ಮಂಗಳೂರು: ನಮ್ಮ ದೇಹದ ಪ್ರತಿಯೊಂದು ಭಾಗದ ರಚನೆಯನ್ನು ನಮ್ಮ ಕೈಯ ಅಂಗೈಯಲ್ಲಿ ಸೃಷ್ಠಿಯಾಗಿದೆ.ಇದಕ್ಕೆ ಕಾರಣ ದೇಹದಲ್ಲಿ ಮೂಡುವಂತಹ ನೋವುಗಳನ್ನು ನಮ್ಮ ಅಂಗೈಯ ಮುಖಾಂತರ ಕಡಿಮೆಯಾಗಿಸಬಹುದು ಇದನ್ನೇ Acupressure ಅನ್ನುತ್ತಾರೆ.
ಆಕ್ಯುಪ್ರೆಷರ್ ಒಂದು ಓರಿಯೆಂಟಲ್ ವೈದ್ಯಕೀಯ ಸಿದ್ಧಾಂತವಾಗಿದೆ. ನಮ್ಮ ದೇಹದ ವಿವಿಧ ಭಾಗಗಳ ನರಗಳು ತುದಿಗಳಿಂದ ಕೈ ಮತ್ತು ಕಾಲುಗಳ ನಲ್ಲಿ ಕೊನೆಗೊಳ್ಳುವುದು ದೇಹವನ್ನು ಸಕ್ರೀಯ ಮತ್ತು ಆರೋಗ್ಯಕರವಾಗಿರಿಸಲು ಈ ನರಗಳೇ ಮೂಲಕಾರಣ.
ಇಲ್ಲಿದೆ ನಮ್ಮ ದೇಹದ ಅಂಗೈ ರಚನೆ: