ಕರಾವಳಿ

ಮಂಗಳೂರು: 2021-22ನೇ ಕಂಬಳ ವೇಳಾಪಟ್ಟಿ ಪ್ರಕಟ; ನ.27ರಿಂದ ಮಾರ್ಚ್26 ತನಕ ನಡೆಯಲಿದೆ ಕಂಬಳ

Pinterest LinkedIn Tumblr

ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 27ರಿಂದ ಮಾರ್ಚ್ 26ರವರೆಗೆ ನಡೆಯಲಿದ್ದು ಒಟ್ಟು 19 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ.

(ಸಂಗ್ರಹ ಚಿತ್ರ)

ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ 19 ಕಂಬಳಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ.

ಕಂಬಳ ವೇಳಾಪಟ್ಟಿ…..
ನವೆಂಬರ್ 27 ಶನಿವಾರ- ಮೂಡಬಿದಿರೆ
ಡಿಸೆಂಬರ್ 5 ಭಾನುವಾರ- ಹೊಕ್ಕಾಡಿಗೋಳಿ
ಡಿಸೆಂಬರ್ 11 ಶನಿವಾರ- ಸುರತ್ಕಲ್
ಡಿಸೆಂಬರ್ 18 ಶನಿವಾರ- ಮಿಯ್ಯಾರು
ಡಿಸೆಂಬರ್ 19 ಭಾನುವಾರ- ಬಳ್ಳಮಂಜ
ಡಿಸೆಂಬರ್ 26 ಭಾನುವಾರ- ಮೂಲ್ಕಿ ಅರಸು ಕಂಬಳ
ಜನವರಿ 1 ಶನಿವಾರ- ಕಕ್ಯಪದವು
ಜನವರಿ 8 ಶನಿವಾರ- ಅಡ್ವೆ ನಂದಿಕೂರು
ಜನವರಿ 15 ಶನಿವಾರ ಪುತ್ತೂರು
ಜನವರಿ 22 ಶನಿವಾರ- ಮಂಗಳೂರು
ಜನವರಿ 29 ಶನಿವಾರ- ಐಕಳ ಬಾವ
ಫೆಬ್ರವರಿ 5 ಶನಿವಾರ-ಬಾರಾಡಿ ಬೀಡು
ಫೆಬ್ರವರಿ 13 ಭಾನುವಾರ- ಜಪ್ಪಿನಮೊಗರು
ಫೆಬ್ರವರಿ 19 ಶನಿವಾರ- ವಾಮಂಜೂರು
ಫೆಬ್ರವರಿ 26 ಶನಿವಾರ- ಪೈವಳಿಕೆ
ಮಾರ್ಚ್ 5 ಶನಿವಾರ- ವೇಣೂರು
ಮಾರ್ಚ್ 12 ಶನಿವಾರ- ಉಪ್ಪಿನಂಗಡಿ
ಮಾರ್ಚ್ 19 ಶನಿವಾರ- ಕಟಪಾಡಿ
ಮಾರ್ಚ್ 26 ಶನಿವಾರ- ಬಂಗಾಡಿ

 

Comments are closed.