ಆರೋಗ್ಯ

ಮಗು ಹುಟ್ಟಿದ ನಂತರ ಮಗುವಿಗೆ 5 ಅಥವಾ 9 ತಿಂಗಳಿಗೆ ಈ ಶಾಸ್ತ್ರವನ್ನು ಮಾಡುತ್ತಾರೆ,ಯಾಕೆ ಗೋತ್ತಾ.?

Pinterest LinkedIn Tumblr

ಚಿಕ್ಕ ಮಕ್ಕಳಿಗೆ ಈ ರೀತಿ ಮಾಡಿದ್ರೆ ಚುರುಕು ಆಗ್ತಾರೆ. ಚಿಕ್ಕ ಮಕ್ಕಳು ಗಂಡೆ ಆಗಲಿ ಹೆಣ್ಣೇ ಆಗಲೀ ಕಿವಿ ಚುಚ್ಚಿಸುವುದು ಒಂದು ಸಂಪ್ರದಾಯವಾಗಿ ನೆಡೆದುಕೊಂಡು ಬಂದಿದೆ ಈ ಕಿವಿ ಚುಚ್ಚುವುದನ್ನು ಮಗುವಿನ ತಾಯಿಯ ತಾಯಿ ಮನೆಯವರು ನಡೆಸುವ ಆಚರಣೆ ಆಗಿದೆ ಮಗು ಹುಟ್ಟಿದ ನಂತರ ಮಗುವಿಗೆ 5 ಅಥವಾ 9 ತಿಂಗಳಿಗೆ ಈ ಶಾಸ್ತ್ರವನ್ನು ಮಾಡುತ್ತಾರೆ ಏಕೆಂದರೆ ಮಗುವಿಗೆ ಈ ವಯಸ್ಸಿನಲ್ಲಿ ಕಿವಿ ಚುಚ್ಚಿದಾಗ ಕಡಿಮೆ ನೋವು ಆಗುತ್ತದೆ ಎಂದು ವಯಸ್ಸಿನಲ್ಲೇ ಈ ಕಾರ್ಯ ನಡೆಸುತ್ತಾರೆ.

ಹಾಗೆಯೇ ಈ ಕಿವಿ ಚುಚ್ಚಿಸುವ ದಿನವನ್ನು ಕೂಡಾ ಪುರೋಹಿತರ ಬಳಿ ಕೇಳಿ ಅದಕ್ಕೆಂದೇ ಒಂದು ಒಳ್ಳೆಯ ದಿನವನ್ನು ಸಮಯವನ್ನು ಇಟ್ಟುಕೊಂಡು ಕಿವಿ ಚುಚ್ಚಿಸುತ್ತಾರೆ ಸಾಮಾನ್ಯವಾಗಿ ಕಿವಿ ಚುಚ್ಚಿಸುವುದನ್ನು ಸೋಮವಾರ, ಬುಧವಾರ, ಗುರುವಾರ ಅಥವಾ ಶುಕ್ರವಾರದ ದಿನಗಳಲ್ಲಿ ಸಂಜೆ ಅಥವಾ ಬೆಳಿಗ್ಗೆ ಸಮಯದಲ್ಲಿ ನಡೆಸುತ್ತರೆ.ಇದರ ಜೊತೆಗೆ ಮಗುವಿಗೆ ಕಿವಿಯನ್ನೂ ಚುಚ್ಚಿದ ನಂತರ ಮಗುವಿನ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು ಎಂದು ಮಗುವಿಗೆ ಕಪ್ಪು ತಿಲಕವನ್ನಿಟ್ಟು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸುತ್ತಾರೆ.

ಇದರ ಜೊತೆಗೆ ಈ ಕಿವಿ ಚೂಚ್ಚಿಸುವ ಶಾಸ್ತ್ರವನ್ನು ಭರಾಣಿ, ಕೃತಿಕ, ಅರುದ್ರ, ಆಶ್ಲೇಷ , ಮಘಾ, ಜ್ಯೆಸ್ತಾ, ವಿಷಾ ಮತ್ತು ಮೂಲಾ ನಕ್ಷತ್ರದ ದಿನಗಳಲ್ಲಿ ನೆರವೇರಿಸಬಾರದು. ಮಗುವಿಗೆ ಕಿವಿಯನ್ನು ಚಿನ್ನದ ಸೂಜಿಯೊಂದಿಗೆ ಚುಚ್ಚುವುದು ತುಂಬಾ ಒಳ್ಳೆಯದು. ಹಾಗೆಯೇ ಕಿವಿಯನ್ನೂ ಚುಚ್ಚುವಾಗ ಯಾವುದೇ ಕಾರಣಕ್ಕೂ ಕೂಡಾ ಮಗು ತಲೆಯನ್ನು ಅಲ್ಲಾಡಿಸಬಾರದು ಅದಕ್ಕಾಗಿ ಮಗುವಿನ ಗಮನವನ್ನು ಬೇರೆಡೆಗೆ ತಿರುಗಿಸಲು ಆಟಿಕೆ ಇನ್ನಿತರ ಚಟುವಟಿಕೆ ನಡೆಸುತ್ತಾರೆ.

ಕಿವಿ ಚುಚ್ಚುವುದು ಇದನ್ನು ವೈಜ್ಞಾನಿಕ ಕಾರಣಗಳ ಮೂಲಕ ನೋಡುವುದಾದರೆ ಕಿವಿ ಚುಚ್ಚುವಿಕೆ ಮಾಡುವುದರಿಂದ ಜನರು ಉತ್ತಮ ದೃಷ್ಟಿಯನ್ನೂ ಕಾಯ್ದುಕೊಳ್ಳಬಹುದು. ಹೇಗೆಂದರೆ ಮೆದುಳನ್ನು ಸಂಪರ್ಕಿಸುವ ಒಂದು ನರ ಕಿವಿಯ ಮೂಲಕ ಹಾದು ಹೋಗುವುದು ಹಾಗು ಬಲ ಕಿವಿ ಮತ್ತು ಮೂತ್ರಪಿಂಡವನ್ನು ಸಂಪರ್ಕಿಸುವ ನರ ಹಾದು ಹೋಗುವುದರಿಂದ ಮೂತ್ರಪಿಂಡದ ಒತ್ತಡವನ್ನು ನಿಯಂತ್ರಿಸಬಹುದು ಜೊತೆಗೆ ಕಾರ್ಯನಿರ್ವಹಣೆಯನ್ನು ಕೂಡಾ ಚುರುಕುಗೊಳಿಸಬಹುದು. ಕಿವಿ ಚುಚ್ಚುವುದರಿಂದ ಮಗುವು ಆಧ್ಯಾತ್ಮಿಕ ವಿಷಯಗಳ ಕಡೆಗೆ ಆಸಕ್ತಿ ಬೆಳೆಸುತ್ತಾರೆ ಎಂಬುದೇ ಇದರ ಉದ್ದೇಶ,

ಇಂದಿಗೂ ಮನುಷ್ಯರಲ್ಲಿ ಜಗಳ, ಮನಸ್ತಾಪ ಬರುವುದು ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಸರಿಯಾಗಿ ಕೇಳಿಸಿಕೊಳ್ಳದೆ ಇರುವುದರಿಂದ, ಕೂಡಾ ತೊಂದರೆ ಆಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಕೂಡಾ ಮಗುವಿಗೆ ಕಿವಿ ಚುಚ್ಚಿಸುವುದಾನ್ನು ಮರೆತು ಬಿಡಬೇಕು ಎಂದು ಹೇಳುತ್ತಾರೆ ಹಾಗಾಗಿ ಮಗುವು ಅಳುತ್ತದೆ ಎಂಬ ಕಾರಣಕ್ಕೆ ಒಲೆ ಚಿಚ್ಚಿಸುವುದನ್ನು ಮರೆಯಬೇಡಿ.

Comments are closed.