ಅಂತರಾಷ್ಟ್ರೀಯ

ಈತ ತನ್ನ ಪತ್ನಿಯ ಲವ್ವರ್‌ನಿಗೆ ಕೊಟ್ಟ ಶಿಕ್ಷೆ ಕೇಳಿದರೆ ಬೆಚ್ಚಿ ಬೀಳುತ್ತೀರಿ…! ಲವ್ವರ್‌ನ ಶಿಶ್ನ ಕತ್ತರಿಸಿ ಕಮೋಡ್‌ಗೆ ಹಾಕಿ ಫ್ಲಶ್‌ ಮಾಡಿದ!

Pinterest LinkedIn Tumblr

scissors-blood

ಹೆಂಡತಿಯ ಪ್ರಿಯಕರನನ್ನು ಗಂಡ ಕೊಲ್ಲುವುದು, ಥಳಿಸುವುದು ಭಾರತೀಯ ಮಧ್ಯಮಗಳಲ್ಲಿ ಸಮಾನ್ಯ ವಿಷಯ ಆದರೆ ಇಂಥದ್ದೇ ಘಟನೆ ಜಪಾನ್‌ನಲ್ಲೂ ನಡೆದಿದೆ.

ಜಪಾನ್‌ನ ಮಾಜಿ ಬಾಕ್ಸರ್‌ ಒಬ್ಬ ತನ್ನ ಹೆಂಡತಿಯ ಪ್ರಿಯಕರನ ಶಿಶ್ನ ವನ್ನು ಗಿಡ ಕತ್ತರಿಸುವ ಕತ್ತರಿಯಿಂದ ಕತ್ತರಿಸಿ ಕಮೋಡ್‌ಗೆ ಹಾಕಿ ಫ್ಲಶ್‌ ಮಾಡಿ ಸೇಡು ತೀರಿಸಿಕೊಂಡಿದ್ದಾನೆ.

ಬಾಕ್ಸರ್‌ ಇಕ್ಕಿ ಕೊಸ್ಟುಗಾಯ್‌ ಈ ದಾಳಿ ನಡೆಸಿದ್ದು 2015ರ ಆಗಸ್ಟ್‌ನಲ್ಲಿ. ಕಾನೂನು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆತನ ಹೆಂಡತಿಗೆ ವಕೀಲನಾದ ತನ್ನ ಬಾಸ್‌ ಜೊತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಹೊಂದಿದ್ದಾಳೆ ಎಂದು ಭಾವಿಸಿದ್ದ. ಆದರೆ ಇದು ಸಹಮತದ ಲೈಂಗಿಕ ಸಂಪರ್ಕ ಎಂದು ಕೋರ್ಟ್‌ ಹೇಳಿದೆ.

ಇದಕ್ಕಾಗಿ ಕೊಸ್ಟುಗಾಯ್‌ಗೆ ಕೋರ್ಟ್‌ ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ನೀಡಿದೆ. ಮಂಗಳವಾರ ಪೊಲೀಸರು ಈತನನ್ನು ಜೈಲಿಗಟ್ಟಲಾಗಿದೆ. ಕೋರ್ಟಿನ ತೀರ್ಮಾನದ ನಂತರ ಸರಿಪಡಿಸಲಾಗದಂಥ ತಪ್ಪಿಗೆ ಅಪರಾಧಿ ಕ್ಷಮೆಯಾಚಿಸಿದ್ದಾನೆ.

Comments are closed.