ಕರಾವಳಿ

ಮಸೀದಿ, ಧಾರ್ಮಿಕ ಕೇಂದ್ರ ತೆರೆಯುವ ಬಗ್ಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತೀರ್ಮಾನವೇ ಅಂತಿಮ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಮೇ 31 : ಕೋವಿಡ್ 19 ಸೊಂಕು ತಡೆಗೆ ಮಸೀದಿಗಳನ್ನು ಮುಚ್ಚವರೇ ಈ ಹಿಂದೆ ಆದೇಶಿಸಿದ್ದು ಈಗ ಮಸೀದಿಗಳನ್ನು ತೆರೆಯಲು ಜೂನ್ 1 ರಿಂದ ಅನುಮತಿ ನೀಡಲಾಗುವುದು ಎಂದು ಕರ್ಣಾಟಕ ಸರಕಾರ ತೀರ್ಮಾನಿಸಿದ್ದು ಈ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಪರ ವಿರೋಧ ಹೇಳಿಕೆಗಳು ವಿವಿದ ಸಾಮಾಜಿಕ ಜಾಲಾತಾಣಲ್ಲಿ ಪ್ರಕಟವಾಗುತ್ತಿದೆ.

ಆದರೆ ಮಸೀದಿ ಹಾಗೂ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಬಗ್ಗೆ ಹಾಗೂ ಸುರಕ್ಷಿತ ಅಂತರ ಪಾಲನೆ ನಿಯಮಗಳ ಬಗ್ಗೆ ಮುಸಲ್ಮಾನರ ಖ್ಯಾತ ಉಲಮಾ ಸಂಘಟನೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಸ್ಲಿಂ ಲೀಗ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಜಿಲ್ಲಾ ಸುನ್ನೀ ಮಹಲ್ ಫೆಡರೇಷನ್ ಉಪಾಧ್ಯಕ್ಷರೂ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಸೈಯ್ಯೆದ್ ಅಹ್ಮದ್ ಬಾಷಾ ತಂಙಳ್ ರವರು ತಿಳಿಸಿರುತ್ತಾರೆ.

Comments are closed.