ಕರಾವಳಿ

ಕುದ್ರೋಳಿ ಶ್ರೀಕ್ಷೇತ್ರ : ವೈಭವದ ಮಂಗಳೂರು ದಸರಾ ಮಹೋತ್ಸವದ ವರ್ಣರಂಜಿತ ಶೋಭಾಯಾತ್ರೆಯ ವಿಶೇಷ ಚಿತ್ರಗಳು (Photo Albums)

Pinterest LinkedIn Tumblr

ಮಂಗಳೂರು,ಆಕ್ಟೋಬರ್.09: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ವೈಭವದ ಮಂಗಳೂರು ದಸರಾ ಮಹೋತ್ಸವ ವರ್ಣರಂಜಿತ ಮೆರವಣಿ ಮಂಗಳವಾರ ಸಂಜೆ ಆರಂಭಗೊಂಡು ಬುಧವಾರ ಮುಂಜಾನೆ ಕುದ್ರೋಳಿ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶ್ರೀ ಶಾರದ ಮಾತೆ ಹಾಗೂ ನವದುರ್ಗೆಯರ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಂಪನ್ನ ಗೊಂಡಿತ್ತು.

ಈ ಒಂದು ಸುಂದರ ವೈಭವದ ಮಂಗಳೂರು ದಸರಾ ಮಹೋತ್ಸವದ ವರ್ಣರಂಜಿತ ಶೋಭಾಯಾತ್ರೆಯ ವಿಶೇಷ ಚಿತ್ರಗಳ ಅಲ್ಬಂ ಅನ್ನು ನಮ್ಮ ಪ್ರೀಯ ಓದುಗರಿಗೆ ಈ ಮೂಲಕ ನೀಡುತ್ತಿದ್ದೇವೆ.

ವೈಭವದ ಮಂಗಳೂರು ದಸರಾ ಮಹೋತ್ಸವ ವರ್ಣರಂಜಿತ ಶೋಭಾಯಾತ್ರೆಯ ವಿಶೇಷ ಚಿತ್ರಗಳು

 

 

 

 

 

 

 

 

Photos By : Sathish Kapika

Comments are closed.