ಕರಾವಳಿ

ನಾಳೆ ಬೋಳಾರ ಶ್ರೀ ಮುಖ್ಯಪ್ರಾಣ ದೇವರಿಗೆ “1008 ವಡೆಗಳ ವಡಮಾಲೆ ಸೇವೆ”

Pinterest LinkedIn Tumblr

ಮಂಗಳೂರು : ಹಳೇಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನ, ಬೋಳಾರ, ಮಂಗಳೂರು ಇಲ್ಲಿ ದಿನಾಂಕ 18/12/2021ನೇ ಶನಿವಾರದಂದು ಸಾಯಂಕಾಲ 6 50ಕ್ಕೆ ಶ್ರೀ ಮುಖ್ಯಪ್ರಾಣ ದೇವರಿಗೆ “1008 ವಡೆಗಳ ವಡಮಾಲೆ”  ಸೇವೆಯು ಜರಗಲಿದೆ.

ಈ ಮಹತ್ವದ ಪುಣ್ಯ ಕಾರ್ಯದಲ್ಲಿ ಭಕ್ತಾಭಿಮಾನಿಗಳೆಲ್ಲರೂ ಭಾಗಿಯಾಗಿ ಶ್ರೀ ಶ್ರೀ ಮುಖ್ಯಪ್ರಾಣ ದೇವರ ಕೃಪೆಗೆ ಪಾತ್ರರಾಗಬೇಕೇಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Comments are closed.