ಕರಾವಳಿ

ಮಂಗಳೂರು ಮಾಲಿಕೆಯಲ್ಲಿ 60ರಲ್ಲಿ 44 ಸ್ಥಾನ ಗೆದ್ದ ಬಿಜೆಪಿ :ವಿಜೇತ ಅಭ್ಯರ್ಥಿಗಳ ವಿವರ ಮತ್ತು ಭಾವಚಿತ್ರ

Pinterest LinkedIn Tumblr

ಮಂಗಳೂರು, ನವೆಂಬರ್.14 : ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾಚಣೆಯಲ್ಲಿ ಬಿಜೆಪಿ 44 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಾಲಿಕೆಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ.

ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮಾತ್ ಹಾಗೂ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಈ ಎಲ್ಲಾ ಅಭ್ಯರ್ಥಿಗಳ ಗೆಲುವಿನ ರೂವಾರಿಗಳಾಗಿ ಮೂಡಿ ಬಂದಿದ್ದಾರೆ. ಇದಕ್ಕೆ ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದಾರೆ.

ಭಾರತೀಯ ಜನತಾ ಪಾರ್ಟಿಯ 44 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಉಳಿದಂತೆ ಈ ಬಾರಿ ಕಾಂಗ್ರೆಸ್ 14ರಲ್ಲಿ ಗೆಲುವು ಸಾಧಿಸಿದ್ದು, ಎಸ್‌ಡಿಪಿಐಗೆ 2ಸ್ಥಾನ ಲಭಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನಿಂದ 60, ಬಿಜೆಪಿಯಿಂದ 60, ಜೆಡಿಎಸ್‌ 12, ಸಿಪಿಎಂ 7, ಸಿಪಿಐ 1, ಎಸ್‌ಡಿಪಿಐ 6, ಜೆಡಿಯು 2, ಡಬ್ಲೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 2 ಹಾಗೂ ಪಕ್ಷೇತರರು 27 ಸೇರಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾಚಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಗಳ ವಿವರ :

ವಾರ್ಡ್ 1 ಸುರತ್ಕಲ್ ಪಶ್ಚಿಮ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್

ವಾರ್ಡ್ 2 ಸುರತ್ಕಲ್ ಪೂರ್ವ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶ್ವೇತಾ ಎ

ವಾರ್ಡ್ 3 ಕಾಟಿಪಳ್ಳ ಪೂರ್ವ ಕ್ಷೇತ್ರ – ಬಿಜೆಪಿ ಅಭ್ಯರ್ಥಿ ಲೋಕೇಶ್ ಬೊಳ್ಳಾಜೆ

ವಾರ್ಡ್ 4 ಕಾಟಿಪಳ್ಳ ( ಕೃಷ್ಣಾಪುರ) ಕ್ಷೇತ್ರ ಬಿಜೆಪಿ ಲಕ್ಷ್ಮೀ ಶೇಖರ ದೇವಾಡಿಗ

ವಾರ್ಡ್ 6 ಇಡ್ಯಾ ಪೂರ್ವ ಬಿಜೆಪಿ ಅಭ್ಯರ್ಥಿ ಸರಿತಾ ಶಶಿಧರ್

ವಾರ್ಡ್ 7 ಇಡ್ಯಾ ಪಶ್ಚಿಮ ಬಿಜೆಪಿ ಅಭ್ಯರ್ಥಿ ನಯನ ಆರ್ ಕೋಟ್ಯಾನ್

ವಾರ್ಡ್ 8 ಹೊಸಬೆಟ್ಟು ಬಿಜೆಪಿ ಅಭ್ಯರ್ಥಿ ವರುಣ್ ಚೌಟ

ವಾರ್ಡ್ 9 ಕುಳಾಯಿ ಬಿಜೆಪಿ ಅಭ್ಯರ್ಥಿ ಜಾನಕಿ‌ ಯಾನೆ ವೇದಾವತಿ

ವಾರ್ಡ್ 10 ಬೈಕಂಪಾಡಿ ಬಿಜೆಪಿ ಅಭ್ಯರ್ಥಿ ಸುಮಿತ್ರಾ

ವಾರ್ಡ್ 11 ಪಣಂಬೂರು – ಬಿಜೆಪಿ ಸುನಿತಾ

ವಾರ್ಡ್ 13 ಕುಂಜತ್ ಬೈಲ್ ಬಿಜೆಪಿ ಶರತ್ ಕುಮಾರ್

ವಾರ್ಡ್ 14 ಮರಕಡ ಬಿಜೆಪಿ ಲೋಹಿತ್ ಅಮೀನ್

ವಾರ್ಡ್ 15 ಕುಂಜತ್ ಬೈಲ್ ಬಿಜೆಪಿ ಸುಮಂಗಲ

ವಾರ್ಡ್ 16 ಬಂಗ್ರಕೂಳೂರು ಬಿಜೆಪಿ ಕಿರಣ್ ಕುಮಾರ್

ವಾರ್ಡ್ 17 ದೇರೆಬೈಲ್ ಬಿಜೆಪಿ ಮನೋಜ್ ಕುಮಾರ್

ವಾರ್ಡ್ 18 ಕಾವೂರು ಬಿಜೆಪಿ ಗಾಯತ್ರಿ

ವಾರ್ಡ್ 19 ಪಚ್ಚನಾಡಿ ಬಿಜೆಪಿ ಅಭ್ಯರ್ಥಿ ಸಂಗೀತ ಆರ್ ನಾಯಕ್

ವಾರ್ಡ್ 20 ತಿರುವೈಲು ಬಿಜೆಪಿ ಹೇಮಲತಾ ರಘು ಸಾಲ್ಯಾನ್

ವಾರ್ಡ್ 21 ಪದವು ಪಶ್ಚಿಮ ಬಿಜೆಪಿ ವನಿತಾ ಪ್ರಸಾದ್

ವಾರ್ಡ್ 22 ಕದ್ರಿ ಪದವು ಬಿಜೆಪಿ ಜಯಾನಂದ ಅಂಚನ್

ವಾರ್ಡ್ 23 ದೇರೆಬೈಲು ಪೂರ್ವ ಬಿಜೆಪಿ ರಂಜನಿ ಕೋಟ್ಯಾನ್

ವಾರ್ಡ್ 25 ದೇರೆಬೈಲ್ ಪಶ್ಚಿಮ ಬಿಜೆಪಿ ಜಯಲಕ್ಷ್ಮಿ ವಿ ಶೆಟ್ಟಿ

ವಾರ್ಡ್ 26 ದೇರೆಬೈಲ್ ನೈಋತ್ಯ ಬಿಜೆಪಿ ಗಣೇಶ್

ವಾರ್ಡ್ 27 ಬೋಳೂರು ಬಿಜೆಪಿ ಜಗದೀಶ್ ಶೆಟ್ಟಿ

ವಾರ್ಡ್‌28 ಮಣ್ಣಗುಡ್ಡೆ ಬಿಜೆಪಿ ಸಂಧ್ಯಾ

ವಾರ್ಡ್ 29 ಕಂಬ್ಳ ಬಿಜೆಪಿ‌ ಲೀಲಾವತಿ

ವಾರ್ಡ್ 30 ಕೊಡಿಯಾಲ್ ಬೈಲ್ ಬಿಜೆಪಿ ಸುಧೀರ್ ಶೆಟ್ಟಿ

ವಾರ್ಡ್ 32 ಕದ್ರಿ ಉತ್ತರ ಬಿಜೆಪಿ ಶಖಿಲ ಕಾವ

ವಾರ್ಡ್ 33 ಕದ್ರಿ ದಕ್ಷಿಣ ಬಿಜೆಪಿ ಕದ್ರಿ ಮನೋಹರ ಶೆಟ್ಟಿ

ವಾರ್ಡ್ 34 ಶಿವಭಾಗ್ ಬಿಜೆಪಿ ಕಾವ್ಯ ನಟರಾಜ್ ಆಳ್ವ

ವಾರ್ಡ್ 35 ಪದವು ಬಿಜೆಪಿ ಕಿಶೋರ್ ಕೊಟ್ಟಾರಿ

ವಾರ್ಡ್ 41 ಸೆಂಟ್ರಲ್ ಮಾರ್ಕೆಟ್ ಬಿಜೆಪಿ ಪೂರ್ಣಿಮ

ವಾರ್ಡ್ 42 ಡೊಂಗರಕೇರಿ ಬಿಜೆಪಿ ಎಮ್ ಜಯಶ್ರೀ ಕುಡ್ವ

ವಾರ್ಟ್ 46 ಕಂಟೋನ್ಮೆಂಟ್ ಬಿಜೆಪಿ ದಿವಾಕರ್

ವಾರ್ಡ್ 48 ಕಂಕನಾಡಿ ವೆಲೆನ್ಸಿಯ ಬಿಜೆಪಿ ಸಂದೀಪ್

ವಾರ್ಡ್ 50 ಅಳಪೆ ದಕ್ಷಿಣ ಬಿಜೆಪಿ ಶೋಭ ಪೂಜಾರಿ

ವಾರ್ಡ್ 51 ಅಳಪೆ ಉತ್ತರ ಬಿಜೆಪಿ ರೂಪ ಶ್ರೀ ಪೂಜಾರಿ

ವಾರ್ಡ್ 52 ಕಣ್ಣೂರು ಬಿಜೆಪಿ ಚಂದ್ರಾವತಿ

ವಾರ್ಡ್ 54 ಜೆಪ್ಪಿನಮೊಗರು ಬಿಜೆಪಿ ವೀಣಾಮಂಗಳ

ವಾರ್ಡ್ 55 ಅತ್ತಾವರ ಬಿಜೆಪಿ ಶೈಲೇಶ್ ಬಿ ಶೆಟ್ಟಿ

ವಾರ್ಡ್ 56 ಮಂಗಳಾ ದೇವಿ ಬಿಜೆಪಿ ಪ್ರೇಮಾನಂದ ಶೆಟ್ಟಿ

ವಾರ್ಡ್ 57 ಹೊಯಿಗೆ ಬಜಾರ್ ಬಿಜೆಪಿ ರೇವತಿ

ವಾರ್ಡ್ 58 ಬೋಳಾರ ಬಿಜೆಪಿ ಭಾನುಮತಿ

ವಾರ್ಡ್ 59 ಜೆಪ್ಪು ಬಿಜೆಪಿ ಭರತ್ ಕುಮಾರ್ ಎಸ್

Comments are closed.