ಅಂತರಾಷ್ಟ್ರೀಯ

ಆಶ್ಚರ್ಯ …ಆಶ್ಚರ್ಯ …ಇಲ್ಲೊಬ್ಬಳು ಮಹಿಳೆ ಸಮುದ್ರದ ಆಳದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ; ಈ ವಿಡಿಯೋ ನೀವೇ ನೋಡಿ…

Pinterest LinkedIn Tumblr

katie1

ಹವಾಯಿ: ಅಮೆರಿಕದಲ್ಲೊಬ್ಬಳು ಗರ್ಭಿಣಿ ಅಪಾಯಗಳನೆಲ್ಲ ಬದಿಗಿಟ್ಟು ಸಮುದ್ರದಾಳದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಶ್ಚರ್ಯವೆನಿಸಿದರೂ ನಿಜ. ಅಮೆರಿಕದ ಹವಾಯಿ ದ್ವೀಪದಲ್ಲಿ ಗರ್ಭಿಣಿ ಕೇಟಿ ಪೈಪರ್ ಎಂಬಾಕೆ ಸಮುದ್ರದ ಆಳದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಅಪರೂಪದ ದೃಶ್ಯವಳಿಗಳನ್ನು ಸಾಕ್ಷ್ಯ ಚಿತ್ರವನ್ನಾಗಿ ಮಾಡಲಾಗಿದ್ದು, ಈ ವಿಡಿಯೋ ಇನ್ನೇನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಲಿದೆ.

Katie-Piper22

katie13

katie12

Katie Piper Extraordinary Births

ಈ ರೀತಿಯಾಗಿ ಮಗುವಿಗೆ ಜನ್ಮ ನೀಡಲು ಕೇಟಿ ವೈದ್ಯರೊಬ್ಬರ ಸಲಹೆ ಪಡೆದಿ 38 ವಾರಗಳು ಸಮುದ್ರದಾಳದಲ್ಲಿ ಈಜಿ ಅಭ್ಯಾಸ ಮಾಡಿಕೊಂಡಿದ್ದಾಳೆ. ಹಲವಾರು ವೈದ್ಯರು ಈ ಪ್ರಯತ್ನ ಅಪಾಯಕಾರಿ ಎಂದು ಎಚ್ಚರಿಸಿದರೂ ಕೇಟಿ ಈ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾಳೆ. ಇನ್ನು ಕೇಟಿಗೆ ಡೆಲಿವರಿ ಮಾಡಿದ ವೈದ್ಯೆ ಪ್ರಕಾರ ಈ ಕ್ರಮ ತುಂಬಾನೇ ನೈಸರ್ಗಿಕವಾಗಿದೆ ಎನ್ನುವ ವಾದ ಮುಂದಿಟ್ಟಿದ್ದಾರೆ. ಒಟ್ಟಿನಲ್ಲಿ ಕೇಟಿಯ ದುಸ್ಸಾಹಸ ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ.

https://youtu.be/Xx3pmYRTBds

Write A Comment