ಕರಾವಳಿ

ಮೋದಿ ಏನು ಮಾಡಿದ್ದಾನೆ ಎಂದು ಯಾರಾದರೂ ಕೇಳಿದರೆ… ಈ ಉತ್ತರ ನೀಡಿ  (ಈ ವರದಿ ಬಗ್ಗೆ ತಮ್ಮ ಅನಿಸಿಕೆ ತಿಳಿಸಿ)

Pinterest LinkedIn Tumblr

ಪ್ರಿಯ ಓದುಗರೇ,

ಇತ್ತೀಚಿನ ದಿನಗಳಲ್ಲಿ ಚುನಾವಣಾ ರಂಗು ಮತ್ತಷ್ಟು ರಂಗುರಂಗಾಗಿ ರಂಗೇರುತ್ತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅದರ ಕಾವು ಹೆಚ್ಚಾಗುತಿದೆ. ಪಕ್ಷ ಪಕ್ಷಗಳ ನಡುವೆ ಪರ-ವಿರೋಧ ಹೇಳಿಕೆ, ದಾಳಿ – ವಾಗ್ದಾಳಿ ನಡೆಯುತ್ತಿರುವ ಈ ಸಂದರ್ಭದಲ್ಲಿ ನನಗೊಂದು ವಾಟ್ಸ್‌ಪ್‌ ಸಂದೇಶ ಸಿಕ್ಕಿತ್ತು. ಈ ಸಂದೇಶದ ಬಗೆಗಿನ ಅನಿಸಿಕೆಗಳನ್ನು ನಮ್ಮ ಓದುಗರಿಗೂ ಹಂಚಿ ಅವರ ಅಭಿಪ್ರಾಯ ತಿಳಿಯ ಬೇಕೆನಿಸಿತು. ಹಾಗಾಗಿ ವಾಟ್ಸ್‌ಪ್‌ನಲ್ಲಿ ಬಂದಿರುವ ಅದಷ್ಟು ವಿಚಾರಗಳನ್ನು/ ಮಾಹಿತಿಯನ್ನು ಯಥಾವತ್ತಾಗಿ ಬಟ್ಟಿ ಇಳಿಸಿ ತಮ್ಮ ಮುಂದಿಡುತ್ತಿದ್ದೇನೆ. ದಯವಿಟ್ಟು ಈ ವಿಚಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಈ ಒಂದು ಚಿಕ್ಕ ಅನಿಸಿಕೆ ಅಭಿಯಾನದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡುತ್ತಿದ್ದೇನೆ.

ಮೋದಿ ಏನು ಮಾಡಿದ್ದಾನೆ ಎಂದು ಯಾರಾದರೂ ಕೇಳಿದರೆ ಅವರನ್ನು ಎಳೆದು ಪಕ್ಕಕ್ಕೆ ಕೂರಿಸಿಕೊಂಡು ಮೋದಿ ಏನೇನು ಮಾಡಿದರು ಎನ್ನುವ ಈ ಪಟ್ಟಿ ಜೋರಾಗಿ ಓದಲು ಹೇಳಿ. ಇದನ್ನು ಪೂರ್ತಿ ಓದಿ ಮುಗಿಸುವಷ್ಟರಲ್ಲಿ ಚುನಾವಣೆಯ ದಿನವೇ ಬಂದು, ಮನೆಗೆ ಹೋಗೋ ಬದಲು ನೇರವಾಗಿ ಮತಗಟ್ಟೆಗೇ ಹೋಗಿಬಿಡಬೇಕಾಗಬಹುದು. ಹಾಗೆಯೇ ಯಾರಾದರೂ ವಾಟ್ಸಾಪ್ ನಲ್ಲಿ ಅಥವಾ ಫೇಸ್ ಬುಕ್ ನಲ್ಲಿ ಮೋದಿ ಏನು ಮಾಡಿದ್ದಾನೆ ಎಂದು ಕೇಳಿದ್ದು ನೋಡಿದರೆ ಈ ಪಟ್ಟಿಯನ್ನೇ ಯಥಾವತ್ತು ಪೇಸ್ಟ್ ಮಾಡಿ ಚರ್ಚೆಗೆ ಕರೆಯಿರಿ. ಇವಿಷ್ಟೂ ಸಾಧನೆಗಳು ಸಾಲದು ಎಂದೇನಾದರೂ ಅಂದರೆ ಇನ್ನೂ ನೂರಾರು ಸಾಧನೆಗಳ ಪಟ್ಟಿ ಕೊಡಲು ನಾವಂತೂ ಸಿದ್ಧ. ಸುಮ್ಮ ಸುಮ್ಮನೆ ಯಾರು ಯಾರಿಗೂ ಭಕ್ತರಾಗಲ್ಲ, ನೆನಪಿರಲಿ. ಇದು ವಾಟ್ಸ್‌ಪ್ ನಲ್ಲಿ ಹರಿದಾಡುತ್ತಿರುವ ಮಾಹಿತಿ :

ಸಾವಿರ ಸಾಧನೆಯ ಸರದಾರ ಮೋದಿ :

 ಹಿಂದೂ ದೇವಾಲಯಗಳ ಬಗ್ಗೆ ಟೀಕಿಸುತ್ತಿದ್ದವರೇ ಹಿಂದೂ ದೇವಾಲಯಗಳಿಗೆ ನಿತ್ಯ ಅಲೆದಾಡುವಂತೆ ಮಾಡಿದ
 ಗಂಗೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಿದವರಿಗೆ ಗಂಗೆಯ ನೀರು ಕುಡಿಸಿದ
 ಶ್ರೀ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರನ್ನೇ ರಾಮನ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿಸಿದ
 ತೋರಿಕೆಗಾಗಿ ಅನ್ಯ ಧರ್ಮೀಯರ ವೇಷ ಹಾಕುವುದನ್ನು ನಯವಾಗಿ ತಿರಸ್ಕರಿಸಿದ
 ಚುನಾವಣಾ ಸಮಯದಲ್ಲಿ ಸೆಕ್ಯುಲರ್ ಪಕ್ಷಗಳ ಅನ್ಯ ಧರ್ಮೀಯರ ಅನಗತ್ಯ ಓಲೈಕೆ ಕಡೆಗಾಣಿಸಿದ
 ವಿವಾದಿತ ಜಾಗ ಹೊರತುಪಡಿಸಿ ಉಳಿದ 67 ಎಕರೆ ಜಮೀನನ್ನು ರಾಮ ಮಂದಿರ ನ್ಯಾಸ ಟ್ರಸ್ಟ್ ಗೆ ಹಸ್ತಾಂತರಿಸಿದ
 ಭಾರತದ ಭಾಷಾ ಸಂಸ್ಥಾನವನ್ನು ನಮ್ಮ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ಥಾಪನೆ.
 ಮೊಬೈಲ್ ಗವರ್ನೆನ್ಸ್ ಗಾಗಿ ಉಮಂಗ್ ಆಪ್ ಬಿಡುಗಡೆಗೊಳಿಸಿದ
ಮಹಿಳೆಯರ ಮಾನ ಪ್ರಾಣ ಕಾಪಾಡಲು ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಕಾನೂನು ತಂದ
 ಮುಸ್ಲಿಂ ಹೆಣ್ಣುಮಕ್ಕಳಿಗೆ ಸ್ವಯಂ ಹಜ್ ಯಾತ್ರೆಗೆ ಅವಕಾಶ ಮಾಡಿಕೊಟ್ಟ
 ಮುಸ್ಲಿಂ ಹೆಣ್ಣುಮಕ್ಕಳ ರಕ್ಷಣೆಗೆ ತ್ರಿವಳಿ ತಲಾಕ್ ನಿಷೇಧ ಕಾನೂನು ಮಂಡಿಸಿದ
 ಇ ಪಿ ಎಫ್ ಖಾತೆದಾರರಿಗೆ ಯುನಿವೆರ್ಸಲ್ ಖಾತೆ ನಂಬರ್ ನೀಡಿದ
 ಎಸ್ಸಿ ಮತ್ತು ಎಸ್ಟಿಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಕ್ಷಿಪ್ರ ವಿಚಾರಣೆ ನ್ಯಾಯಾಲಯ ನಿರ್ಮಿಸಿದ
 ಡಾ. ಅಂಬೇಡ್ಕರ್ ಸ್ಮರಣಾರ್ಥ ಡಿಜಿಟಲ್ ಕ್ರಾಂತಿಯ ಭೀಮ್ ಆಪ್ ರೂಪಿಸಿದ
 ಸಾವಯವ ಕೃಷಿ ಪ್ರಮಾಣ ಹೆಚ್ಚಿಸಲು ಅಗತ್ಯ ಪ್ರೋತ್ಸಾಹ ನೀಡಿದ
 ನೊಂದ ಕಬ್ಬು ಬೆಳೆಗಾರರಿಗೆ 8,500 ಕೋಟಿ ಪರಿಹಾರ ನೀಡಿದ
 ಪ್ರತಿ ಕ್ವಿಂಟಾಲ್ ಕಬ್ಬಿಗೆ 13.8 ರೂ ಬೆಂಬಲ ಬೆಲೆ ನೀಡಿದ
 ಕರ್ನಾಟಕಕ್ಕೆ ಸ್ಮಾರ್ಟ್ ಸಿಟಿ ಯೋಜನೆಗೆ 836 ಕೋಟಿ ನೀಡಿದ
 ಅರುಣಾಚಲ ಪ್ರದೇಶಕ್ಕೆ ಮೊದಲಬಾರಿ ವಿಮಾನ ಸಂಪರ್ಕ ಕಲ್ಪಿಸಿದ
 ರೈಲ್ವೆ ಟಿಕೇಟ್ ಕನ್ನಡದಲ್ಲಿ ಮುದ್ರಣ ಮಾಡಿಸಿದ
 ರೈಲ್ವೆ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅನುವು ಮಾಡಿಕೊಟ್ಟ
 600 ಕೋಟಿ ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣ ಯೋಜನೆ ಆರಂಭಿಸಿದ
 ಮಲ್ಲಿಕಾರ್ಜುನ ಖರ್ಗೆಯವರ ಕನಸಾದ ಬೀದರ್-ಕಲ್ಬುರ್ಗಿ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ
 H.D. ದೇವೇಗೌಡರ ಕನಸಿನ ಹಾಸನ ಬೆಂಗಳೂರು ರೈಲು ಮಾರ್ಗ ಪೂರ್ಣಗೊಳಿಸಿದ
 3660 ಕೋಟಿ ವೆಚ್ಚದ ನ್ಯಾಷನಲ್ ಮಿಷನ್ ಆನ್ ಇಂಟರ್ಡಿಸ್ಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ (NM-ICPS) ಕಾರ್ಯಗತಗೊಳಿಸಿದ
 1500 ಹಳೆಯ ಅನಗತ್ಯ ಕಾನೂನುಗಳನ್ನು ಕಿತ್ತು ಹಾಕಿದ
 ಹೊಸದಾಗಿ 13500 ಕಿಲೋ ಮೀಟರ್ ಅನಿಲ ಪೈಪ್ ಲೈನ್ ನಿರ್ಮಿಸುತ್ತಿರುವ
 4497 ಕೋಟಿ ವೆಚ್ಚದ ತಮಿಳು ನಾಡು-ಆಂಧ್ರ-ಕರ್ನಾಟಕವನ್ನು ಸಂಪರ್ಕಿಸುವ 1385 ಕಿಲೋ ಮೀಟರ್ ಅನಿಲ ಪೈಪ್ ಲೈನ್ ಪ್ರಾರಂಭಿಸಿದ
 ರಾಷ್ಟ್ರೀಯ ನೀತಿಯ ಮೂಲಕ ಜೈವಿಕ ಇಂಧನ ಉತ್ಪಾದನೆ ಹಾಗೂ ಬಳಕೆಗೆ ಉತ್ತೇಜನ ನೀಡುತ್ತಿರುವ
 ಖಾದಿ ಬಳಕೆಗೆ ನಿರಂತರ ಉತ್ತೇಜನ ನೀಡುತ್ತಾ ಭಾರತೀಯತೆ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿಗೆ ಶ್ರಮಿಸುತ್ತಿರುವ
 ದೇಶೀಯ ಖಾದಿ ರಾಯಬಾರಿಯಾಗಿ ಯುವ ಜನತೆಯನ್ನು ಖಾದಿಯತ್ತ ಸೆಳೆದ
 ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯೊಂದರಲ್ಲೇ ಹದಿನೆಂಟು ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಸಿದ
 ದೇಶದಲ್ಲಿ ಖಾದಿ ಮಾರಾಟವನ್ನು 914 ಕೋಟಿಯಿಂದ 1828 ಕೋಟಿಯ ವರೆಗೆ ಹೆಚ್ಚಿಸಿದ
 ಸೇನಾ ಸಾಮಗ್ರಿಗಳ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿ ನಿಲ್ಲಿಸಿದ
 ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಸೈನಿಕರ ಸಂತಸದ ಭಾಗಿದಾರ
 ಸೈನ್ಯದಲ್ಲಿ ಖಾಲಿ ಇದ್ದ 57,೦೦೦ ಸಾವಿರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಿ ದೇಶ ಕಾದ ಚೌಕಿದಾರ
 ಆಧುನಿಕ ಶಸ್ತ್ರಾಸ್ತ್ರ ಭಾರತದಲ್ಲೇ ಉತ್ಪಾದಿಸಿ ಸೈನ್ಯದ ವೆಚ್ಚ ಕಡಿಮೆ ಮಾಡಿದ
 ಏಕರೂಪದ ಪಿಂಚಣಿ ನೀಡಿ ನಿವೃತ್ತಿ ನಂತರವೂ ಸೈನಿಕರ ಗೌರವ ಕಾಪಾಡಿದ
 ಮಾಜಿ ಸೈನಿಕರ ಕುಟುಂಬದ ಕಲ್ಯಾಣಕ್ಕಾಗಿ ಯೋಜನೆ ರೂಪಿಸಿದ
 ಪ್ರಧಾನ ಮಂತ್ರಿ ಸ್ಕಾಲರ್ಷಿಪ್ ಯೋಜನೆಯ ಮೊತ್ತವನ್ನು 4000/- ಇಂದ 5,500/- ಹೆಚ್ಚಿಸಿದ
 ಸೈನಿಕರಿಗೆ ಉಚಿತ ದಂತ ಮತ್ತು ವೈದ್ಯಕೀಯ ಸೇವೆ ಒದಗಿಸಿದ
 ಸೈನಿಕರ ಮಕ್ಕಳಿಗೆ ವಸತಿ, ವಿದ್ಯಾಭ್ಯಾಸದಲ್ಲಿ ಮೀಸಲಾತಿ ಒದಗಿಸಿದ
 ಸೈನಿಕರ ಕುಂದು ಕೊರತೆ ಆಲಿಸಲು ಕೇಂದ್ರೀಯ ಸೈನಿಕ್ ಬೋರ್ಡ್ ವೆಬ್ ಸೈಟ್ ತೆರೆದ
 ಮೊದಲ 3 ವರ್ಷದಲ್ಲೇ ಬಾಕಿ ಇದ್ದ ಸೈನ್ಯದ ಅತ್ಯಗತ್ಯ ವಸ್ತು ಪೂರೈಸಲು 4 ಲಕ್ಷ ಕೋಟಿ ವ್ಯಯಿಸಿ ಸೈನ್ಯ ಸಜ್ಜುಗೊಳಿಸಿದ
 ಸೈನ್ಯದ ಮುಖ್ಯಸ್ಥರಿಗೆ ಪೂರ್ಣ ಸ್ವಾತಂತ್ರ್ಯ ನೀಡಿ ತುರ್ತು ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟ
 3 ಸೈನ್ಯಕ್ಕೆ 7.4 ಲಕ್ಷ ಹೊಸ ಮಾರಕ ರೈಫಲ್ಸ ಉದಗಿಸಿ ಸೈನ್ಯ ಸದೃಢ ಮಾಡಿದ
 ಸೇನೆಗೆ ಆಧುನಿಕ 5,719 ಹೊಸ ಸ್ನೈಫರ್ ರೈಫಲ್ಸ್ ಒದಗಿಸಿದ
 9,100ಕೋಟಿ ವೆಚ್ಚದಲ್ಲಿ ಆಧಿನಿಕ ಆಕಾಶ್ ಕ್ಷಿಪಣಿ ಖರೀದಿಸಿದ
 ನ್ಯಾಷನಲ್ ಸಿಟಿಜನ್ ರೆಜಿಸ್ಟ್ ಕಾನೂನಿನಡಿ ನುಸುಳುಕೊರರನ್ನು ನಿಯಂತ್ರಿಸಿದ
 8.7 ಬಿಲಿಯನ್ ಮೊತ್ತಕ್ಕೆ 36 ಯುದ್ದಕ್ಕೆ ಸಜ್ಜಾದ 36 ವಿಮಾನ ಖರೀದಿ ಒಪ್ಪಂದ ಮಾಡಿಕೊಂಡ
 AH -64 ಎ ಅಪಾಚೆಯ ಮಾರಕ ಸಾಮರ್ಥ್ಯದ 22 ಹೆಲಿಕಾಪ್ಟರ್ ಖರೀದಿಗೆ ಮುಂದಾದ
 ಅತಿಭಾರ ಹೊರುವ 15 ಶೂನಕ್ ಚಾಪರ್ ಕೊಳ್ಳಲು ಮುಂದಾದ
 2 ಬಿಲಿಯನ್ ವೆಚ್ಚದಲ್ಲಿ ಇಸ್ರೇಲ್ನಿಂದ ಮಿಸೈಲ್ ಖರಿದಿಸಿದ
 750 ವೆಚ್ಚದಲ್ಲಿ 145 ಅತಿ ಹಗುರ ಹೌವಿತ್ಜರ್ ಆರ್ಟಿಲಾರಿ ಖರಿಸಿದಸಲು ಮುಂದಾದ
 100 A-9 ವಜ್ರ ಆರ್ಟಿಲರಿ ಬಂದೂಕು ಕೊಳ್ಳಲು ಅಡಿಯಿಟ್ಟ
 ಕ್ರಿವಾಕ್ -| | | ಶ್ರೇಣಿ 2ರ ಯುದ್ಧನೌಕೆ ಕೊಳ್ಳಲು ಒಪ್ಪಂದ ಮಾಡಿಕೊಂಡ
 1,86,138 ಸೈನಿಕರಿಗೆ ಗುಂಡು ನಿರೋಧಕ ಜಾಕೆಟ್ ನೀಡಿದ
 1,58,೦೦೦ ಸೈನಿಕರಿಗೆ ಗುಂಡು ನಿರೋಧಕ ಹೆಲ್ಮೆಟ್ ನೀಡಿದ
 DRDO ಸಹಭಾಗಿತ್ವದಲ್ಲಿ ಸೈನಿಕರಿಗೆ ಪ್ರೋಟೀನ್ ಮತ್ತು ಸತ್ವಭರಿತ ಆಹಾರನೀಡಲು ಆದೇಶಿಸಿದ
 ಸೈನ್ಯಕ್ಕೆ ಶೀತ ರೋಧಕ ಆಧುನಿಕ ಉಡುಪು ನೀಡಿದ
 ಸೈನಿಕರಿಗೆ .338 ಆಧುನಿಕ ಲುಪುಮಾ ಮ್ಯಾಗ್ನಂ ಅತ್ಯಧಿಕ ಬಂದೂಕು ವ್ಯವಸ್ಥೆ ಮಾಡಿದ
 .50 O 95 ಗನ್ ಖರೀದಿಗೆ ಒಪ್ಪಂದ ಮಾಡಿಕೊಂಡ
 ನಾಗಾ ಉಗ್ರರ ಧ್ವಂಸಕ್ಕೆ ಸೈನಕರಿಗೆ ಬೆಂಬಲಕ್ಕೆ ನಿಂತ
 ದೇಸಿ ನಿರ್ಮಿತ ಧನುಶ್ ಆರ್ಟಿಲರಿ ಗಗನ್ ಉತ್ಪಾದನೆಗೆ ಮುಂದಾದ
 6,700ಕೋಟಿ ಮೊತ್ತದ 4 ಜಲಾಂತರ್ಗಾಮಿ ನಿರೋಧಕ ಬೋಯಿಂಗ್ ಸೈನ್ಯದ ಬತ್ತಳಿಕೆ ಸೇರಿಸಿದ
 INS -KALVARI ಮೊದಲ ದರ್ಜೆಯ ದೇಸಿ ಜಲಾಂತರ್ಗಾಮಿ ಉತ್ಪಾದನೆಗೆ ಮುಂದಾದ
 ತೇಜಸ್ ಅತ್ಯಾಧುನಿಕ ಬಹುಪಯೋಗಿ ವಿಮಾನ ಉತ್ಪಾದನೆಗೆ ಮುಂದಾದ
 INS -KANDERI ಎರಡನೆ ದರ್ಜೆಯ ದೇಸಿ ಜಲಾಂತರ್ಗಾಮಿ ಉತ್ಪಾದನೆಗೆ ಮುಂದಾದ
 ಪ್ರಕೃತಿ ವಿಕೋಪಕ್ಕೆ ಸೇನೆಯ ತುರ್ತು ರವಾನಿಸಿದ
 ಡೊಕ್ಲಂನಿಂದ ಚೀನಾ ಸೈನ್ಯ ಹಿಮ್ಮೆಟ್ಟಿಸಿ ಅರುಣಾಚಲ ಪ್ರದೇಶ ಸುರಕ್ಷಿತ ಮಾಡಿದ
 OPERATION ALLOUT ಗೆ ಸೈನ್ಯಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿ ಉಗ್ರರನ್ನು ಮತ್ತ ಹಾಕಿದ
 ಮಹಿಳೆಯರಿಗೆ ಸೈನ್ಯದಲ್ಲಿ ವಿಶೇಷ ಪ್ರಾಶಸ್ತ್ಯ ನೀಡಿದ
 ಮಹಿಳಾ ಪೈಲೆಟ್ ನೇಮಕ ಮಾಡುವುದರ ಮೂಲಕ ಸ್ತ್ರೀಯರಿಗೆ ಸಮಾನ ಅವಾಕಾಶ ನೀಡಿದ
 ನಕ್ಸಲ್ ಹಾವಳಿ ಕ್ಷೀಣಿಸುವಂತೆ ಮಾಡಿದ
 .35% ನಕ್ಸಲರನ್ನು ಬಂಧಿಸಿದ
 ನೇತಾಜಿ ಮ್ಯೂಸಿಯಂ ಲೋಕಾರ್ಪಣೆ ಮಾಡಿದ
 ಆಜಾದ್ ಹಿಂದ್ ಮೊಳಗಿದ ನೆಲವನ್ನು ಶಹೀದ್ ಮತ್ತು ಸ್ವರಾಜ್ ದ್ವೀಪ್ ಎಂದು ಮರುನಾಮಕರಣ ಮಾಡಿದ
 ಆಜಾದ್ ಹಿಂದ್ ಸರ್ಕಾರದ 75ನೇ ವರ್ಷವನ್ನು ಕೆಂಪುಕೋಟೆಯಲ್ಲಿ ಆಚರಿಸಿ ಬೋಸರ ವ್ಯಕ್ತಿತ್ವ ಮೆರೆಸಿದ
 ಭಾರತದ ಇತಿಹಾಸದಲ್ಲಿ ಮೊದಲಬಾರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ಥಾನದ ನೆಲಕ್ಕೆ ಧುಮುಖಿ ಪಾಪಿಗಳನ್ನು ಹೊಡೆಸಿದ
 ದೇಶದ ಮೊದಲ ಮಹಿಳಾ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನರಂತಹ ದಿಟ್ಟ ಮಹಿಳೆಗೆ ಅಧಿಕಾರ ನೀಡಿದ
 ಅಜಿತ್ ಧೋವಲರಂತಹ ದೇಶಭಕ್ತ ಮುತ್ಸದ್ದಿಯನ್ನು ಸಮರ್ಪಕವಾಗಿ ಬಳಸಿ ದೇಶಕಾದ ಚೌಕಿದಾರ
 ರಾಷ್ಟ್ರೀಯ ಯುದ್ದ ಸ್ಮಾರಕ ನೆರ್ಮಿಸಿ ಸೈನಿಕರ ಬಲಿದಾನ ಅಜರಾಮರ ಮಾಡಿದ
 ರಾಷ್ಟ್ರೀಯ ಪೋಲಿಸ ಸ್ಮಾರಕ ಲೋಕಾರ್ಪಣೆ ಮಾಡಿದ
 ಭ್ರಷ್ಟಾಚಾರ ಕಳಂಕ ರಹಿತ ಆಡಳಿತ ನೀಡಿದ
 ಅಭಿವೃದ್ಧಿ ರಾಜಕಾರಣಕ್ಕೆ ಹೊಸ ಅಧ್ಯಾಯ ಬರೆದ
 ಜಾಗತೀಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ
 5 ವರ್ಷ ಶ್ರೇಷ್ಠ ಆಳ್ವಿಕೆ ನೀಡಿದ
 ಸಬ್ ಕಾ ಸಾತ್ ಸಬ್ ವಿಕಾಸ್ ನುಡಿದಂತೆ ನಡೆದ
 ಸಿರಿಯಾದಲ್ಲಿ ಅಪಾಯಕ್ಕೆ ಸಿಲುಕಿದ್ದ ಭಾರತೀಯರ ರಕ್ಷಣೆ ಮಾಡಿದ
 ಶ್ರೀಲಂಕಾ ಬಂದಿಸಿದ್ದ ತಮಿಳುನಾಡಿಣ 800+ ಮೀನುಗಾರರನ್ನು ರಕ್ಷಿಸಿದ
 GST ಯಂತಹ ಉತ್ತಮ ಪಾರದರ್ಶಕ ತೆರಿಗೆ ವ್ಯವಸ್ಥೆ ಅಳವಡಿಸಿದ
 GST ಜಾರಿ ಮೂಲಕ ದೇಶಕ್ಕೆ ತೆರಿಗೆ ಸಂಗ್ರಹ ಹೆಚ್ಚಿಸಿದ
 ನೋಟು ಅಮಾನ್ಯಿಕರಣ ಮಾಡಿ ಕಪ್ಪು ಹಣದ ವಿರುದ್ಧ ಯುದ್ಧ ಸಾರಿದ
 ನೈರ್ಮಲ್ಯ ಮತ್ತು ಪರಿಸರ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿದ
 34,800 ಹೊಸ ರಾಸ್ತ್ರೀಯಹೆದ್ದಾರಿ ನಿರ್ಮಿಸಲು ಮುಂದಾದ
 ದೇಶವನ್ನು ಜೋಡಿಸುವ ಭಾರತಮಾಲ ಯೋಜನೆಗೆ 5,00,000 ಕೋಟಿ ಮೀಸಲಿಟ್ಟ
 ಅವೈಜ್ಞಾನಿಕ ಪಂಚವಾರ್ಷಿಕ ಯೋಜನೆಗೆ ಅಂತ್ಯ ಹಾಡಿದ
 ಭಾರತದ ಆರ್ಥಿಕ ಬಲಿಷ್ಠತೆಗೆ ನೀತಿ ಆಯೋಗದ ರಚನೆ ಮಾಡಿದ
 9000 ಕಿ.ಮೀ ಆರ್ಥಿಕ ಹೆದ್ದಾರಿ ಅಭಿವೃದ್ಧಿಪಡಿಸಿದ
 6000 ಕಿ.ಮೀ ಹೆದ್ದಾರಿಗಳಿಗೆ ಒಳ ಸಂಪರ್ಕ ಮತ್ತು ಹೆದ್ದಾರಿ ಜೋಡಣೆ ಕೈಗೊಂಡ
 5,000 ಕಿ.ಮೀ ರಾಷ್ಟೀಯ ಕಾರಿಡಾರ್ ಸಾಮರ್ಥ್ಯ ವೃದ್ಧಿ ಮಾಡಿದ
 2,000 ಕಿ.ಮೀ ಅಂತರಾಷ್ಟ್ರೀಯಾ ಸಂಪರ್ಕ ಹೊಂದಿರುವ ರಸ್ತೆ ಅಭಿವೃದ್ಧಿ ಮಾಡಿದ
 2,000 ಕಿ.ಮೀ ಬಂದರು ಸಂಪರ್ಕ ರಸ್ತೆ ಅಬಿವೃದ್ಧಿ ಮಾಡಿದ
 800 ಕಿ,ಮೀ ಗ್ರೀನ್ ಫೀಲ್ಡ್ ಎಕ್ಸಪ್ರೆಸ್ ರಸ್ತೆ ನಿರ್ಮಿಸಿದ
 10,000 ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕೊಗೊಂಡ
 111 ಒಳನಾಡು ಜಲಮಾರ್ಗ ಅಭಿವೃದ್ಧಿ ಕೈಗೊಂಡ
 ಒಳನಾಡು ಜಲಮಾರ್ಗ ಸಂಪರ್ಕ ಕಲ್ಪಿಸುವ 12 ದೊಡ್ಡ ಮತ್ತು 3 ಸಣ್ಣ ಬಂದರು ನಿರ್ಮಿಸಿದ
 ಪ್ರಮುಖ ನಗರ ಮತ್ತು ಬಂದರು ಸಂಪರ್ಕ ನೀಡುವ “ಸಾಗರಮಾಲಾ ” ಯೋಜನೆಗೆ ಚಾಲನೆ ನೀಡಿದ
 ಸಾಗರಮಾಲಾ ಯೋಜನೆಗೆ 7.985 ಲಕ್ಷ ಕೋಟಿ ವ್ಯಯಿಸಿದ
 189 ಬಂದರುಗಳ ಆದುನೀಕರಣ ಮಾಡಿದ
 170 ಬಂದರುಗಳಿಗೆ ವಿಶೇಷ ಸಂಪರ್ಕ ಕಲ್ಪಿಸಿದ
 50 ಕೋಟಿ ಬಡ ಜನರಿಗೆ ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ ಆರಂಭಿಸಿದ
 ರೋ – ರೋ ಫೆರ್ರಿ ಸರ್ವಿಸ್ ಪ್ರಾರಂಭಿಸಿ ಜಲಸಾರಿಗೆಗೆ ಹೊಸ ಆಯಾಮಕೊಟ್ಟ
 ಘೋಘಾದಿಂದ ದೆಹೆಜ್ ನಡುವಿನ ಜಲಮ್ಮಾರ್ಗ ಕಲ್ಪಿಸಿ 310 ಕೀ.ಮೀ ಅಂತರವನ್ನು 31ಕಿ .ಮೀಗೆ ಇಳಿಸಿದ
 ಉದ್ಯಮಶೀಲ ನಗರ ಸೌರಾಷ್ಟ್ರದಿಂದ ಬೃಹತ್ ಗಾತ್ರದ ವಾಹನ ಹೊತ್ತೊಯ್ಯುವ ಹಡಗಿನ ವ್ಯವಷಸ್ಥೆ ಕಲ್ಪಿಸಿದ
 ಸಣ್ಣ ಉದ್ಯಮಿಗಳಿಗೆ ಸೋಲಾರ್ ಚರಕ್ ಮಿಷನ್ ಅಡಿಯಲ್ಲಿ 550 ಕೋಟಿ ಸಹಾಯ ಧನ ನೀಡಿದ
 ಸೋಲಾರ್ ಚರಕ್ ಮಿಷನ್ ಅಡಿಯಲ್ಲಿ ಇಂದು ಲಕ್ಷ ಕುಶಲಕರ್ಮಿಗಳಿಗೆ ಅಭಯ ಹಸ್ತ ನೀಡಿದ
 6 ,00,00,೦೦೦ ಮಹಿಳೆಯರಿಗೆ ಎಲ್.ಪಿ.ಜಿ ಸಂಪರ್ಕ ನೀಡಿದ
 ಸಂಸತ್ತನ್ನು ಪ್ರಜಾಪ್ರಭುತ್ವದ ದೇಗುಲ ಎಂದು ನಮಸ್ಕರಿಸಿದ ಮುನ್ನೆಡೆದ
 ಅಯೋಧ್ಯೆಯ 84 ಕೊಸಿ ಪರಿಕ್ರಮ ಯಾತ್ರೆಗೆ ಅನುವು ಆಗಲು 341 ಕಿ.ಮೀ ಚತುಸ್ಪತ ರಸ್ತೆ ನಿರ್ಮಿಸಿದ
 ರಾಮಾಯಣದ ಬೃಹತ್ ಮಾಹಿತಿ ಸಂಗ್ರಹಾಲಯ ನಿರ್ಮಾನಕ್ಕೆ ಚಾಲನೆ ನೀಡಿದ
 ಅಯೋಧ್ಯಾ ಮೂಲಭೂತ ಸೌಕರ್ಯಕ್ಕೆ” 5000 ಕೋಟಿ’ ಅನುದಾನ ನೀಡಿದ
 ಶ್ರೀ ರಾಮನ ಚರಿತೆಯ ಪವಿತ್ರ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ “ಶ್ರೀ ರಾಮಾಯಣ ಎಕ್ಸ್ ಪ್ರೆಸ್” ರೈಲ್ವೆ ಸಂಪರ್ಕ ಕಲ್ಪಿಸಿದ
 ರೈಲ್ವೆ ಮೂಲಕ “ಮೀನಾಕ್ಸಿ-ಕೊನಾರ್ಕ ದರ್ಶನ ಯಾತ್ರಾ” ಯೋಜನೆ ಕಲ್ಪಿಸಿದ
 ಮಧುರೈ , ಹರಿದ್ವಾರ, ವಾರಣಾಸಿ ಸೇರಿದ “ಮಹಾಪುಣ್ಯ ಗಂಗಾ ಸ್ನಾನ ಯಾತ್ರೆ” ಕಲ್ಪಿಸಿದ
 ರಾಜಕೋಟ್ , ಉಜ್ಜಯನಿ, ವಾರಣಾಸಿ ಮಾರ್ಗದ “ಗಂಗಾ ಸಾಗರ ಯಾತ್ರೆ” ಕಲ್ಪಿಸಿದ
 ಸೋಲಾಪುರದಿಂದ ಸೋಮನಾಥಾನ ಒಳಗೊಂಡು ಅಮೃತಸರ ಸೇರುವ “ಉತ್ತರ ಭಾರತ ದರ್ಶನ ಯಾತ್ರೆ” ಕಲ್ಪಿಸಿದ
 ಮಧುರೈ ಶಿರಡಿ ಮಂತ್ರಾಲಯ ಒಳಗೊಳ್ಳುವ “ಶಿರಡಿ ರಾಘವೇಂದ್ರ ಯಾತ್ರೆ” ಕಲ್ಪಿಸಿದ
 ಭಕ್ತರ ಶ್ರಮ ಕಡಿಮೆ ಮಾಡಲು “ಜ್ಯೋತಿರ್ಲಿಂಗ ಯಾತ್ರೆ “ ಕಲ್ಪಿಸಿದ
 ಪುರಿಯಿಂದ ತಿರುಪತಿವರೆಗೆ ದರ್ಶನ ಭಾಗ್ಯ ಮಾಡಿಸುವ “ ಪುರಿ ತಿರುಪತಿ ಯಾತ್ರೆ “ ಕಲ್ಪಿಸಿದ
 ಲಕ್ನೋದಿಂದ ಪ್ರಾರಂಭವಾಗಿ ಮಧುರೈ ರಾಮೇಶ್ವರ ಕನ್ಯಾಕುಮಾರಿ ಮೈಸೂರು ದರ್ಶನ ಮಾಡಿಸುವ “ ದಕ್ಷಿಣ ಭಾರತ ದರ್ಶನ ಯಾತ್ರೆ “ ಕಲ್ಪಿಸಿದ
 ಅಮರನಾಥ ಯಾತ್ರೆಗೆ ಪ್ರತಿ ವರ್ಷ 40000 ಸಿಬ್ಬಂದಿಗಳನ್ನು ನಿಯೋಜಿಸಿ ಭಕ್ತರ ಸುರಕ್ಷತೆ ಕಾಪಾಡಿದ
 ವೈಷ್ಣೋ ದೇವಿಗೆ ರೈಲ್ವೆ ಸಂಪರ್ಕ ಮಾಡಿಸಿದ
 ಬೆಂಗಳೂರಿಂದ ವೈಷ್ಣೋದೇವಿಗೆ ನೇರ ಸಂಪರ್ಕ ಕಲ್ಪಿಸಿದ
 ಹಿಂದಿನ ಸರ್ಕಾರ ಧ್ವಂಸ ಮಾಡಲು ಹೋರಾಟ ಪವಿತ್ರ ರಾಮಸೇತು ಉಳಿಸಿದ
 ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರದಲ್ಲಿ ಹಿಂದು ದೇವಾಲಯ ಕಟ್ಟಿಸಲು ಅನುವು ಮಾಡಿಸಿಕೊಟ್ಟ
 ಹಜ್ ಯಾತ್ರೆ ಸಬ್ಸಿಡಿ ಹಣವನ್ನು ನಿಲ್ಲಿಸಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ
 ಅಲಹಾಬಾದನ್ನು ಪವಿತ್ರ “ಪ್ರಯಾಗ ರಾಜ “ ಎಂದು ಮರುನಾಮಕರಣ ಮಾಡಿದ
 ದೆಹಲಿಯ ಔರಂಗ್ ಜೇಬ್ ರಸ್ತೆಯನ್ನು ಡಾ ||ಎ ಪಿ ಜೆ ಅಬ್ದುಲ್ ಕಲಾಮ್ ರಸ್ತೆ ಎಂದು ಮರುನಾಮಕರಣ ಮಾಡಿ ಕಳಂಕ ತೊಳೆದ
 ಮೊಘಲ್ ಸರಾಯ್ ರೈಲ್ವೆ ನಿಲ್ದಾಣವನ್ನು ಪಂ.ದೀನ್ ದಯಾಳ್ ಉಪಾದ್ಯಾಯ ನಿಲ್ದಾಣ ಎಂದು ಮರುನಾಮಕರಣ ಮಾಡಿದ
 9,934 ಕೋಟಿ ಮೀಸಲಿಟ್ಟು ಪವಿತ್ರ ಗಂಗಾ ನದಿ ಸ್ವಚ್ಛತೆಗೆ ಕಾರಣನಾದ
 ಪವಿತ್ರ ಗಂಗಾ ಕೊಳಚೆ ನೀರು ಸೇರದಂತೆ ಸ್ಥಗಿತ ಮಾಡಿದ
 ಪವಿತ್ರ ಗಂಗಾ ನದಿಗೆ ಸೇರುತ್ತಿದ್ದ ಚರಂಡಿ ನೀರನ್ನು ಸಂಸ್ಕರಿಸುವ ಘಟಕ ನಿರ್ಮಿಸಿ ಪುನರ್ಬಳಕೆ ಯೋಗ್ಯ ಆಗುವಂತೆ ಮಾಡಿದ
 ಗಂಗಾ ಆರತಿಯನ್ನು ವಿಶ್ವದ ಗಣ್ಯರಿಗೆ ದರ್ಶನ ಮಾಡಿಸಿದ
 ಕಾಶಿಯಲ್ಲಿ ಯಾತ್ರಿಕರಿಗೆ ಕಲ್ಲು ಎಸೆಯುತ್ತಿದ ಕಾಲದಿಂದ ಇಂದು ಹೂವು ಬಿಳುವಂತೆ ಮಾಡಿದ
 ದೌರ್ಜನ್ಯಕ್ಕೆ ಒಳಗಾದ ನೆರಯ ರಾಷ್ಟ್ರದ ಹಿಂದುಗಳಿಗೆ ನೆರವಾದ
 ಸಿಖ್ಖರ ಪವಿತ್ರ ಕ್ಷೇತ್ರ ದರ್ಭಾರ್ ಸಾಹಿಬ್ ಗುರ್ದ್ವಾರಕ್ಕೆ ಸಂಪರ್ಕ ಕಲ್ಪಿಸಿದ
 ಅಂಡಮಾನ್ ಜೈಲಿನಲ್ಲಿ ಸಾವರಕರ್ ಸ್ಮರಣ ಫಲಕ ಮರುಸ್ಥಾಪನೆ ಮಾಡಿದ
 ವಿಶ್ವವೇ ಭಾರತದ ಯೋಗ ಅನುಸರಿಸುವಂತೆ ಮಾಡಿದ
 ಆಯುರ್ವೇದ ಚಿಕಿತ್ಸಾ ಪದ್ಧತಿ ವಿಶ್ವಕ್ಕೆ ಪರಿಚಯಿಸಿದ
 ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೂಲಕ ಪ್ರತಿ ಜಿಲ್ಲೆಗೆ ಆಯುರ್ವೇದ ಆಸ್ಪತ್ರೆ ನಿರ್ಮಿಸಲು ಹೊರಟ
 ವಿದೇಶಿ ಗಣ್ಯರಿಗೆ ಭಗವದ್ಗೀತೆ ಉಡುಗೊರೆ ನೀಡಿದ
 ಚೀನಾ ಅಧ್ಯಕ್ಷರಿಗೆ ಖಾದಿ ಜಾಕೆಟ್ ನೀಡಿ ಭಾರತೀಯತೆಯ ಸ್ಪರ್ಶ ನೀಡಿದ
 60 ವರ್ಷದ ಹಿಂದೆ ಕಳುವಾಗಿದ್ದ 12 ನೇ ಶತಮಾನದ ಬುದ್ಧನ ವಿಗ್ರಹಗಳನ್ನು ಲಂಡನ್ ನಿಂದ ವಾಪಸ ತಂದ
 ಕಳ್ಳಸಾಗಣಿಕೆ ಆಗಿದ್ದ ಎಲ್ಲ ಭಾರತೀಯ ವಿಗ್ರಹ, ಕಲಾಕೃತಿಯನ್ನು ಅಮೇರಿಕಾ ಹಿಂದಿರುಗಿಸುವಂತೆ ಮಾಡಿದ
 ಸ್ವದೇಶೀ ಉತ್ಪನ್ನ , ಖಾದಿ ಬಟ್ಟೆ,ಕುರ್ತಾ ಸ್ವತಃ ತೊಟ್ಟು ಜನಪ್ರೀಯ ಮಾಡಿದ
 ಭಾರತೀಯ ಸಂಸ್ಕೃತಿ ಅವಹೇಳನ ಮಾಡಿ ಮತಾಂತರ ಮಾಡುತ್ತಿದ್ದ ಮಿಷನರಿಗಳಿಗೆ ಮೂಗುದಾರ ಹಾಕಿದ
 ಭಾರತವಾಣಿ ವೆಬ್ಸೈಟ್ ಮೂಲಕ ಎಲ್ಲಾ ಭಾರತ ಭಾಷೆ ಬೆಸೆದ
 ಹಿಂದು ಟೆರರ್ ಸುಳ್ಳೆಂದು ಸಾಕ್ಷಿ ಸಮೇತ ಸಾಬೀತು ಮಾಡಿದ
 ತುಸ್ಟೀಕರಣದ ರಾಜಕೀಯಕ್ಕೆ ಅಂತ್ಯ ಹಾಡಿ ಎಲ್ಲರಿಗೂ ಸಮಾನ ಹಕ್ಕು ನೀಡಿದ
 ಕಬಳಿಕೆ ಆಗುತ್ತಿದ್ದ ಅಮರನಾಥ ದೇವಾಲಯದ ಪುಣ್ಯಭೂಮಿ ಉಳಿಸಿದ
 ಭಾರತದ ಭಾಷಾ ಸಂಸ್ಥಾನವನ್ನು ನಮ್ಮ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ಥಾಪನೆ.
 ಪ್ರಸಾದ್ ಯೋಜನೆಯಲ್ಲಿ ದೇಶದ 41 ಧಾರ್ಮಿಕ ಕ್ಷೇತ್ರದ ಪುನರುತ್ಥಾನ ಮಾಡಿದ
 ಮಹಾತ್ಮಾ ಗಾಂಧಿಜಿಯ ನೆಚ್ಚಿನ ಭಜನೆ “ವೈಷ್ಣವ ಜನ ತೋ …..” ವಿಶ್ವ ಗೀತೆಯಂತೆ ವಿಶ್ವದೆಲ್ಲೆಡೆ ಪಸರಿಸಿದ
 ಆಸ್ಟ್ರೇಲಿಯಾ ಪ್ರಧಾನಿಯನ್ನು ಪವಿತ್ರ ಅಕ್ಷರಧಾಮದ ಪೂಜೆಗೆ ಭಾಗಿಯಾಗಿಸಿದ
 ಚೀನಾ ಅಧ್ಯಕ್ಷರಿಗೆ ಗಾಂಧಿಜಿಯವರ ಕರ್ಮ ಭೂಮಿ ಸಬರಮತಿ ಆಶ್ರಮ ಪರಿಚಯಿಸಿದ
 ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ 6000 ರೂ. ಒದಗಿಸಿದ
 ಮಾತೃ ವಂದನಾ ಯೋಜನೆಯನ್ವಯ ವರ್ಷಕ್ಕೆ 50 ಲಕ್ಷ ಮಹಿಳೆಯರಿಗೆ ಸೌಲಭ್ಯ ಒದಗಿಸಿದ
 ಹೆರಿಗೆ ರಜೆಯನ್ನು 12 ವಾರದಿಂದ 26 ವಾರಗಳಿಗೆ ಏರಿಸಿದ
 3.38 ಕೋಟಿ ಮಕ್ಕಳಿಗೆ ಇಂದ್ರಧನುಷ್ ಮೂಲಕ ಲಸಿಕೆ ಹಾಕಿಸಿದ
 ಬಡವರಿಗಾಗಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದ
 ಜನೌಷಧಿ ಕೇಂದ್ರಗಳ ಮೂಲಕ 800ಕ್ಕಿಂತಲೂ ಹೆಚ್ಚು ಔಷಧಿಗಳನ್ನು ಒದಗಿಸುತ್ತಿರುವ
 LPG ತಲುಪಿರದ ಜನರಿಗೆ ಒಟ್ಟು 7.16 ಕೋಟಿ ಗ್ಯಾಸ್ ಸಂಪರ್ಕ ಒದಗಿಸಿರುವ
 ಐದು ಲಕ್ಷ ಹಳ್ಳಿಗಳನ್ನು ಬಯಲು ಶೌಚ ಮುಕ್ತ ಹಳ್ಳಿಗಳನ್ನಾಗಿ ಮಾಡಿರುವ
 ಐದೇ ವರ್ಷಗಳಲ್ಲಿ 9.79 ಕೋಟಿ ಶೌಚಾಲಯಗಳನ್ನು ಸ್ಥಾಪಿಸಿರುವ
 ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಜಾರಿಗೆ ತಂದ
 ತ್ಯಾಜ್ಯದಿಂದ ಸಾವಯವ ಗೊಬ್ಬರದ ಉತ್ಪಾದನೆ ಮಾಡುವ ಯೋಜನೆ ಜಾರಿಗೆ ತಂದ
 ಸ್ವಚ್ಛ ಭಾರತ್ ಮೂಲಕ ಕೋಟ್ಯಂತರ ಭಾರತೀಯರನ್ನು ಸ್ವಚ್ಛತಾ ಕೆಲಸಕ್ಕೆ ಪ್ರೇರೇಪಿಸಿದ
 ಸ್ವಚ್ಛ ವಿದ್ಯಾಲಯ ಯೋಜನೆಯಡಿಯಲ್ಲಿ ಶಾಲಾ ಬಾಲಕಿಯರಿಗೆ ಒಂದೇ ವರ್ಷದಲ್ಲಿ 1.9 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಿದ
 ಪೋಷಣ್ ಅಭಿಯಾನದ ಅಡಿಯಲ್ಲಿ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರದ ಖಾತ್ರಿಗಾಗಿ 2122.27 ಕೋಟಿ ಹಣವನ್ನು ಮೀಸಲಿಟ್ಟ
 ತಮಗೆ ಸಂದ ಸಿಯೋಲ್ ಶಾಂತಿ ಪ್ರಶಸ್ತಿಯ 2,00,000 ಡಾಲರ್ ಮೊತ್ತವನ್ನು ಗಂಗಾ ಶುದ್ಧಿಕರಣ ಯೋಜನೆಗೆ ನೀಡಿದ
 ತಮ್ಮ ಉಳಿತಾಯದ 21 ಲಕ್ಷ ರೂ. ಹಣವನ್ನು ಪೌರ ಕಾರ್ಮಿಕರ ಉದ್ಧಾರಕ್ಕಾಗಿ ನೀಡಿದ
 2015 ರಿಂದ ಇಲ್ಲಿಯ ವರೆಗೂ ತಮಗೆ ಬಂದ ಉಡುಗೊರೆಗಳನ್ನು ಹರಾಜು ಮಾಡಿ ನಮಾಮಿ ಗಂಗೆ ಯೋಜನೆಗೆ ಅರ್ಪಿಸುತ್ತಿರುವ
 ತಮ್ಮ ಒಂದು ಕರೆಯಿಂದಲೇ ಸಬ್ಸಿಡಿ ಅಗತ್ಯವಿಲ್ಲದ 1.25 ಕೋಟಿ ಕುಟುಂಬಗಳು ಗ್ಯಾಸ್ ಸಬ್ಸಿಡಿಯನ್ನು ಬಿಟ್ಟುಕೊಡುವಂತೆ ಮಾಡಿದ
 ತಮ್ಮ ಒಂದು ಕರೆಯಿಂದಲೇ ಭಾರತದ ಸಹೃದಯಿ ವೈದ್ಯರು 1.25 ಕೋಟಿ ಗರ್ಭಿಣಿ ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡುವಂತೆ ಪ್ರೇರೇಪಿಸಿದ
 ದೇಶದ ಸೈನಿಕರಿಗಾಗಿ ದಿನಕ್ಕೆ 1 ರೂಪಾಯಿಯಂತೆ ವರ್ಷಕ್ಕೆ 365 ರೂಪಾಯಿಯನ್ನು ದೇಣಿಗೆ ನೀಡುವಂತೆ ದೇಶಭಕ್ತರನ್ನು ಪ್ರೇರೇಪಿಸಿದ
 ISRO ಒಂದೇ ಬಾರಿಗೆ ನೂರಾರು ಉಪಗ್ರಹಗಳನ್ನು ಉಡಾಯಿಸಬಲ್ಲ ಸಾಮರ್ಥ್ಯ ಪಡೆಯುವುದರ ಹಿಂದೆ ನೈತಿಕ ಶಕ್ತಿಯಾಗಿ ನಿಂತಿರುವ
 ಭಾರತೀಯ ಸೇನೆಗೆ ಬಲ ತಂದುಕೊಡುವ GSAT 7A ಉಪಗ್ರಹದ ಹಿಂದಿನ ಪ್ರೇರಕ ಶಕ್ತಿ
 ‘ಮಿಶನ್ ಶಕ್ತಿ’ ಯಶಸ್ವಿ ಕಾರ್ಯಾಚರಣೆಯ ಬೆನ್ನೆಲುಬಾಗಿ ನಿಂತು ಬೆಂಬಲಿಸಿದ
 ಯುಪಿಎ ಅವಧಿಯಲ್ಲಿ ದೇಶದ್ರೋಹದ ಸುಳ್ಳು ಆರೋಪ ಹೊರಿಸಿ ಜೈಲಿಗಟ್ಟಿದ್ದ ವಿಜ್ಞಾನಿ ನಂಬಿ ನಾರಾಯಣ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದ
 ಯಾವುದೇ ಪ್ರಭಾವವಿಲ್ಲದ ಸೀತವ್ವ ಕನ್ನಡತಿ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ
 15000ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ ಕರ್ನಾಟಕದ ಎಲೆಮರೆ ಕಾಯಿ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ
 ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ದೇಶದಾದ್ಯಂತ ಸೇತುವೆಗಳನ್ನು ನಿರ್ಮಿಸಿದ ಕನ್ನಡಿಗ ಗಿರೀಶ್ ಭಾರದ್ವಾಜ್
ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ
 ಯಾವುದೇ ಪ್ರಭಾವವಿಲ್ಲದ ಬುಡಕಟ್ಟು ಜನಾಂಗದ ಸುಕ್ರಿ ಬೊಮ್ಮಗೌಡ (ಸುಕ್ರಜ್ಜಿ) ಅವರನ್ನು ಗುರುತಿಸಿ ಪದ್ಮ ಪ್ರಶಸ್ತಿ ನೀಡಿದ
 ನಮ್ಮ ನೆಲದ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ
 stand up India ಮೂಲಕ ಪರಿಶಿಷ್ಟ ಜಾತಿ,ಪಂಗಡ ಹಾಗೂ ಮಹಿಳೆಯರಿಗೆ ಸ್ವಂತ ಉದ್ಯಮ ಸ್ಥಾಪಿಸಲು ನೆರವಾದ
 ಕ್ಯಾಶ್‌ಲೆಸ್ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಕಾರಣಕ್ಕೆ ವಿಶೇಷ BHIM ಆ್ಯಪ್‌ಬಿಡುಗಡೆ ಮಾಡಿ ಬಾಬಾ ಸಾಹೇಬರನ್ನು ಗೌರವಿಸಿದ
 8 ಕೋಟಿ ಜನ ದಲಿತ ಸಮುದಾಯದವರಿಗೆ ಮುದ್ರಾ ಯೋಜನೆಯ ಸಾಲ ದೊರಕುವಂತೆ ಮಾಡಿದ
 ನಮ್ಮ ಕರ್ನಾಟಕವನ್ನು 100% ಬಯಲು ಶೌಚ ಮುಕ್ತ ಮಾಡಲು ಸಹಕರಿಸಿದ
 ನಮ್ಮ ಕರ್ನಾಟಕಕ್ಕೆ ಕಳೆದ ಹಣಕಾಸು ವರ್ಷಕ್ಕಿಂತ 203% ಹೆಚ್ಚು ಅನುದಾನ ನೀಡಿದ
 ನಮ್ಮ ಕರ್ನಾಟಕಕ್ಕೆ 14 ನೇ ಹಣಕಾಸು ಆಯೋದಲ್ಲಿ 1145.25 ಕೋಟಿ ರಾಜ್ಯ ವಿಪತ್ತು ಪರಿಹಾರ ನಿಧಿ ನೀಡಿದ
 ನಮ್ಮ ಕರ್ನಾಟಕ 71% ಹೆಚ್ಚು ವಿಪತ್ತು ನಿಧಿ ಪ್ರಮಾಣ ಹೆಚ್ಚಿಸಿದ
 ನಮ್ಮ ಕರ್ನಾಟಕದ ಸ್ಥಳೀಯ ಸಂಸ್ಥೆಗಳಿಗೆ 8611.10 ಕೋಟಿ ಹೆಚ್ಚಿಗೆ (131 %ಹೆಚ್ಚಳ ) ಅನುದಾನ ನೀಡಿದ
 ನಮ್ಮ ಕರ್ನಾಟಕದ 100 ಬರ ಪೀಡಿತ ತಾಲೂಕಿಗೆ 949.49 ಕೋಟಿ ಹಣ ಬಿಡುಗಡೆ ಮಾಡಿದ
 ನಮ್ಮ ಕರ್ನಾಟಕಕ್ಕೆ ಎನ್ ಡಿ ಅರ್ ಎಫ್ ನಿಂದ 5 ವರ್ಷದಲ್ಲಿ 6,618 ಕೋಟಿ ಅನುದಾನ ನೀಡಿದ
 ನಮ್ಮ ಕರ್ನಾಟಕದ ಬಹು ಬೇಡಿಕೆಯ ಬೆಂಗಳೂರು ಮೈಸೂರು ಷಟ್ ಪತ (8 ಲೇನ್) ಹೈವೇ ಅಭಿವೃದ್ಧಿಗೆ ಮುಂದಾದ
 ನಮ್ಮ ಕರ್ನಾಟಕದ ಬೆಂಗಳೂರು ಮೈಸೂರು ಹೈವೇಗೆಟ್ರಾಪಿಕ್ ರಹಿತ ಚಲಾವಣೆಗೆ ೬ ಬೈಪಾಸ ನಿರ್ಮಿಸಲು ಮುಂದಾದ
 ನಮ್ಮ ಕರ್ನಾಟಕದ ಕೊಳ್ಳೇಗಾಲದಿಂದ ಕೇರಳದ ಗಡಿಯ ವರೆಗೆ 586ಕೋಟಿ ವೆಚ್ಚದ ರಸ್ತೆ ನಿರ್ಮಿಸಿದ
 ನಮ್ಮ ಕರ್ನಾಟಕದ ಬೆಳಗಾವಿ -ಖಾಗವಾಡದ 160ಕಿ.ಮೀ ಹೆದ್ದಾರಿ ನಿರ್ಮಿಸಿದ
 ನಮ್ಮ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ 40 ಅಭಿವೃದ್ಧಿ ಮಾಡಿದ
 ಭಾರತ ಮಾಲಾ ಯೋಜನೆಯಲ್ಲಿ ನಮ್ಮ ಕರ್ನಾಟಕದ ಸಾರಿಗೆ ಅಭಿವೃದ್ಧಿಗೆ 1.45 ಲಕ್ಷ ಕೋಟಿ ನೀಡಿದ
 10,೦೦೦ ಕೋಟಿ ವೆಚ್ಚದಲ್ಲಿ ನಮ್ಮ ಕರ್ನಾಟಕದ ಶಿರಾಡಿ ಘಾಟ್ ಪುನರ್ ನಿರ್ಮಾಣ ಮಾಡಿದ
 ನಮ್ಮ ಕರ್ನಾಟಕದ ನೆಲಮಂಗಲ – ಶ್ರವಣ ಬೆಳಗೊಳ – ಹಾಸನ ಮಾರ್ಗ ಪೂರ್ಣಗೊಳಿಸಿದ
 ನಮ್ಮ ಕರ್ನಾಟಕಕ್ಕೆ ಹಹಮ್ ಸಫರ್ ಎಕ್ಸ್ಪ್ರೆಸ್ ಟ್ರೈನ್ ನೀಡಿದ
 ನಮ್ಮ ಕರ್ನಾಟಕದ ನುಡಿ ಕನ್ನಡದಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಮಾಡಿದ
 ನಮ್ಮ ಕರ್ನಾಟಕಕ್ಕೆ 2,19,25,981 ಎಲ್ ಇ ಡಿ ಬಲ್ಬ್ ವಿತರಿಸಿದ
 ನಮ್ಮ ಕರ್ನಾಟಕಕ್ಕೆ ಎಲ್ ಈ ಡಿ ಬಲ್ಬ್ ನೀಡಿ 28,47,461 ಮೆ ವ್ಯಾ ವಿದ್ಯತ್ ಉಳಿತಾಯ ಮಾಡಲು ಸಹಕರಿಸಿದ
 ನಮ್ಮ ಕರ್ನಾಟಕಕ್ಕೆ ಉಜಾಲ ಯೋಜನೆಯಡಿ ಬಡವರಿಗೆ 54,083 ಪ್ಯಾನ್ಗಳನ್ನು ನೀಡಿದ
 ನಮ್ಮ ಕರ್ನಾಟಕದ ಉಜಾಲ ಯೋಜನೆಯಡಿ ಬಡವರಿಗೆ 3,92,484 ಟ್ಯೂಬ್ ಲೈಟ ವಿತರಿಸಿದ
 ನಮ್ಮ ಕರ್ನಾಟಕವನ್ನು ಉದ್ಯಮ ಶೀಲ ರಾಜ್ಯ ಮಾಡಲು ಸಹಕರಿಸಿದ
 ನಮ್ಮ ಕರ್ನಾಟಕದ ದಾರವಾದದಲ್ಲಿ ಪ್ರತಿಷ್ಟಿತ ಐಐಟಿ ಸ್ಥಾಪಿಸಿದ
 ನಮ್ಮ ಕರ್ನಾಟಕದ ರಾಯಚೂರಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಐಐಟಿ ಸ್ಥಾಪಿಸಿದ
 ನಮ್ಮ ಮೈಸೂರಿನ ವಾಕ್ ಶ್ರವಣ ಸಂಸತ್ಗೆ 55 ಕೋಟಿ ಅನುದಾನ ನೀಡಿದ
 ಮುದ್ರಾ ಯೋಜನೆಯಡಿ 40 % ಮಹಿಳೆಯರಿಗೆ ಸಾಲ ನೀಡಿದ
 ಮುದ್ರಾ ಯೋಜನೆಯಡಿ 33 % ಎಸ್ಸಿ ಎಸ್ಟಿ ವರ್ಗಕ್ಕೆ ನೀಡಿ ಅವರ ಏಳಿಗೆಗೆ ಕಾರಣರಾದ
 ನಮ್ಮ ಕರ್ನಾಟಕದಲ್ಲಿ ಫಸಲ್ ಭೀಮಾ ಯೋಜನೆಗೆ ನೊಂದಾಯಿಸಿದ 1 ಲಕ್ಷ ರೈತರಿಗೆ ಒಂದೇ ವರ್ಷದಲ್ಲಿ 130 ಕೋಟಿ ನೀಡಿದ
 ನಮ್ಮ ಕರ್ನಾಟಕದ ರೈತರಿಗೆ ದೇಸಿ ಗೋ ತಳಿ ಸಾಕಲು ಪ್ರೋತ್ಸಾಹಿಸಿದ
 ನಮ್ಮ ಕರ್ನಾಟಕದ ಕೃಷಿಕ ಎ ಎಸ್ ಕೃಷ್ಣ ಅವರಿಗೆ ಗೋಪಾಲ ರತ್ನ ನೀಡಿ ಸನ್ಮಾನಿಸಿದ
 ನಮ್ಮ ಕರ್ನಾಟಕದ ಡಾ ಸುನಿಲ್ ಅವರಿಗೆ ಶ್ರೇಷ್ಠ ಪಶುವೈದ್ಯ ಪ್ರಶಸ್ತಿ ನೀಡಿದ
 5 ಎಕರೆವರೆಗಿನ ಸಣ್ಣ ಹಿಡುವಳಿದಾರರಿಗೆ ಎಕರೆಗೆ ವಾರ್ಷಿಕ 6000ರೂ ನೀಡಿದ
 ಪ್ರಸಾದ್ ಯೋಜನೆಯಡಿ ನಮ್ಮ ಚಾಮುಂಡಿ ಬೆಟ್ಟದ ಮೆಟ್ಟಲು ದುರಸ್ತಿ ಮಾಡಲು ಯೋಜನೆ ರೂಪಿಸಿದ
 50 ರೂ ನೋಟಿನಲ್ಲಿ ನಮ್ಮ ಹೆಮ್ಮೆಯ ಹಂಪಿ ಕಲ್ಲಿನ ರಥ ಮುದ್ರಿಸಿದ
 ನಮ್ಮ ಕರ್ನಾಟಕದ ಹೆಮ್ಮೆಯ ಸಮಾಜ ಸುಧಾರಕ ಪೂಜನೀಯ ಬಸವಣ್ಣನವರ ಚಿಂತನೆ ವಿಶ್ವಕ್ಕೆ ಸಾರಿದ
 ನಮ್ಮ ಕರ್ನಾಟಕದ ಹೆಮ್ಮೆಯ ಸಮಾಜ ಸುಧಾರಕ ಪೂಜನೀಯ ಬಸವಣ್ಣನವರ ಪುತ್ತಳಿಯನ್ನು ಇಂಗ್ಲೆಂಡ್ನಲಿ ಅನಾವರಣಗೊಳಿಸಿದ
 ಅಮೃತ್ ಯೋಜನೆಯಲ್ಲಿ ಕರ್ನಾಟಕದ 27 ನಗರ ಅಭಿವೃದ್ಧಿಗೆ 1,150 ಕೋಟಿ ಆರ್ಥಿಕ ನೆರವು ನೀಡಿದ
 ಐತಿಹಾಸಿಕ ನಗರ ಬಾದಾಮಿಯನ್ನು ಹೃದಯ್ ಯೋಜನೆಯಲ್ಲಿ ಅಭಿವೃದ್ಧಿ ಮಾಡಿದ
 ಶ್ರೀ ಸಾಮಾನ್ಯರು ವಿಮಾನಯಾನ ಮಾಡುವಂತೆ ಮಾಡಲು ಉಡಾನ್ ಯೋಜನೆ ಕೈಗೊಂಡ
 ನಮ್ಮ ಕರ್ನಾಟಕಕ್ಕೆ 12 ಹೊಸ ವಾಯುಮಾರ್ಗ ಕಲ್ಪಿಸಿದ
 ಸ್ಮಾರ್ಟ್ ಸಿಟಿ ಯೋಜನಗೆ ಕರ್ನಾಟಕದ ಪ್ರಮುಖ ನಗರದ ಅಭಿವೃದ್ದಿ ಕೈಗೊಂಡ
 ರೈತರ ಬೆಳೆ ಸಂರಕ್ಷಿಸುವ ಮೆಗಾ ಫುಡ್ ಪಾರ್ಕ್ ಯೋಜನೆಯಲ್ಲಿ ನಮ್ಮ ಮಂಡ್ಯಕ್ಕೆ 113.83 ಕೋಟಿ ನೀಡಿದ
 ರೈತರ ಬೆಳೆ ಸಂರಕ್ಷಿಸುವ ಮೆಗಾ ಫುಡ್ ಪಾರ್ಕ್ ಯೋಜನೆಯಲ್ಲಿ ನಮ್ಮ ತುಮಕೂರಿಗೆ 1.33 ಕೋಟಿ ನೀಡಿದ
 ಕರ್ನಾಟಕದಲ್ಲಿ ರೈತರ ಬೆಳೆ ಸಂರಕ್ಷಿಸಲು 14 ಕೋಲ್ಡ್ ಸ್ಟೋರೇಜ್ ಚೈನ್ ನೆರ್ಮಿಸಲು ಮುಂದಾದ
 ಜನೌಷಧ ಯೋಜನೆಯಲ್ಲಿ 154 ಕಡಿಮೆ ಬೆಲೆಗೆ ಶತ್ರ ಚಿಕಿತ್ಸಾ ಉಪಕರಣ ಒದಗಿಸಿದ
 ಕರ್ನಾಟಕಕ್ಕೇ 420 ಜನೌಷಧ ಕೆಂದ್ರ ನೀಡಿದ
 ನಮ್ಮ ಕರ್ನ್ನಾಟಕದ ಹೆಮ್ಮೆಯ ಸಿದ್ಧಗಂಗೆಯ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದ
 ನಮ್ಮ ಕರ್ನಾಟಕದ ಹೆಮ್ಮೆಯ ಸಾಹಿತಿ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮಪ್ರಶಸ್ತಿ ನೀಡಿ ಗೌರವಿಸಿದ
 ನಮ್ಮ ಕರ್ನಾಟಕದ ಹೆಮ್ಮೆಯ ಇಬ್ರಾಹಂ ಸುತಾರ ಅವರಿಗೆ ಪದ್ಮಪ್ರಶಸ್ತಿ ನೀಡಿ ಗೌರವಿಸಿದ
 ನಮ್ಮ ಕರ್ನಾಟಕದ ಹೆಮ್ಮೆಯವಿಜ್ಞಾನಿ ಯು ಅರ್ ರಾವ್ ಪದ್ಮಪ್ರಶಸ್ತಿ ನೀಡಿ ಗೌರವಿಸಿದ
 ನಮ್ಮ ಕರ್ನಾಟಕದ ಹೆಮ್ಮೆಯ ಶೇಖರ್ ನಾಯ್ಕ ಪದ್ಮಪ್ರಶಸ್ತಿ ನೀಡಿ ಗೌರವಿಸಿದ
 ಕರ್ನಾಟಕದ 43.97 ಲಕ್ಷ ಮನೆಗಳ ಶೌಚಾಲಯ ನಿರ್ಮಾಣ ಮಾಡಿ ಹೆಣ್ಣುಮಕ್ಕಳ ಗೌರವ ಕಾಪಾಡಿದ
 ಕರ್ನಾಟಕದ ಬೀದರ್ – ಗುಲ್ಬರ್ಗಾ ರೇಲ್ವೆ ಮಾರ್ಗ ನಿರ್ಮಿಸಿದ
 ತುಮಕೂರಿನಲ್ಲಿ ಹೆಲಿಕಾಪ್ಟರ್ ನಿರ್ಮಾಣ ಘಟಕ ನಿರ್ಮಿಸಿದ
 ಬೆಂಗಳೂರು ತುಮಕೂರು ಚಿತ್ರದುರ್ಗ ಎಕನಾಮಿಕ ಮತ್ತು ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಿಸಿದ
 ಮೈಸೂರು ಮೆಗಾ ಸಿಲ್ಕ ಕ್ಲಸ್ಟರ್ ನಿರ್ಮಿಸಲು ಮುಂದಾದ
 ಕರ್ನಾಟಕದ ನೇಕಾರರ ಸುರಕ್ಷತೆಗೆ ನೂಲು ಬ್ಯಾಂಕ್ ಸ್ಥಾಪಿಸಿದ
 48 ಗಂಟೆಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ನಿರ್ಮಿಸಿ ಕರ್ನಾಟಕದ ಪರ ನಿಂತ
 ಬೆಳಗಾವಿ ಕರ್ನ್ನಾಟಕದ ಅವಿಭಾಜ್ಯ ಅಂಗ ಎಂದು ಸುಪ್ರಿಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ
 ಕರ್ನಾಟಕದ ಅನ್ನ ಭಾಗ್ಯ ಯೋಜನೆಗೆ ಪ್ರತಿ ಕೆಜಿಗೆ 29 ರೂ ಅನುದಾನ ನೀಡಿದ
 ಕರ್ನಾಟಕದ ಅಡಿಕೆ ಬೆಳೆಗಾರರ ಹಿತ ಕಾಯ್ದ
 ಕಾಳು ಮೆಣಸಿಗೆ ಬೆಂಬಲ ಬೆಲೆ ಘೋಷಿಸಿದ
 ಕರ್ನಾಟಕದ ಪರಿವಾರ ಮತ್ತು ತಳವಾರ ಸಮುದ್ದಯಕ್ಕೆ ಎಸ್ ಟಿ ಮಾನ್ಯತೆ ನಡಿ ಅವರ ಹಿತ ಕಾಯ್ದ
 ಕರ್ನನಾಟಕ ರೈಲ್ವೆ ವಲಯಕ್ಕೆ 1828 ಕೋಟಿ ಅನುದಾನ ನೀಡಿದ
 ಚಿಕ್ಕಬಳ್ಳಾಪುರ -ಗೌರಿಬಿದನೂರು ಹೊಸ ರೈಲು ಮಾರ್ಗ ಕಲ್ಪಿಸಿದ
 ಗದಗ -ಯಲವಗಿ ಹೊಸ ರೈಲು ಮಾರ್ಗ ಕಲ್ಪಿಸಿದ
 ಗದಗ -ವಾಡಿ ಹೊಸ ರೈಲು ಮಾರ್ಗ ಕಲ್ಪಿಸಿದ
 ಶಿವಮೊಗ್ಗ ರಾಣಿಬೆನ್ನೂರು ಹೊಸ ರೈಲು ಮಾರ್ಗ ಕಲ್ಪಿಸಿದ
 ರಾಯದುರ್ಗ -ತುಮಕೂರು ಹೊಸ ರೈಲು ಮಾರ್ಗ ಕಲ್ಪಿಸಿದ
 ದಾವಣಗೆರೆ -ಚಿತ್ರದುರ್ಗ-ತುಮಕೂರು ಹೊಸ ರೈಲು ಮಾರ್ಗ ಕಲ್ಪಿಸಿದ
 ಬಾಗಲಕೋಟೆ ಕುಡುಚಿ ಹೊಸ ರೈಲು ಮಾರ್ಗ ಕಲ್ಪಿಸಿದ
 ಮೈಸೂರು ಚಾಮರಾಜ ನಗರ ಗೆಜ್ ಪರಿವರ್ತನೆಗೆ ಮುಂದಾದ
 ಯಶವಂತಪುರ ಚೆನ್ನಸಂದ್ರ ಡಬ್ಲಿಂಗ್ ಕಾಮಗಾರಿಗೆ ಮುಂದಾದ
 ಬಯ್ಯಪ್ಪನಹಳ್ಳಿ ಹೊಸೂರು ಡಬ್ಲಿಂಗ್ ಕಾಮಗಾರಿಗೆ ಮುಂದಾದ
 ವೈಟ್ ಫೀಲ್ಡ್ – ಕೆ ಅರ್ ಪುರ ಡಬ್ಲಿಂಗ್ ಕಾಮಗಾರಿಗೆ ಮುಂದಾದ
 ಹೊಸಪೇಟೆ ಹುಬ್ಬಳ್ಳಿ ಡಬ್ಲಿಂಗ್ ಕಾಮಗಾರಿಗೆ ಮುಂದಾದ
 ನಿಮಾನ್ಸ್ ಆಸ್ಪಸ್ತ್ರೆಗೆ 450 ಕೋಟಿ ಅನುದಾನ ನೀಡಿದ
 ನಮ್ಮ ಮೆಟ್ರೋಗೆ 1012 ಕೋಟಿ ಅನುದಾನ ನೀಡಿದ
 ಬೆಂಗಳೂರಿನ ಯುನಾನಿ ಸಂಸ್ಥೆಗೆ 450 ಕೋಟಿ ಅನುದಾನ ನೀಡಿದ
 ಕರ್ನಾಟಕದ ನಗರಗಳ ಕುಡಿಯುವ ನೀರಿನ ಯೋಜನೆಗೆ 2117 ಕೋಟಿ ಅನುದಾನ ನೀಡಿದ
 ಭಾರತ ವವಿಜ್ಞಾನ ಸಂಸ್ಥೆ (IISC ) 179 ಕೋಟಿ ನೀಡಿ ಅಭಿವೃದ್ದಿ ನೀಡಿದ
 ಜೈ ಜವಾನ್ ಜೈ ಕಿಸಾನ್ ಜೊತೆ ಜೈ ವಿಜ್ಞಾನ ಎಂದ
 ಕೌಶಲ್ಯಾಭಿವ್ರುದ್ಧಿಗೆ ವೇಗ ನೀಡಿದ
 ಲೋಕ್ ಪಾಲ್ ಕಾಯಿದೆ ಜಾರಿ ಮಾಡಿದ
 .2.92 ಲಕ್ಷ ಸಾಮಾನ್ಯ ಸೇವಾ ಕೇಂದ್ರ ತೆರೆದ ಭಾರತದ 585 ಜಿಲ್ಲೆ ಬಯಲು ಶೌಚ ಮುಕ್ತ ಮಾಡಿದ
 ಕರ್ನಾಟಕದ 98 ಲಕ್ಷ ಜನರಿಗೆ ರೂಪೆ ಕಾರ್ಡ್ ನೀಡಿದ
 4000 ಪೋಸ್ಟ್ ಆಫೀಸ್ ಬ್ಯಾಂಕ್ ಖಾತೆ ಶಾಖೆ ತೆರೆದ
 ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸುರಕ್ಷತೆಗೆ ಅಂತ್ಯೋದಯ ಯೋಜನೆ ಕೈಗೊಂಡ
 13.25 ಕೋಟಿ ಬಡವರಿಗೆ ವಾರ್ಷಿಕ 12 ರೂಪಾಯಿಗೆ ಎರಡು ಲಕ್ಷ ಅಪಘಾತ ವಿಮೆ ನೀಡಿದ
 5.22 ಕೋಟಿ ಕುಟುಂಬಕ್ಕೆ ವಾರ್ಷಿಕ 330 ರೂಪಯಿಗೆ ವಾರ್ಷಿಕ ಜೀವ ವಿಮೆ ನೀಡಿದ
 ಅಟಲ್ ಪಿಂಚಣಿ ಯೋಜನೆಯಲ್ಲಿ 1 ಕೋಟಿ ಜನರಿಹೆ ಸಾಮಾಜಿಕ ಭದ್ರತೆ ನೀಡಿದ
 ಹಿರಿಯ ನಾಗರೀಕರ ಹಣಕ್ಕೆ 8% ಬಡ್ಡಿದರ ನೀಡಿದ
 ಕರ್ನಾಟಕದ ಎಲ್ಲ ಜಿಲ್ಲೆಗೆ ರಾಷ್ಟೀಯ ಆಹಾರ ಯೋಜನೆ ವ್ಯಾಪ್ತಿಗೆ ತಂದ
 ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಜಾರಿಗೆ ತಂದ
 ನಮ್ಮ ಕರ್ನಾಟಕಕ್ಕೇ ಸೌಭಾಗ್ಯ ಯೋಜನೆ ಅಡಿಯಲ್ಲಿ 3,06,521 ಮನೆಗೆ ವಿದ್ಯುತ್ ಸಂಪರ್ಕ ನೀಡಿದ
 ಕರ್ನಾಟಕದ 64.30 ಲಕ್ಷ ಕುಟುಂಬಗಳಿಗೆ ಆರೋಗ್ಯ ವಿಮೆ ನೀಡಿದ
 1.5 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದ
 497 ಹೊಸದಾಗಿ ಉಚಿತ ಕಿಡ್ನಿ ಡಯಾಲಿಸಿಸ್ ಕೇಂದ್ರ ತೆರೆದ
 ಮೆಟಲ್ ಕಾರ್ಡಿಯಾಕ್ ಸ್ಟೆಂಟ್ ಬೆಲೆ 90%ಪ್ರತಿಶತ ಇಳಿಸಿದ
 2020ಕ್ಕೆ ದಡಾರ್ ಮುಕ್ತ ದೇಶ ಮಾಡಲು ಹೊರಟ
 2025 ಕ್ಕೆ ಕ್ಷಯರೋಗ ಸಂಪೂರ್ಣ ತೊಡೆಯಲು ಹೊರಟ
 ರೋಗಮುಕ್ತ ದೇಶಕ್ಕಾಗಿ ಮಿಷನ್ ಇಂದ್ರ ಧನುಷ್ ನೀಡಿದ
 31.5 ಕೋಟಿ ಮಕ್ಕಳಿಗೆ ಇಂದ್ರ ಧನುಷ್ ಯೋಜನೆಯಲ್ಲಿ ಸಾಕ್ರಮಿಕ ರೋಗದಿಂದ ಪಾರು ಮಾಡಿದ
 ಅತ್ಯಾಪ್ತ ರಾಷ್ಟ್ರ ಸ್ಥಾನದಿಂದ ಪಾಕೀಸ್ತಾನವನ್ನು ಹೊರ ದಬ್ಬಿದ
 ಪಾಕಿಸ್ತಾನದಿಂದ ಆಮದಾಗುತ್ತಿದ್ದ ಸರಕುಗಳ ಮೇಲೆ 200% ತೆರಿಗೆ ಹೇರಿದ
 ಕಾಶ್ಮೀರದ ಪ್ರತ್ಯೇಕತಾವಾದಿಗಳಿಗಿದ್ದ ಭದ್ರತೆಯನ್ನು ಹಿಂಪಡೆದು ಚುರುಕು ಮುಟ್ಟಿಸಿದ
 ಪುಲ್ವಾಮಾ ದಾಳಿಗೆ ಪ್ರತಿಕ್ರಿಯಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ
 ದ್ರೋಹಿ ಪಾಕೀಸ್ತಾನವನ್ನು ಅತ್ಯಾಪ್ತ ರಾಷ್ಟ್ರ ಸ್ಥಾನದಿಂದ ಕಿತ್ತೊಗೆದ
 ಆದಾಯ ಬಹಿರಂಗ ಯೋಜನೆಯಡಿ 65 ಸಾವಿರ ಕೋಟಿಗೂ ಹೆಚ್ಚು ಹಣವನ್ನು ದೇಶದ ಖಜಾನೆಗೆ ಸೇರಿಸಿದ
 ನೋಟು ರದ್ದತಿ ಮೂಲಕ ಶೇ.99.3 ರಷ್ಟು ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಂಡ
 ಐಟಿ,ಇಡಿ ದಾಳಿಗಳ ಮೂಲಕ ಭ್ರಷ್ಟರ 38500 ಕೋಟಿ ವಶಪಡಿಸಿಕೊಂಡ
 ನೇರ ನಗದು ವರ್ಗಾವಣೆಯ ಮೂಲಕ ಬೇನಾಮಿಗಳಿಗೆ ಸೇರುತ್ತಿದ್ದ 90000 ಕೋಟಿ ಉಳಿಸಿದ
 ಮನಿ ಲಾಂಡರಿಂಗ್ ಆಕ್ಟ್ ಮೂಲಕ ಅಕ್ರಮ ವ್ಯವಹಾರಿಗಳಿಂದ 35000 ಕೋಟಿ ವಶಪಡಿಸಿಕೊಂಡ
 2.26 ಲಕ್ಷಕ್ಕೂ ಹೆಚ್ಚು ನಕಲಿ ಕಂಪನಿಗಳ ನೋಂದಣಿ ರದ್ದು ಮಾಡಿದ
 ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಡೆಯುವ ಅಕ್ರಮ ತಡೆಯಲು RERA ಕಾಯ್ದೆ ಜಾರಿಗೆ ತಂದ
 ಹದಿನಾಲ್ಕು ಕೋಟಿಗೂ ಹೆಚ್ಚು ರೈತರನ್ನು ಫಸಲು ವಿಮಾ ಯೋಜನೆಗೆ ನೋಂದಾಯಿಸಿದ
 ಹದಿನೆಂಟು ಕೋಟಿಗೂ ಹೆಚ್ಚು ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಿದ
 ರೈತರ ಮನೆ ಬಾಗಿಲಿಗೆ ಮಣ್ಣು ಪರೀಕ್ಷಾ ಕಾರ್ಡ್ ಗಳನ್ನು ವಿತರಿಸಿದ
 PMRPY ಯೋಜನೆಯಡಿ ಇಪ್ಪತ್ತೊಂದು ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿದ
 ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಸುಮಾರು ಏಳು ಲಕ್ಷ ಯುವ ಜನರಿಗೆ ತರಬೇತಿ ಒದಗಿಸಿದ
 ಸ್ವಯಂ ಆನ್ ಲೈನ್ ಕಲಿಕಾ ವೇದಿಕೆಯ ಮೂಲಕ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನ ಒದಗಿಸಿದ
 ಸುರಕ್ಷಿತ ಮಾತೃತ್ವ ಅಭಿಯಾನದಡಿ 88 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಲಸಿಕೆ ಸೌಲಭ್ಯ ಒದಗಿಸಿದ
 ಸಾಗರ ಮಾಲಾ ಯೋಜನೆಯ ಮೂಲಕ ಸಾಗಾಟ ವೆಚ್ಚ ಕಡಿತಗೊಳಿಸಿದ
 ಈ ಗವರ್ನೆನ್ಸ್ ಸೂಚ್ಯಂಕದಲ್ಲಿ ಭಾರತವನ್ನು 22 ಸ್ಥಾನ ಮೇಲೇರಿಸಿದ
 ಸೋಷಿಯಲ್ ಮೀಡಿಯಾ ಮೂಲಕ ಸಾಮಾನ್ಯ ಜನರ ಸಮಸ್ಯೆಗಳನ್ನು ಮುಕ್ತವಾಗಿ ಆಲಿಸುತ್ತಿರುವ
 ಮೊಬೈಲ್ ಗವರ್ನೆನ್ಸ್ ಗಾಗಿ ಉಮಂಗ್ ಆಪ್ ಬಿಡುಗಡೆಗೊಳಿಸಿದ
 ಕೆಲವೇ ಸಮಯದಲ್ಲಿ UPI ಮುಖಾಂತರ ಡಿಜಿಟಲ್ ವ್ಯವಹಾರವನ್ನು ಐನೂರು ಕೋಟಿ ದಾಟಿಸಿದ
 ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈ ಫೈ ಸೌಲಭ್ಯ ಕಲ್ಪಿಸಿದ
 ಒಂದು ಲಕ್ಷದ ಹದಿನೇಳು ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಒದಗಿಸಿದ
 ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಎರಡು ಲಕ್ಷ ಕಿ.ಮೀ. ಗೂ ಹೆಚ್ಚು ರಸ್ತೆ ನಿರ್ಮಿಸಿದ
 ಕೋಟ್ಯಂತರ ರೈತರಿಗೆ ಇ-ನಾಮ್ ಆನ್ ಲೈನ್ ಮಾರುಕಟ್ಟೆ ಕಲ್ಪಿಸಿದ
 ಗಂಗೆಯ ನೀರನ್ನು ನೇರವಾಗಿ ಸ್ವತಃ ಪ್ರಿಯಾಂಕಾ ಗಾಂಧಿಯವರೇ ಸೇವಿಸುವಷ್ಟು ಶುದ್ಧ ಮಾಡಿದ
 ಸರ್ಕಾರೀ ಇ ಮಾರ್ಕೆಟ್ ಸ್ಥಾಪಿಸಿ 2 ಲಕ್ಷ ಕೋಟಿಗೂ ಹೆಚ್ಚು ಆರ್ಡರ್ ಪೂರೈಸಿದ
 4.17 ಕೋಟಿ ಉದ್ಯೋಗಿಗಳ ಪಿ ಎಫ್ ಖಾತೆಗೆ ಯೂನಿವರ್ಸಲ್ ನಂಬರ್ ನೀಡಿದ
 ಕೇವಲ 330 ರೂ. ವಾರ್ಷಿಕ ಪ್ರೀಮಿಯಂ ಗೆ 2 ಲಕ್ಷ ರೂ. ಜೀವ ವಿಮೆ ನೀಡುತ್ತಿರುವ
 ಕೇವಲ 12 ರೂ. ವಾರ್ಷಿಕ ಪ್ರೀಮಿಯಂ ಗೆ 2 ಲಕ್ಷ ರೂ. ಅಪಘಾತ ವಿಮೆ ನೀಡುತ್ತಿರುವ
 ಕೇವಲ 12 ರೂ. ಗಳಿಗೆ ಹದಿನೈದು ಕೋಟಿಗೂ ಹೆಚ್ಚು ಜನರಿಗೆ ಅಪಘಾತ ವಿಮೆ ಒದಗಿಸಿದ
 ಮನ್ ಕೀ ಬಾತ್ ಮೂಲಕ ನಮ್ಮೊಂದಿಗೆ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವ
 ಮನ್ ಕೀ ಬಾತ್ ಮೂಲಕ ನಮ್ಮ ಅಭಿಪ್ರಾಯಗಳನ್ನು ಪಡೆದು ಅದನ್ನು ಇಡೀ ದೇಶಕ್ಕೆ ತಲುಪಿಸುತ್ತಿರುವ
 ರೈತರಿಗಾಗಿ ನೀಮ್ ಕೋಟೆಡ್ ಯೂರಿಯಾವನ್ನು ತಯಾರಿಸಿ ಪರಿಣಾಮಕಾರಿಯಾಗಿ ವಿತರಿಸಿದ
 279.51 ಮಿಲಿಯನ್ ಟನ್ ಉತ್ಪಾದನೆಯೊಂದಿಗೆ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ನೆರವಾದ
 ಕೃಷಿ ವೆಚ್ಚಗಳನ್ನುಕಡಿಮೆಗೊಳಿಸಿ ಆದಾಯ ಹೆಚ್ಚಿಸುವ ಪಾರಂಪರಿಕ ಕೃಷಿ ಪದ್ಧತಿಯನ್ನು ಮತ್ತೆ ಮುನ್ನೆಲೆಗೆ ತಂದ
 ಪರಂಪರಾಗತ ಕೃಷಿ ವಿಕಾಸಯೋಜನೆಯ ಅಡಿಯಲ್ಲಿ 947 ಕೋಟಿ ಹಣವನ್ನು ಬಿಡುಗಡೆ ಮಾಡಿದ
 ಇ-ನಾಮ್ ಆನ್ ಲೈನ್ ಮಾರುಕಟ್ಟೆ ಮೂಲಕ ರೈತರು 41 ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆಸಲು ಪ್ರೇರಕ ಶಕ್ತಿಯಾಗಿರುವ
 ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮುಖಾಂತರ ಹನಿ ನೀರಾವರಿಯ ಉತ್ತೇಜನಕ್ಕಾಗಿ 10,460 ಕೋಟಿ ರೂ.ವ್ಯಯಿಸಿದ
 ತೋಟಗಾರಿಕಾ ಅಭಿವೃದ್ದಿ ಮಿಷನ್ ಅಡಿಯಲ್ಲಿ ನಾಲ್ಕು ಲಕ್ಷ ಹೆಕ್ಟೇರಿಗೂ ಹೆಚ್ಚಿನ ಕ್ಷೇತ್ರಕ್ಕೆ ತೋಟಗಾರಿಕಾ ಬೆಳೆಯನ್ನು ವಿಸ್ತರಿಸಿದ
 ಪ್ರತೀ ರಾಜ್ಯದಲ್ಲಿ ಸಮಗ್ರ ಜೇನು ಅಭಿವೃದ್ದಿ ಕೇಂದ್ರವನ್ನು ಸ್ಥಾಪನೆ ಮಾಡಿದ
 2014-18ರ ಅವಧಿಯಲ್ಲಿ ಜೇನು ಸಾಕಾಣಿಕೆಗೆ ಬಜೆಟ್ ನಲ್ಲಿ 2914.8 ಕೋಟಿ ರೂ. ಮೀಸಲಿಟ್ಟ
 ಜಾನುವಾರುಗಳ ಮೇಲಿನ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದ
 ಹೈನುಗಾರರ ಆದಾಯ ದ್ವಿಗುಣಗೊಳಿಸುವ ಡೈರಿ ಪ್ರೋಸೆಸಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಡೆವೆಲಪ್‌ಮೆಂಟ್ (DIDF) ಯೋಜನೆ ಜಾರಿಗೆ ತಂದ
 ಹೈನುಗಾರಿಕೆ ಅಭಿವೃದ್ಧಿ ಯೋಜನೆಗೆ10,881 ಕೋಟಿ ಹಣವನ್ನು ಮೀಸಲಿಟ್ಟ
 95 ಲಕ್ಷ ಹಾಲು ಉತ್ಪಾದಕರಿಗೆ ವಾರ್ಷಿಕ ಶೇಖಡಾ 6.5 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿದ
 ನಾಲ್ಕು ವರ್ಷದಲ್ಲಿ ಹಾಲು ಉತ್ಪಾದಕರ ಒಟ್ಟೂ ಆದಾಯದಲ್ಲಿ ಶೇ. 30.45 ರಷ್ಟು ಏರಿಕೆಯಾಗುವುದರ ಹಿಂದಿನ ಶಕ್ತಿ
 ಕ್ವಿಂಟಾಲ್‌ಭತ್ತದ ಬೆಂಬಲ ಬೆಲೆ 200 ರೂ. ಹೆಚ್ಚಿಸಿದ
 ಹತ್ತಿ,ತೊಗರಿ,ಕಬ್ಬು ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಿಸಿದ
 ರೈತರಿಗಾಗಿ ಕೃಷಿ ಸಂಬಂಧಿತ ಕಾರ್ಯಕ್ರಮಗಳಿಗಾಗಿಯೇ ಮೀಸಲಿರುವ ಡಿಡಿ ಕಿಸಾನ್ ವಾಹಿನಿಯನ್ನು ಪ್ರಾರಂಭಿಸಿದ
 2014-19ರ ಅವಧಿಯಲ್ಲಿ 2,11,694 ಕೋಟಿರೂ.ಗಳನ್ನು ಕೃಷಿ ಮತ್ತು ರೈತ ಕಲ್ಯಾಣಕ್ಕಾಗಿಯೇ ಮೀಸಲಿಟ್ಟ
 ದೇಸಿ ಗೋತಳಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ‘ರಾಷ್ಟ್ರೀಯ ಗೋಕುಲ್ ಮಿಷನ್’ ಜಾರಿಗೊಳಿಸಿದ
 ಆಮದು ಅಡಿಕೆ ದರವನ್ನು ರೂ.110 ರಿಂದ 250 ಕ್ಕೆ ಏರಿಸಿ ದೇಶೀಯ ಅಡಿಕೆ ಬೆಳೆಗಾರರ ಬೆಂಬಲಕ್ಕೆ ನಿಂತ
 ಕಾಳು ಮೆಣಸಿನ ಆಮದು ದರವನ್ನು ಶೇ.52 ರಷ್ಟು ಏರಿಸಿ ದೇಶೀ ಕಾಳು ಮೆಣಸು ಬೆಳೆಗಾರರ ಬೆಂಬಲಕ್ಕೆ ನಿಂತ
 ದೇಶದಲ್ಲಿ ಎಥನಾಲ್ ಉತ್ಪಾದನೆಯ ಸಾಮರ್ಥ್ಯ ವೃದ್ಧಿಸಲು 4,400 ಕೋಟಿ ರೂ. ಗಳ ಬೃಹತ್ ಯೋಜನೆಯನ್ನು ಆರಂಭಿಸಿದ.

ಮಾಹಿತಿ : ವಾಟ್ಸ್‌ಪ್

Comments are closed.