ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ : ಬಿಜೆಪಿಯ ಎರಡನೇ ಪಟ್ಟಿ (18 ಅಭ್ಯರ್ಥಿಗಳ) ಬಿಡುಗಡೆ

Pinterest LinkedIn Tumblr

ಮಂಗಳೂರು, ಆಕ್ಟೋಬರ್.29: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 2019ರ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಗಳ ಎರಡನೇ ಪಟ್ಟಿ ಮಂಗಳವಾರ ಬಿಡುಗಡೆಗೊಂಡಿದೆ. ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ನವೆಂಬರ್ 12ರಂದು ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ.

ಭಾರತೀಯ ಜನತಾ ಪಾರ್ಟಿಯ ಅಂತಿಮಗೊಂಡ ಅಭ್ಯರ್ಥಿಗಳ 2ನೇ ಪಟ್ಟಿ

ಕ್ರ.ಸಂ ವಾರ್ಡ್ ಹೆಸರು ವಾರ್ಡ್ ಸಂಖ್ಯೆ ಮೀಸಲಾತಿ ಅಭ್ಯ್ಯರ್ಥಿಯ ಹೆಸರು
1 ಇಡ್ಯಾ ಪೂರ್ವ ೬ ಸಾಮಾನ್ಯ ಮಹಿಳೆ ಸರಿತಾ
2 ದೇರೆಬೈಲ್ ಉತ್ತರ 17 ಪರಿಶಿಷ್ಟ ಜಾತಿ (S.ಅ) ಮನೋಜ್ ಕುಮಾರ್
3 ಕಾವೂರು 18 ಹಿಂದುಳಿದ ವರ್ಗ ಎ ಮಹಿಳೆ ಗಾಯತ್ರಿ ಎ
4 ಕದ್ರಿ ಪದವು 22 ಸಾಮಾನ್ಯ ಜಯಾನಂದ ಅಂಚನ್
5 ಪದವು ಪಶ್ಚಿಮ 21 ಹಿಂದುಳಿದ ವರ್ಗ ಎ ಮಹಿಳೆ ವನಿತಾ ಪ್ರಸಾದ್
6 ದೇರೆಬೈಲ್ ದಕ್ಷಿಣ 24 ಸಾಮಾನ್ಯ ಚರಿತ ಪೂಜಾರಿ
7 ದೇರೆಬೈಲ್ ಪಶ್ಚಿಮ 25 ಸಾಮಾನ್ಯ ಮಹಿಳೆ ಜಯಲಕ್ಷ್ಮೀ ವಿ ಶೆಟ್ಟಿ
8 ದೇರೆಬೈಲ್ ನೈರುತ್ಯ 26 ಹಿಂದುಳಿದ ವರ್ಗ ಎ ಗಣೇಶ್ ಕುಲಾಲ್
9 ಕಂಬ್ಳ 29 ಸಾಮಾನ್ಯ ಮಹಿಳೆ ಲೀಲಾವತಿ ಪ್ರಕಾಶ್
10 ಕದ್ರಿ ಉತ್ತರ 32 ಹಿಂದುಳಿದ ವರ್ಗ ಬಿ ಮಹಿಳೆ ಶಕೀಲಾ ಕಾವ
11 ಕದ್ರಿ ದಕ್ಷಿಣ 33 ಸಾಮಾನ್ಯ ಮನೋಹರ್ ಕದ್ರಿ
12 ಮರೋಳಿ 37 ಹಿಂದುಳಿದ ವರ್ಗ (ಎ) ಕಿರಣ್ ದೇವಾಡಿಗ
13 ಡೊಂಗರಕೇರಿ 42 ಸಾಮಾನ್ಯ ಮಹಿಳೆ ಜಯಶ್ರೀ ಜೆ ಕುಡ್ವ
14 ಕಂಕನಾಡಿ ವೆಲೆನ್ಸಿಯಾ 48 ಸಾಮಾನ್ಯ ಸಂದೀಪ್ ಗರೋಡಿ
15 ಅಳಪೆ (ದಕ್ಷಿಣ) 50 ಸಾಮಾನ್ಯ ಮಹಿಳೆ ಶೋಭಾ ಪೂಜಾರಿ
16 ಅಳಪೆ (ಉತ್ತರ) 51 ಸಾಮಾನ್ಯ ಮಹಿಳೆ ರೂಪಶ್ರೀ ಪೂಜಾರಿ
17 ಜಪ್ಪಿನ ಮೊಗೆರು 54 ಸಾಮಾನ್ಯ ಮಹಿಳೆ ವೀಣಾಮಂಗಲ
18 ಬೆಂಗ್ರೆ 60 ಸಾಮಾನ್ಯ ಗಂಗಾದರ ಸಾಲ್ಯಾನ್

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ : ಬಿಜೆಪಿಯ (35 ಅಭ್ಯರ್ಥಿಗಳ) ಮೊದಲ ಪಟ್ಟಿ  

 ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 2019ರ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಸೋಮವಾರ ಬಿಡುಗಡೆಗೊಂಡಿದೆ. ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ನವೆಂಬರ್ 12ರಂದು ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ.

ಕ್ರ.ಸಂ ವಾರ್ಡ್ ಹೆಸರು ವಾರ್ಡ್ ಸಂಖ್ಯೆ ಮೀಸಲಾತಿ ಅಭ್ಯ್ಯರ್ಥಿಯ ಹೆಸರು
1 ಸುರತ್ಕಲ್ (ಪಶ್ಚಿಮ) 1 ಸಾಮಾನ್ಯ ಮಹಿಳೆ ಶೋಭಾ ರಾಜೇಶ್
2 ಸುರತ್ಕಲ್ (ಪೂರ್ವ) 2 ಹಿಂದುಳಿದ ವರ್ಗ (ಎ) ಮಹಿಳೆ ಶ್ವೇತಾ ಎ.
3 ಕಾಟಿಪಳ್ಳ (ಪೂರ್ವ) 3 ಹಿಂದುಳಿದ ವರ್ಗ (ಎ) ಲೋಕೇಶ್ ಬೊಳ್ಳಾಜೆ
4 ಕಾಟಿಪಳ್ಳ (ಕೃಷ್ಣಾಪುರ) 4 ಸಾಮಾನ್ಯ ಮಹಿಳೆ ಲಕ್ಷ್ಮೀಶೇಖರ ದೇವಾಡಿಗ
5 ಹೊಸಬೆಟ್ಟ್ಟು 8 ಹಿಂದುಳಿದ ವರ್ಗ (ಬಿ) ವರುಣ್ ಚೌಟ
6 ಕುಳಾಯಿ 9 ಸಾಮಾನ್ಯ ಮಹಿಳೆ ವೇದಾವತಿ ಯಾನೆ ಜಾನಕಿ
7 ಬೈಕಂಪಾಡಿ 10 ಪರಿಶಿಷ್ಟ ಪಂಗಡ (S. ಖಿ.) ಸುಮಿತ್ರಾ ಕರಿಯ
8 ಪಣಂಬೂರು 11 ಪರಿಶಿಷ್ಟ ಜಾತಿ ಮಹಿಳೆ(S.ಅ) ಸುನೀತಾ
9 ಪಂಜಿಮೊಗರು 12 ಹಿಂದುಳಿದ ವರ್ಗ (ಎ) ನವೀನ್‌ಚಂದ್ರ ಬಿ ಪೂಜಾರಿ
10 ಕುಂಜತ್ತಬೈಲ್ (ಉತ್ತರ) 13 ಸಾಮಾನ್ಯ ಶರತ್ ಕುಮಾರ್
11 ಮರಕಡ 14 ಸಾಮಾನ್ಯ ಲೋಹಿತ್ ಅಮೀನ್
12 ಕುಂಜತ್ತಬೈಲ್ (ದಕ್ಷಿಣ) 15 ಸಾಮಾನ್ಯ ಮಹಿಳೆ ಸುಮಂಗಲಾ
13 ಬಂಗ್ರಕೂಳೂರು 16 ಹಿಂದುಳಿದ ವರ್ಗ (ಎ) ಕಿರಣ್ ಕುಮಾರ್
14 ತಿರುವೈಲ್ 20 ಹಿಂದುಳಿದ ವರ್ಗ (ಬಿ)ಮಹಿಳೆ ಹೇಮಲತಾ ರಘುಸಾಲ್ಯಾನ್
15 ದೇರೆಬೈಲ್ (ಪೂರ್ವ) 23 ಹಿಂದುಳಿದ ವರ್ಗ (ಎ)ಮಹಿಳೆ ರಜನಿ ಎಲ್ ಕೋಟ್ಯಾನ್
16 ಬೋಳೂರು 27 ಸಾಮಾನ್ಯ ಜಗದೀಶ ಶೆಟ್ಟಿ
17 ಮಣ್ಣಗುಡ್ಡ 28 ಸಾಮಾನ್ಯ ಮಹಿಳೆ ಸಂದ್ಯಾ ಮೋಹನ್ ಆಚಾರ್ಯ
18 ಕೊಡಿಯಾಲ್‌ಬೈಲ್ 30 ಸಾಮಾನ್ಯ ಸುದೀರ್ ಶೆಟ್ಟಿ ಕಣ್ಣೂರು
19 ಬಿಜೈ 31 ಹಿಂದುಳಿದ ವರ್ಗ (ಬಿ) ಪ್ರಶಾಂತ್ ಆಳ್ವ
20 ಶಿವಬಾಗ್ 34 ಸಾಮಾನ್ಯ ಮಹಿಳೆ ಕಾವ್ಯ ನಟರಾಜ
21 ಪದವು (ಸೆಂಟ್ರಲ್) 35 ಸಾಮಾನ್ಯ ಕಿಶೋರ್ ಕೊಟ್ಟಾರಿ
22 ಪದವು (ಪೂರ್ವ) 36 ಹಿಂದುಳಿದ ವರ್ಗ (ಎ) ಅಜೇಯ

23ಕೋರ್ಟ್೪೦ಸಾಮಾನ್ಯರಂಗನಾಥ ಕಿಣಿ
24 ಸೆಂಟ್ರಲ್ ಮಾರ್ಕೇಟ್ 41 ಸಾಮಾನ್ಯ ಮಹಿಳೆ ಪೂರ್ಣಿಮಾ
25 ಕುದ್ರೋಳಿ 43 ಸಾಮಾನ್ಯ ಆರ್ಶದ್
26 ಬಂದರ್ 44 ಹಿಂದುಳಿದ ವರ್ಗ (ಎ)ಮಹಿಳೆ ಪ್ರಿಯಾಂಕ ಸುವರ್ಣ
27 ಪೋರ್ಟ್ 45 ಹಿಂದುಳಿದ ವರ್ಗ (ಎ) ಅನಿಲ್ ಕುಮಾರ್
28 ಕಂಟೋನ್ಮೆಂಟ್ 46 ಸಾಮಾನ್ಯ ದಿವಾಕರ್
29 ಮಿಲಾಗ್ರಿಸ್ 47 ಸಾಮಾನ್ಯ ಘನಶ್ಯಾಂ
30 ಕಂಕನಾಡಿ 48 ಸಾಮಾನ್ಯ ವಿಜಯ ಕುಮಾರ್ ಶೆಟ್ಟಿ
31 ಬಜಾಲ್ 53 ಹಿಂದುಳಿದ ವರ್ಗ (ಎ) ಚಂದ್ರಶೇಖರ
32 ಅತ್ತಾವರ 55 ಸಾಮಾನ್ಯ ಶೈಲೇಶ್ ಶೆಟ್ಟಿ
33 ಮಂಗಳಾದೇವಿ 56 ಸಾಮಾನ್ಯ ಪ್ರೇಮಾನಂದ ಶೆಟ್ಟಿ
34 ಹೊಗೆಬಜಾರ್ 57 ಸಾಮಾನ್ಯ ಮಹಿಳೆ ರೇವತಿ ಶ್ಯಾಂಸುಂದರ
35 ಜೆಪ್ಪು 59 ಪರಿಶಿಷ್ಠ ಜಾತಿ (S.ಅ) ಭರತ್ ಕುಮಾರ್

Comments are closed.