ಗಲ್ಫ್

ಸೌದಿ ಅರೆಬಿಯಾದಲ್ಲಿ ಕೇವಲ 20 ಸಕೆಂಡ್‍ಗಳಲ್ಲಿ 2 ಅಂತಸ್ತಿನ ಮನೆ ಏರಿದ ರಿಯಲ್ ಸ್ಪೈಡರ್ ಮ್ಯಾನ್ !

Pinterest LinkedIn Tumblr

https://youtu.be/kKzskTcDFsc

ರಿಯಾದ್: ಸಿನಿಮಾಗಳಲ್ಲಿ ಸ್ಪೈಡರ್ ಮ್ಯಾನ್ ಮನೆಯನ್ನು ಸೆಕೆಂಡ್‍ಗಳಲ್ಲಿ ಹತ್ತುವುದನ್ನ ನೋಡಿರ್ತೀರಾ. ಆದ್ರೆ ನಿಜವಾಗಿಯೂ ಒಬ್ಬ ಸಾಹಸಿ ಕೇವಲ 20 ಸೆಕೆಂಡ್‍ನಲ್ಲಿ ಮನೆಹತ್ತಿ ಸಾಹಸ ಮಾಡಿದ್ದಾನೆ.

ಸೌದಿ ಅರೆಬಿಯಾದಲ್ಲಿ ಸಾಹಸಿಗನೊಬ್ಬ ಕೇವಲ 20 ಸಕೆಂಡ್‍ಗಳಲ್ಲಿ 2 ಅಂತಸ್ತಿನ ಮನೆ ಏರಿ ರಿಯಲ್ ಸ್ಪೈಡರ್ ಮ್ಯಾನ್ ಎನಿಸಿಕೊಂಡಿದ್ದಾನೆ. ನಿಧಾನವಾಗೇ ಮನೆ ಏರುವ ಈತ 20 ಸೆಕೆಂಡ್‍ಗೆಲ್ಲ ಮನೆಯ ಮಹಡಿ ತಲುಪಿದ್ದಾನೆ.

ಸದ್ಯ ಈ ಸಾಹಸಿ ಮನೆ ಏರುವುದನ್ನ ಆತನ ಸ್ನೇಹಿತನೇ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ. ಸ್ಪೈಡರ್ ಮ್ಯಾನ್‍ನಂತೆ ಈತ ಮನೆ ಏರುತ್ತಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Write A Comment