ಕರಾವಳಿ

ಮೊದಲ ಮಹಿಳಾ ಮುಖ್ಯ ಕಾರ್ಮಿಕ ಆಯುಕ್ತರಾಗಿ ಶಶಿ ನೇಗಿ ಅಧಿಕಾರ ಸ್ವೀಕಾರ

Pinterest LinkedIn Tumblr

ಮಂಗಳೂರು ಜುಲೈ 25 :ಭಾರತ ಸರಕಾರದ ಮುಖ್ಯ ಕಾರ್ಮಿಕ ಆಯುಕ್ತರಾಗಿ ಶಶಿ ನೇಗಿ (1987ರ ಸಿ.ಎಲ್.ಎಸ್. ಬ್ಯಾಚ್‍ನ) ಅಧಿಕಾರ ಸ್ವೀಕರಿಸಿದ್ದಾರೆ.

ಇವರು ಭಾರತದ ಮೊದಲ ಮಹಿಳಾ ಮುಖ್ಯ ಕಾರ್ಮಿಕ ಆಯುಕ್ತರಾಗಿರುತ್ತಾರೆ. ಹಾಗೂ ಈ ಹುದ್ದೆಯನ್ನು ಅಲಂಕರಿಸುವ ಮೊದಲು ಕಾರ್ಮಿಕ ಆಯುಕ್ತರಾಗಿ, ಅಪರ ಮುಖ್ಯ ಕಾರ್ಮಿಕ ಆಯುಕ್ತರಾಗಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಮಿಕ ಕಲ್ಯಾಣ ಆಯುಕ್ತರಾಗಿ ಹಾಗೂ ಡೆಪ್ಯುಟಿ ಡೈರೆಕ್ಟರ್ ಜನರಲ್ (ಕಾರ್ಮಿಕ ಕಲ್ಯಾಣ) ಆಗಿ ಸೇವೆ ಸಲ್ಲಿಸಿರುತ್ತಾರೆ.

Comments are closed.