ಕರ್ನಾಟಕ

ಹತ್ರಾಸ್‌ ಸಂ”ತ್ರ”ಸ್ತೆಯ ಮೃ”ತದೇಹ ನಡುರಾತ್ರಿಯಲ್ಲಿಯೇ ಅಂ”ತ್ಯಕ್ರಿಯೆ : ಇದಕ್ಕೆ ಕಾರಣ ನೀಡಿದ ಯೋಗಿ ಸರ್ಕಾರ

Pinterest LinkedIn Tumblr

 

ಉತ್ತರ ಪ್ರದೇಶದ ಹತ್ರಾಸ್ ನಗರದಲ್ಲಿ ದಲಿತ ಯುವತಿಯ ಮೇಲೆ ನಡೆದಿದೆ ಎನ್ನಲಾದ ಸಾ”ಮೂಹಿಕ ಅ”ತ್ಯಾಚಾ”ರ ಹಾಗೂ ಕೊ”ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂ”ತ್ರಸ್ತೆಯ ಮೃ”ತದೇ”ಹವನ್ನು ನಡುರಾತ್ರಿ ಯಲ್ಲಿಯೇ ಅಂ”ತ್ಯಕ್ರಿಯೆ ನೆರವೇರಿಸಿದ ಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿದ್ದು ಅದಕ್ಕೆ ಕಾರಣವನ್ನು ಕೂಡ ನೀಡಿದೆ ಎಂದು ವರದಿಯಾಗಿದೆ.

ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅಫಿಡೆವಿಟ್​ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸ್ಪಷ್ಟನೆ ನೀಡಿದೆ. ಬಾ”ಬ್ರಿ ಮಸೀದಿ ಧ್ವಂ”ಸ ಪ್ರ”ಕರ”ಣದ ತೀರ್ಪು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೈಅಲರ್ಟ್​ ಘೋಷಿಸಲಾಗಿತ್ತು.

ಸೆ. 29ರಂದು ಸಂತ್ರಸ್ತ ಯುವತಿ ದೆಹಲಿಯ ಸಫ್ದಾರ್​ಜಂಗ್​ ಆಸ್ಪತ್ರೆಯಲ್ಲಿ ಮೃ”ತಪಟ್ಟ ಬೆನ್ನಲ್ಲೇ ಆಸ್ಪತ್ರೆ ಆವರಣದಲ್ಲೇ ಬೃಹತ್​ ಪ್ರ”ತಿಭ’ಟನೆ ನಡೆಯಿತು. ಈ ಎಲ್ಲ ಘಟನೆಗೆ ಜಾತಿ ಮತ್ತು ಕೋ”ಮು ಬಣ್ಣ ಬಳಿದು ಹಿಂ”ಸಾಚಾ”ರ ಸೃಷ್ಟಿಸುವ ಸಂ”ಚು ನಡೆದಿದೆ ಎಂಬ ಅನೇಕ ಗು”ಪ್ತಚರ ಮಾಹಿತಿಗಳು ಹತ್ರಾಸ್​ ಜಿಲ್ಲಾಡಳಿತ ಗಮನಕ್ಕೆ ಬಂದಿದ್ದವು.

ಈ ಸಂದರ್ಭ ಗು”ಪ್ತಚರ ವರದಿಯ ಆಧಾರದ ಮೇಲೆ ಹಿಂ”ಸಾಚಾ”ರ ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿಯೇ ಅಂ”ತ್ಯ ಸಂಸ್ಕಾರ ಮಾಡಬೇಕಾಯಿತು. ಪ್ರಮುಖ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉದ್ಭವವಾಗಬಹುದೆಂಬ ನಿಟ್ಟಿನಲ್ಲಿ ತಡರಾತ್ರಿಯಲ್ಲಿ ಯುವತಿಯ ಅಂ”ತ್ಯಕ್ರಿ”ಯೆ ನೆರವೇರಿಸಲಾಯಿತು ಎಂದು ಉತ್ತರ ಪ್ರದೇಶ ಸರ್ಕಾರ ಸರ್ಕಾರ ತನ್ನ ನಡೆಯನ್ನು ಸುಪ್ರೀಂಕೋರ್ಟ್​ನಲ್ಲಿ ಸಮರ್ಥಿಸಿಕೊಂಡಿದೆ ಎಂದು ವರದಿಯಾಗಿದೆ.

ಯುಪಿ ಸರ್ಕಾರ ವಜಾಕ್ಕೆ ಆಗ್ರಹ :

ಹತ್ರಾಸ್ ನಲ್ಲಿ ದಲಿತ ಯುವತಿ ಮೇಲಿನ ಸಾ”ಮೂ”ಹಿಕ ಅ”ತ್ಯಾ”ಚಾರ ನಡೆದಿದ್ದು, ಅಲ್ಲಿನ ಸರ್ಕಾರ ವಜಾಗೊಳಿಸಿ ಶೀಘ್ರ ರಾಷ್ಟ್ರಪತಿಗಳ ಆಡಳಿತ ಜಾರಿಗೆ ತರಬೇಕು ಎಂದು ಈಗಾಗಲೇ ಹಲವು ಸಂಘಟನೆಗಳು ಒತ್ತಾಯಿಸಿತ್ತು.

ಉತ್ತರ ಪ್ರದೇಶದ ಹತ್ರಾಸ್ ನಗರದಲ್ಲಿ ದಲಿತ ಯುವತಿಯ ಸಾಮೂ”ಹಿಕ ಅತ್ಯಾ”ಚಾರ”ವೆಸಗಿ ದುಷ್ಕ”ರ್ಮಿಗಳು ಕೊ”ಲೆ ಮಾಡಿದ್ದು, ಜಿಲ್ಲಾಡಳಿತ ಮತ್ತು ಪೊ”ಲೀಸ್ ಇಲಾಖೆಯು ರಾತ್ರಿ 2 ಗಂಟೆಗೆ ತಾವೇ ಮೃ”ತದೇ”ಹವನ್ನು ಸು”ಟ್ಟು ಹಾಕಿ ಸಾಕ್ಷಿ ನಾಶ ಮಾಡಲಾಗಿದೆ ಎಂದು ಸಂಘಟನೆಗಳು ಆ”ರೋ”ಪ ಮಾಡಿತ್ತು.

ಇದೊಂದು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ. ಈ ಹಿಂದೆಯೂ ಇಂಥ ಘಟನೆ ನಡೆದಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತ ಯೋಗಿ ಸರ್ಕಾರ ಬಂದ ಮೇಲೆ ಅಧಿಕಾರ ದುರ್ಬಳಕೆಯಿಂದ ಅಲ್ಲಿನ ಜನರ ಬದುಕನ್ನು ನರಕ ಮಾಡಿದೆ. ಆದ್ದರಿಂದ ಯೋಗಿ ಸರ್ಕಾರ ವಜಾಗೊಳಿಸಿ ಶೀಘ್ರ ರಾಷ್ಟ್ರಪತಿಗಳ ಆಡಳಿತ ಜಾರಿಗೆ ತರಬೇಕು ಎಂದು ಸಂಘಟನೆಗಳು ಆಗ್ರಹಿಸಿತ್ತು.

Comments are closed.