ಕರಾವಳಿ

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮೂಡಬಿದಿರೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾದ ಮಿಥುನ್ ರೈ ಅವರು ಮೂಡಬಿದಿರೆಯಲ್ಲಿ ಮೊದಲ ಹಂತದ ಪ್ರಚಾರ ಕಾರ್ಯದ ಅಂಗವಾಗಿ ನಗರದ ವಿವಿಧ ಧಾರ್ಮಿಕ ಕ್ಷೇತ್ರಗಳಾದ ಹನುಮಾನ್ ದೇವಸ್ಥಾನ, ಪೊನ್ನಚ್ಚೇರಿ ಲಕ್ಷ್ಮೀ ವೆಂಕಟ್ರಮನ ದೇವಸ್ಥಾನ, ಮಹಾಲಿಂಗೇಶ್ವರ ದೇವಾಲಯ, ಜೈನ ಬಸದಿ, ಕೋರ್ಪುಸ್ ಕ್ರೀಸ್ತಿ ಇಗರ್ಜಿ , ಹೊಸಬೆಟ್ಟು ಹೊಲಿ ಕ್ರಾಸ್ ಇಗರ್ಜಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಮಾಜಿ ಸಚಿವರಾದ ಅಭಯಚಂದ್ರ ಜೈನ್ , ಅಮರನಾಥ ಶೆಟ್ಟಿ , ಕಾಂಗ್ರೇಸ್ ಹಾಗೂ ಜೆ.ಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.