ಕರಾವಳಿ

ಹಿರಿಯ ಪೋಷಕ ನಟ ‘ಕೆ.ಜಿ.ಎಫ್. ಬಾಂಬೆ ಡಾನ್’ ದಿನೇಶ್ ಮಂಗಳೂರು ವಿಧಿವಶ

Pinterest LinkedIn Tumblr

ಕುಂದಾಪುರ: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ದಿನೇಶ್ ಮಂಗಳೂರು ನಿಧನ ಹೊಂದಿದ್ದಾರೆ. ಸೋಮವಾರ (ಆ.25) ಉಡುಪಿ ಜಿಲ್ಲೆಯ ಕುಂದಾಪುರದ ಮನೆಯಲ್ಲಿ ಅವರು ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ಅವರು `ರಿಕ್ಕಿ’, `ಉಳಿದವರು ಕಂಡಂತೆ’, `ಕೆಜಿಎಫ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು

Comments are closed.