ಕರಾವಳಿ

ಉಡುಪಿ ಸೆನ್ ಠಾಣೆಗೆ ಗಂಗೊಳ್ಳಿ ಠಾಣೆಯಿಂದ ವರ್ಗಾವಣೆಯಾದ ಹರೀಶ್ ಆರ್. ನಾಯ್ಕ್

Pinterest LinkedIn Tumblr

ಕುಂದಾಪುರ:  ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಆಗಿದ್ದ ಹರೀಶ್ ಆರ್.‌ನಾಯ್ಕ್ ಅವರು ಉಡುಪಿಯ ಸೆನ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

2014 ಬ್ಯಾಚ್‌ನ ಪೊಲೀಸ್ ಉಪನಿರೀಕ್ಷಕರಾಗಿರುವ ಹರೀಶ್ ಆರ್. ಅವರು ಈ ಮೊದಲು ಕುಂದಾಪುರ ಪೊಲೀಸ್ ಠಾಣೆ, ಸಖರಾಯಪಟ್ಟಣ, ಕಡೂರು, ಕಡಬ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದು  ಪ್ರಸ್ತುತ 2 ವರ್ಷದಿಂದ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿದ್ದಾರೆ.

Comments are closed.