ಆರೋಗ್ಯ

ಸೈಡ್ ಎಫೆಕ್ಟಿವ್ ಇಲ್ಲದೆ ಮನೆಯಲ್ಲೇ ತಯಾರಿಸಬಲ್ಲ್ 100% ನ್ಯಾಚುರಲ್ ಫೇರ್ನೆಸ್ ಕ್ರೀಮ್

Pinterest LinkedIn Tumblr

ಮಾರ್ಕೆಟ್ ನಲ್ಲಿ ವೆರೈಟಿ ಫರ್ನೇಸ್ ಕ್ರೀಮ್ ಸಿಗುತ್ತೆ ನೀವು ತರುತ್ತೀರಿ ಅಪ್ಲೈ ಮಾಡ್ಕೊತಿರಿ ಹಿಂದೆ ಏನೆಲ್ಲಾ ಇಂಗ್ರಿಡಿಯನ್ಸ್ ಸೇರಿಸಿದ್ದಾರೆ ಅದರಿಂದ ಏನೆಲ್ಲಾ ಸಿದೆ ಎಫೆಕ್ಟ್ಸ್ ಇದೆ ಅಂತ ನೀವು ಚೆಕ್ ಮಾಡುವುದಿಲ್ಲ. ಅದರಲ್ಲಿ ತುಂಬಾನೇ ಕೆಮಿಕಲ್ಸ್ ಇರತ್ತೆ ಪ್ಯಾರಾಬೀನ್ ಸಲ್ಫೇಟ್ ಟಾಕ್ಸಿನ್ ಇದೆಲ್ಲಾ ಹಾಗಾಗಿ ನೀವು ಇದನ್ನು ಲಾಂಗ್ ಟೈಮ್ ಯೂಸ್ ಮಾಡುವುದರಿಂದ ಇದರಿಂದ ಲಂಗ್ ಕ್ಯಾನ್ಸರ್ ತುಂಬಾ ನೆರಿಗೆಗಳು ಮೂಡುತ್ತದೆ ನಿಮ್ಮ ಮುಖದ ಮೇಲೆ ಚಿಕ್ಕ ವಯಸ್ಸಲ್ಲೇ ಏಜ್ ಆಗಿರುವ ರೀತಿ ಕಾಣುತ್ತೀರಿ. ಸೈಡ್ ಎಫೆಕ್ಟ್ಸ್ ಕೂಡ ತುಂಬಾ ಇರುತ್ತದೆ ಹಾಗಾಗಿ ನಾವು ಯಾವ ರೀತಿ ಮನೆಯಲ್ಲೇ 100% ನ್ಯಾಚುರಲ್ ಆಗಿ ಎಫೆಕ್ಟಿವ್ ಆಗಿವಂತ ಫೇರ್ನೆಸ್ ಕ್ರೀಮ್ ಯಾವ ರೀತಿ ಮನೆಯಲ್ಲೇ ಮಾಡುವುದು ಅಂತ ಹೇಳುತ್ತೇವೆ ನೋಡಿ.

ಈ ಕ್ರೀಮ್ ಹೇಗೆ ಮಾಡುವುದು ಎಂದು ನೋಡೋಣ ಬನ್ನಿ. ಮೊದಲು ಈ ಕ್ರೀಮ್ ಬೀಸ್ ವ್ಯಾಕ್ಸ್ ಯೂಸ್ ಮಾಡುತ್ತವೆ ಇದನ್ನು ಜೇನಿನ ಮನೆಯಿಂದ ಅಂದರೆ ಹನಿಹೌಸ್ ನಿಂದ ರೆಡಿ ಆಗಿರುತ್ತದೆ ಇದನ್ನು ಎಲ್ಲಾ ಕ್ರೀಮ್ ಲಿಪ್ಸ್ಟಿಕ್ ರೆಡಿ ಮಾಡಲು ನೈಟ್ ಕ್ರೀಮ್ ಅಥವಾ ಡೇ ಕ್ರೀಮ್ ಮಾಡಲು ಉಪಯೋಗಿಸುತ್ತಾರೆ. ಹಾಗಾಗಿ ನಾವು ಕೂಡ ಇದನ್ನು ಉಪಯೋಗಿಸಬಹುದು ಇದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ ಇದು ನ್ಯಾಚುರಲ್ ಆಗಿರುವ ವ್ಯಾಕ್ಸ್. ಮೊದಲು ನೀವು ಒಂದು ಟೇಬಲ್ ಸ್ಪೂನ್ ಬೀಸ್ ವ್ಯಾಕ್ಸ್ ತೆಗೆದುಕೊಳ್ಳಿ ನಂತರ 10 ಡ್ರಾಪ್ಸ್ ಎಸೆನ್ಷಿಯಲ್ಸ್ ಆಯಿಲ್ ಬೇಕಾಗುತ್ತದೆ ಈ ಕ್ರೀಮ್ ರೆಡಿ ಮಾಡಲು ಹಾಗೆಯೇ ಒಂದು ಟೇಬಲ್ ಸ್ಪೂನ್ ಅಥವಾ 2 ಟೇಬಲ್ ಸ್ಪೂನ್ ಆಲಿವ್ ಆಯಿಲ್ ತಗೊಳಿ ನೀವು ಇಲ್ಲಿ ಎಕ್ಸ್ಟ್ರಾ ಒರಿಜಿನ್ ತೆಂಗಿನ ಎಣ್ಣೆ ಕೂಡ ತಗೋ ಬಹುದು. ಅಥವಾ ಎಕ್ಸ್ಟ್ರಾ ಒರಿಜಿನ್ ಆಲಿವ್ ಆಯಿಲ್ ಕೂಡ ತೆಗೆದುಕೊಳ್ಳ ಬಹುದು.

ಮುಖ್ಯವಾಗಿ ಇದಕ್ಕೆ ಬೇಕಾಗಿರುವುದು ಲಿಕರಾಯಿಸ್ ಅಂದರೆ ಇದು ಮುಲೀತಿ ರೂಟ್ ಅಂತ ಇರುತ್ತೇ ಇದು ನಿಮ್ಮ ಸ್ಕೀಮ್ ವೈಟನಿಂಗ್ ಡಾರ್ಕ್ ಸ್ಪಾಟ್ ಕಡಿಮೆ ಮಾಡಲು ತುಂಬಾನೇ ಹೆಲ್ಪ್ ಆಗುತ್ತದೆ ಹಾಗೇ ನಿಮ್ಮ ಸ್ಕೀಮ್ ಫೇರ್ ಅಂಡ್ ಲೈಟನಿಂಗ್ ಮಾಡೋದಿಕ್ಕೆ ಹೆಲ್ಪ್ ಆಗುತ್ತದೆ.

ಇದನ್ನು ಪುಡಿ ಮಾಡಿ ಕುದಿಯುವ ನೀರಿನಲ್ಲಿ ಹಾಕಿ ಇದನ್ನು 10 ನಿಮಿಷ ಕುದಿಸಿ ನಂತರ ಅದರ ಬಣ್ಣ ಬದಲಾಗುತ್ತದೆ. ಮೊದಲು ಬೀಸ್ ವ್ಯಾಕ್ಸ್ ತಗೊಂಡು ಇದರಲ್ಲಿ 2 ಟೇಬಲ್ ಸ್ಪೂನ್ ಆಲಿವ್ ಆಯಿಲ್ ಮಿಕ್ಸ್ ಮಾಡಿಕೊಂಡು ಇದನ್ನು ಮೆಲ್ಟ್ ಮಾಡಿಕೊಳ್ಳಿ ಡಬಲ್ ಆಯಿಲರ್ ಮೆತೆಡ್ ಯೂಸ್ ಮಾಡಿಕೊಂಡು ಮಾಡಬೇಕು. ನಂತರ ಕುದಿಸಿದ ಆ ನೀರನ್ನು ಎರಡನ್ನೂ ಒಂದು ಗ್ರೈಂಡರ್ ಯಿಂದ ಮಿಕ್ಸ್ ಮಾಡಿ ಬೀಸ್ ವ್ಯಾಕ್ಸ್ ಆಲಿವ್ ಆಯಿಲ್ ಮತ್ತು 10 ಡ್ರಾಪ್ ಎಸೆನ್ಷಿಯಲ್ಸ್ ಆಯಿಲ್ ಹಾಕಿ ಮಿಕ್ಸ್ ಮಾಡಿ. ಹೀಗೆ 10 ನಿಮಿಷ ಬ್ಲೆಂಡ್ ಮಾಡಿದ ಮೇಲೆ ನಿಮಗೆ ಕ್ರೀಮ್ ರೆಡಿ ಆಗುತ್ತದೆ. ಹೀಗೆ ನೀವು ನ್ಯಾಚುರಲ್ ಆಗಿ 100 ರಷ್ಟು ಪ್ಯೂರ್ ಕ್ರೀಮ್ ರೆಡಿ ಮಾಡಿಕೊಳ್ಳಬಹುದು.

Comments are closed.