
ಮಂಗಳೂರು ಆಗಸ್ಟ್ 28 : ನಗರದ ಲಾಲ್‍ಭಾಗ್ ಹ್ಯಾಟ್‍ಹಿಲ್ಸ್‍ನಲ್ಲಿ ಕಾರ್ಯಚರಿಸುತ್ತಿರುವ ಏರ್ ಇಂಡಿಯಾ ಸಂಸ್ಥೆಯ ಕಾದಿರುಸುವಿಕೆ, ಟಿಕೆಟ್ ಮತ್ತು ಮಾರಾಟ ಕಚೇರಿಯನ್ನು ಆಗಸ್ಟ್ 31ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು.
ಈ ಕಚೇರಿಯು ಪ್ರತೀ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.45 ಗಂಟೆಯಿಂದ ಸಂಜೆ 5.20 ಗಂಟೆಯವರೆಗೆ ಕಾರ್ಯಾಚರಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಏರ್ ಇಂಡಿಯಾ ಕಚೇರಿಯು ದೂರವಾಣಿ ಸಂಖ್ಯೆ 0824 2220450, 2220451, ಏರ್ ಇಂಡಿಯಾ ಕಾಲ್ ಸೆಂಟರ್ 18602331407 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Comments are closed.