ಅಂತರಾಷ್ಟ್ರೀಯ

ಡ್ರೋನ್ ಮೂಲಕ ಮಗಳ ಹಲ್ಲನ್ನು ಕಿತ್ತಾಕಿದ ತಂದೆ !ಇಲ್ಲಿದೆ ವಿಡಿಯೋ

Pinterest LinkedIn Tumblr

drone

ವಾಷಿಂಗ್ಟನ್: ಸರ್ಕಾರಗಳು ಡ್ರೋನ್‍ಗಳನ್ನು ವಿವಿಧ ಕಾರ್ಯಗಳಿಗೆ ಬಳಸುತ್ತಿರುತ್ತದೆ. ಆದರೆ ಈ ಡ್ರೋನ್ ಜನರ ಕೈಗೆ ಸಿಕ್ಕಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಅಮೆರಿಕದ ತಂದೆಯೊಬ್ಬ ಮಗಳ ಹಲ್ಲನ್ನು ಡ್ರೋನ್ ಮೂಲಕ ಕಿತ್ತಿದ್ದಾನೆ.

ಮಗಳ ಹಲ್ಲಿಗೆ ಕಟ್ಟಿದ್ದ ದಾರವನ್ನು ತಂದೆ ಡ್ರೋನ್‍ಗೆ ಕಟ್ಟಿದ್ದಾನೆ. ನಂತರ ರಿಮೋಟ್ ಮೂಲಕ ಡ್ರೋನ್ ತಂದೆ ಹಾರಿಸಿದ್ದು ಕೂಡಲೇ ಹಲ್ಲು ಬಾಯಿಯಿಂದ ಕಿತ್ತು ಹೊರಬಂದಿದೆ. ವಿಶೇಷ ಏನೆಂದರೆ ಈ ಹಲ್ಲು ಕೀಳುವ ವಿಶೇಷ ಕಾರ್ಯಕ್ರಮವನ್ನು 4 ಮಂದಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

https://youtu.be/rvirzLY-idM

Write A Comment