ಚಿಂತಾಜನಕವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಕಾರಿನ ಪಲ್ಟಿ ದೃಶ್ಯಗಳು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.

Comments are closed.