Karavali

Kundapur excise officials seize Goa liquor worth Rs 25,000 : Arrest Two

Pinterest LinkedIn Tumblr

illegle-liquoar

Kundapur, Dec 24 : Kundapur excise officials seized several bottles of liquor on Dec 24, Tuesday that were illegally transported from Goa to Mangalore by bus.

illegle-liquoar-2

The arrested are Prakash Nayak hailing from Goa and Srinivasa Moorthy from Tumkur.

The officials seized 21.180 litres of Goa liquor and Volvo AC bus of Paulo Travels worth Rs 25,000 and Rs 35 lakhs respectively at Shiroor check post early in the morning.

illegle-liquoar-3

illegle-liquoar-6

illegle-liquoar-7

illegle-liquoar-8

illegle-liquoar-9

Excise sub-inspector Vinod Kumar, Kundapur division excise inspector H Shanker, Manjunath, staff Raviraj Annigeri, K Shanker, Chandrashekar and driver Sudhakar participated in the operation.

Pics By : Yogish Kumbhashi

*******************************************************************

ಗೋವಾದಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಅಕ್ರಮ ಮದ್ಯ ಸಹಿತ ಬಸ್ ವಶ: ಇಬ್ಬರ ಬಂಧನ

illegle-liquoar-5

ಕುಂದಾಪುರ: ಕುಂದಾಪುರ ಅಬಕಾರಿ ಇಲಾಖೆಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಶಿರೂರು ಚೆಕ್ ಪೋಸ್ಟಿನಲ್ಲಿ ವಾಹನಗಳನ್ನು ತಪಾಸಣೆ ಮಾಡುತಿದ್ದ ವೇಳೆ ಗೋವಾದಿಂದಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ವಶಪಡಿಸಿಕೊಂಡಿದ್ದಾರೆ.

ಗೋವಾ ಮೂಲದ ಪ್ರಕಾಶ್ ನಾಯಕ್ ಹಾಗೂ ತುಮಕೂರು ಶ್ರೀನಿವಾಸ ಮೂರ್ತಿ ಬಂಧಿತ ಆರೋಪಿಗಳು. ಇವರಿಂದ 25 ಸಾವಿರ ಮೌಲ್ಯದ 21.180 ಲೀ. ಗೋವಾ ರಾಜ್ಯದ ಮದ್ಯ ಹಾಗೂ ಒಂದು ಬಸ್ಸನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ಅಂದಾಜು ಮೌಲ್ಯ 35 ಲಕ್ಷದ ಪೌಲೋ ಹೆಸರಿನ ವೋಲ್ವೋ ಎ.ಸಿ. ಬಸ್ ಇದಾಗಿದ್ದು ಇದರ ಮಾಲೀಕರ ಬಂಧಿಸಬೇಕಾಗಿದೆ ಎಂದು ಅಬಕಾರಿ ಪೊಲೀಸ್ ಉಪಾಧೀಕ್ಷಕರು ಪತ್ರಿಕೆಗೆ ತಿಳಿಸಿದ್ದಾರೆ.

ಸುಮಾರು 100 ರೂಪಾಯಿಯಿಂದ ಆರಂಭಗೊಂಡು ಸಾವಿರಾರೂ ರೂ. ಬೆಲೆಬಾಳುವ ಗೋವಾ ಮದ್ಯ ಇದಾಗಿದ್ದು ಈ ಬಸ್ಸಿನಲ್ಲಿ ಬಹಳ ಸಮಯದಿಂದಲೂ ಅಕ್ರಮ ಮದ್ಯ ಸಾಗಾಟ ನಡೇಯುತಿತ್ತು ಎನ್ನಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸೋಮವಾರ ರಾತ್ರಿಯಿಂದಲೇ ಬೈಂದೂರು ಸಮೀಪದ ಶಿರೂರು ಚೆಕ್ ಪೋಸ್ಟ್ ಬಳಿಯಲಿ ನಾಕಬಂದಿ ಹಾಕುವ ಮೂಲಕ ಬಸ್ಸಿನ ಸಮೇತ ಅಕ್ರಮ ಮದ್ಯ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ವಿನೋದ್ ಕುಮಾರ್, ಕುಂದಾಪುರ ಉಪವಿಭಾಗದ ಅಬಕಾರಿ ಉಪನಿರೀಕ್ಷಕ ಎಚ್. ಶಂಕರ್, ಕುಂದಾಪುರ ವಲಯದ ವಿ. ಮಂಜುನಾಥ, ಸಿಬ್ಬಂಧಿಗಳಾದ ರವಿರಾಜ್ ಅಣ್ಣಿಗೇರಿ, ಕೆ. ಶಂಕರ್, ಚಂದ್ರಶೇಖರ್, ಹಾಗೂ ವಾಹನ ಚಾಲಕ ಸುಧಾಕರ ಪಾಲ್ಘೊಂಡಿದ್ದರು.

Write A Comment