ಪ್ರಮುಖ ವರದಿಗಳು

ರಿಲಾಯನ್ಸ್ ಜಿಯೋ ಬಳಕೆದಾರರಿಗೆ ಶಾಕಿಂಗ್ ಸುದ್ದಿ ! ‘ಆಫರ್’ಗೆ ಬಿತ್ತು ಕತ್ತರಿ …

Pinterest LinkedIn Tumblr

reliance-jio

ನವದೆಹಲಿ: ಡಿಜಿಟಲ್ ಇಂಡಿಯಾ, ಫ್ರೀ ಇಂಟರ್ ನೆಟ್, ಫ್ರೀ ವಾಯ್ಸ್ ಕಾಲ್ ಎಂದು ಜನರನ್ನು ತನ್ನತ್ತ ಸೆಳೆದಿದ್ದ ರಿಲಾಯನ್ಸ್ ಜಿಯೋ ಈಗ ಉಲ್ಟಾ ಹೊಡೆದಿದೆ. ನಿಜಕ್ಕೂ ಈ ಸುದ್ದಿ ಜಿಯೋ ಬಳಕೆದಾರರಿಗೆ ಬೇಸರ ಮೂಡಿಸಲಿದೆ.

ಜಿಯೋ ನೀಡಿದ್ದ ವೆಲ್ ಕಮ್ ಆಫರ್ ಡಿ.31 ರ ಬದಲಾಗಿ ಡಿ. 3ಕ್ಕೆ ಕೊನೆಗೊಳ್ಳಲಿದೆ. ಡಿಸೆಂಬರ್ 4ರ ನಂತರ ರಿಯಾಲನ್ಸ್ ಜಿಯೋ ಸಿಮ್ ಪಡೆದಿರುವ ಗ್ರಾಹಕರು ನೆಟ್ ಬಳಕೆಗೆ ಹಣ ಪಾವತಿಸಬೇಕಾಗುತ್ತದೆ. ಟ್ರಾಯ್ ನಿಯಮದ ಪ್ರಕಾರ ಯಾವುದೇ ಕಂಪೆನಿಯು 90 ದಿನಗಳಿಗಿಂತ ಹೆಚ್ಚಿನ ದಿನಗಳ ಕಾಲ ಉಚಿತ ಸೇವೆಯನ್ನು ಒದಗಿಸುವಂತಿಲ್ಲ ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇವಲ 26 ದಿನಗಳಲ್ಲಿ 1 ಕೋಟಿ 60 ಲಕ್ಷ ಚಂದಾದಾರರನ್ನು ಹೊಂದಿದ ರಿಲಾಯ್ಸ್ 16 ಮಿಲಿಯನ್ ಹೆಚ್ಚು ಚಂದಾದಾರನ್ನು ಹೊಂದುವ ಮೂಲಕ ತಾನು ವಿಶ್ವದಾಖಲೆ ಸೃಷ್ಟಿಸಿತ್ತು.

Comments are closed.