
ಮಂಗಳೂರು : ಈದ್ ಮೀಲಾದ್ ಬಗ್ಗೆ “ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಕೂರತ್ ತಂಗಲ್ ಅವರ ಪ್ರಕಟನೆ ಈ ರೀತಿ ಇದೆ.
ಶನಿವಾರ ಅಸ್ತ ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 18 ( ಇಂದು ) ರಬೀವುಲ್ ಅವ್ವಲ್ ತಿಂಗಳ ಚಾಂದ್ ಒಂದು ಆಗಿದ್ದು, ಅಕ್ಟೋಬರ್ 29 ರಂದು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಜನ್ಮದಿನ (ಈದ್ ಮೀಲಾದ್) ಆಗಿರುತ್ತದೆ ಎಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
The Honourable Khazi of D.K District Samyuktha Jama’ath Qurrathussadath Sayyid Fazal Koyamma Thangal madani al bukhari has announced that 18-10-2020 is first of Rabeeul Avval and Eid milad will be celebrated on October 29, 2020
Comments are closed.