ಕರಾವಳಿ

ಕೇಂದ್ರ ಸಚಿವ ಮುರುಳಿಧರನ್ ಕುಟುಂಬ ಸಮೇತರಾಗಿ ಶ್ರೀ ಮುಕಾಂಬಿಕಾ ದೇವಸ್ಥಾನಕ್ಕೆ ಭೇಟಿ

Pinterest LinkedIn Tumblr

ಉಡುಪಿ: ಕೇಂದ್ರ ಸಚಿವರಾದ ಮುರುಳಿಧರನ್ ಕುಟುಂಬ ಸಮೇತರಾಗಿ ಶ್ರೀ ಮುಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.

ಇದೇ ಸಂದರ್ಭದಲ್ಲಿ ಕೊಲ್ಲೂರಿನ ಸರಸ್ವತಿ ಮಂಟಪದಲ್ಲಿ ಮೊಮ್ಮಗಳ ವಿದ್ಯಾರಂಭ ಮಾಡಿಸಲಾಯಿತು.

ದೇವಸ್ಥಾನದ ಕಾರ್ಯನಿರ್ವಾಹಣ ಅಧಿಕಾರಿ ಎಸ್ ಸಿ ಕೊಟ್ಟಾರಗಸ್ತಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು ಹಾಗೂ ಉಪ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ ನಾಯ್ಕ್ ಹಾಗೂ ಅರ್ಚಕರಾದ ಪರಮೇಶ್ವರ್ ಅಡಿಗ ದೇವಸ್ಥಾನ ಸಿಬ್ಬಂದಿ ಜಯಕುಮಾರ್ ಉಪಸ್ಥಿತರಿದ್ದರು.

Comments are closed.