ಕರಾವಳಿ

ದ.ಕ.ಜಿಲ್ಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಹಾಯವಾಣಿ : ಇಂದಿನಿಂದ ಆರಂಭ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಜೂನ್ 08 : ಜೂನ್25ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯು ನಡೆಯಲಿರುವುದರಿಂದ ಮಕ್ಕಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ದಕ್ಷಿಣಕನ್ನಡ ಜಿಲ್ಲೆಗೆ ಸಂಬಂದಿಸಿದಂತೆ ಜಿಲ್ಲಾಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

ಪ್ರತಿದಿನ (ಸರಕಾರಿರಜಾದಿನಗಳನ್ನು ಹೊರತು ಪಡಿಸಿ) ಕಚೇರಿ ಸಮಯದಲ್ಲಿ (ಪೂ.9.30 ರಿಂದ ಅ.5.30) ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಈ ದೂರವಾಣಿಯನ್ನು ಸಂಪರ್ಕಿಸುವಂತೆಉಪನಿರ್ದೇಶಕರು(ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಈ ಸಹಾಯವಾಣಿಗಳು ದಿನಾಂಕ:08-06-2020 ರಿಂದಚಾಲ್ತಿಯಲ್ಲಿರುತ್ತವೆ.

ಸಹಾಯವಾಣಿಯ ವಿವರ / ಜಿಲ್ಲಾಕೇಂದ್ರದ ಸಹಾಯವಾಣಿ  / ಸ್ಥಿರ ದೂರವಾಣಿ ಸಂಖ್ಯೆ ಮೊಬೈಲ್ ಸಂಖ್ಯೆ
180042511017 (ಟೋಲ್ ಪ್ರೀ) 9845651353
ತಾಲೂಕು ಕೇಂದ್ರಗಳ ಸಹಾಯವಾಣಿ
ಬಂಟ್ವಾಳ 08255-232579 9449020453
ಬೆಳ್ತಂಗಡಿ 08256-232004 9008763829
ಮಂಗಳೂರು ಉತ್ತರ 0824-2423627 9449946810
ಮಂಗಳೂರು ದಕ್ಷಿಣ 0824-2451250 9740028090
ಮೂಡಬಿದಿರೆ 08258-236461 948315753
ಪುತ್ತೂರು 08251-230827 7619564178
ಸುಳ್ಯ 08257-230419 9481720143

Comments are closed.