ಪ್ರಮುಖ ವರದಿಗಳು

ವಿಮಾನದಲ್ಲಿ ಬೆತ್ತಲಾದ ಪ್ರಯಾಣಿಕ ! ಗಗನಸಖಿಯೊಂದಿಗೆ ಏನು ಮಾಡಿದ್ದಾನೆ ಗೊತ್ತಾ..?

Pinterest LinkedIn Tumblr

indigo

ಹೊಸದಿಲ್ಲಿ: ವಿಮಾನದೊಳಗೆ ಪ್ರಯಾಣಿಕರ ಅಸಭ್ಯ ವರ್ತನೆಗಳು ಹೆಚ್ಚುತ್ತಿದೆ.ಇದರಿಂದ ವಿಮಾನದೊಳಗಿರುವ ಸಿಬ್ಬಂದಿಗಳಿಗೆ ಕಿರಿಕಿರಿ ಕೂಡ ತಪ್ಪಿದ್ದಲ್ಲ. ಇಂಥದ್ದೊಂದು ಘಟನೆ ಒಂದು ತಿಂಗಳ ಹಿಂದೆ ಇಂಡಿಗೋ ಸಂಸ್ಥೆಯ ವಿಮಾನದಲ್ಲಿ ನಡೆದಿದೆ. ಈ ವೇಳೆ ಪ್ರಯಾಣಿಕನೊಬ್ಬ ಬೆತ್ತಲಾಗಿ ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿದ್ದಾನೆ.

Comments are closed.