ಇತ್ತೀಚಿಗೆ ಮದುವೆಯಾಗಿರುವ ಬಾಲಿವುಡ್’ನ ಬಿಪಾಶಾ ಬಸು ಹಾಗು ಕರಣ್ ಸಿಂಗ್ ಗ್ರೊವರ್ ಇದೀಗ ಇಂಡೋನೇಷಿಯಾದ ಬಾಲಿಯಲ್ಲಿ ರಜೆಯ ಮಜಾ ಕಳೆಯುತ್ತಿದ್ದಾರೆ. ಕರಣ್ ಸಿಂಗ್ ಗ್ರೊವರ್’ನನ್ನು ಪ್ರೀತಿಸಿ ಮದುವೆಯಾದ ಬಿಪಾಶಾ ಬಸು ಹನಿಮೂನ್ ಗೆ ಮಾಲ್ಡೀವ್ಸ್ ಹಾಗು ಮ್ಯಾಡ್ರಿಡ್ ಗೆ ಹೋಗಿದ್ದರು. ಇದೀಗ ಮತ್ತೆ ಬಾಲಿಗೆ ಹಾರಿರುವ ಜೋಡಿ, ಇನ್ಸ್ಟ್ರಾಗ್ರಾಮ್ ನಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಅಂತರಾಷ್ಟ್ರೀಯ
Comments are closed.