ಕರಾವಳಿ

ವಿಶ್ವಹಿಂದು ಪರಿಷದ್ ವತಿಯಿಂದ 40ನೇ ವರ್ಷದ ವರಮಹಾಲಕ್ಷಿ ಪೂಜೆ

Pinterest LinkedIn Tumblr

ಮಂಗಳೂರು : ವಿಶ್ವಹಿಂದು ಪರಿಷದ್ ಮಾತೃಶಕ್ತಿ ಮಂಗಳೂರು ಇದರ ವತಿಯಿಂದ 40 ನೇ ವರ್ಷದ ವರಮಹಾಲಕ್ಷಿ ಪೂಜೆಯು ಶ್ರೀಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಿತು.

ಕೋರೋಣ ಮಹಾಮಾರಿಯಿಂದಾಗಿ ಜಿಲ್ಲಾಡಳಿತದ ಮಾರ್ಗ ಸೂಚಿಯಂತೆ ಸರಳ ರೀತಿಯಲ್ಲಿ ನಡೆಯಿತು, ವೈದಿಕರಾದ ಶ್ರೀ ಶ್ರೀನಿವಾಸ್ ಐತಾಳ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನಡೆಸಿದರು,ವಿಶ್ವಹಿಂದು ಪರಿಷದ್ ಮತ್ತು ಮಾತೃಶಕ್ತಿ ಪ್ರಮುಖರು ಈ ಪೂಜೆಯಲ್ಲಿ ಉಪಸ್ಥಿತಿಯಿದ್ದರು

Comments are closed.