ಅಂತರಾಷ್ಟ್ರೀಯ

ಇಲ್ಲೊಬ್ಬ ಭೂಪ ತನ್ನ ಪತ್ನಿ ಮೋಸ ಮಾಡಿದಕ್ಕೆ ಬಾನೆಟ್ ಮೇಲೆ ಕಟ್ಟಿ ಕಾರ್ ಚಲಾಯಸಿದ! ಈ ವೀಡಿಯೋ ಒಮ್ಮೆ ನೋಡಿ …

Pinterest LinkedIn Tumblr

https://youtu.be/dcK2LGXMTlA

ಸ್ಯಾನ್ ಜೋಸ್: ಪತ್ನಿ ಮೋಸ ಮಾಡಿದ್ದಕ್ಕೆ ಪತಿರಾಯ ಹೊಡೆಯುವುದು ಸಾಮಾನ್ಯ. ಆದರೆ ಕೋಸ್ಟಾರಿಕಾದಲ್ಲಿ ಮೋಸ ಮಾಡಿದ ಪತ್ನಿಯನ್ನು ಬಾನೆಟ್‍ಗೆ ಕಟ್ಟಿ ಕಾರನ್ನು ಚಲಾಯಿಸಿದ್ದಾನೆ.

ಪತ್ನಿ ನನಗೆ ಮೋಸ ಮಾಡಿದ್ದಾಳೆ. ಅದಕ್ಕಾಗಿ ಈ ಶಿಕ್ಷೆ ಎಂದು ಕಾರಿನ ಬಾನೆಟ್ ಕಟ್ಟಿ ರಸ್ತೆಯಲ್ಲಿ ವೇಗವಾಗಿ ಓಡಿಸಿದ್ದಾನೆ.

ಈ ವೇಳೆ ಒಂದು ಕಾರೊಂದು ವೇಗವಾಗಿ ಬಂದು ತಪ್ಪಿಸಲು ಹೋಗಿ ಎರಡು ಪಲ್ಟಿಯಾಗಿದೆ. ಈ ದೃಶ್ಯಗಳನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

Write A Comment