ಕರಾವಳಿ

ಪರವಾನಿಗೆ ಪಡೆಯದೆ ಪ್ರಮೋದ್ ಪ್ರಚಾರ: ವಾಹನ ಸೀಜ್ ಮಾಡಿದ ಅಧಿಕಾರಿಗಳು!

Pinterest LinkedIn Tumblr

ಉಡುಪಿ: ಪರವಾನಿಗೆ ಪಡೆಯದೆ ಇರುವುದಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ಸೀಜ್ ಆಗಿದೆ. ಕೈ ಚಿಹ್ನೆ, ಪ್ರಮೋದ್ ಭಾವಚಿತ್ರ ಇದ್ದ ವಾಹನವನ್ನು ಉಡುಪಿಯಪ್ರವಾಸಿ ಬಂಗಲೆ ಆವರಣದಲ್ಲಿ ಚುನಾವಣಾ ಆಯೋಗದವರು ವಶಕ್ಕೆ ಪಡೆದಿದ್ದಾರೆ.

ಪ್ರಚಾರ ವಾಹನದಲ್ಲಿ ಎರಡು ದಿನದ ಹಿಂದಷ್ಟೇ ಕೈ ಚಿಹ್ನೆ ಹಾಕಿಸಿದ್ದ ಪ್ರಮೋದ್ ಪರವಾನಿಗೆ ಪಡೆಯದೆ ವಾಹನವನ್ನು ಪ್ರಚಾರಕ್ಕೆ ಬಳಸಿದ್ದಾರೆಂಬ ಆರೋಪದಲ್ಲಿ ವಾಹನ ವಶಕ್ಕೆ ಪಡೆದಿದ್ದಾರೆ.

ಪ್ರೊಪೆಶನರಿ ಐಎಎಸ್ ಅಧಿಕಾರಿ ಪೂವಿಕಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Comments are closed.