ಅಂತರಾಷ್ಟ್ರೀಯ

ಐಪಿಎಲ್: ಶಾರ್ಜಾದಲ್ಲಿ‌ ಹುಲಿಕುಣಿತದ ಹಾಡಿಗೆ ಆರ್‌ಸಿಬಿ ಅಭಿಮಾನಿಗಳಿಂದ ಸಖತ್ ಸ್ಟೆಫ್ಸ್..!

Pinterest LinkedIn Tumblr

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ನ ಹೈವೋಲ್ಟೆಜ್ ಪಂದ್ಯಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಶುಕ್ರವಾರ ಶಾರ್ಜಾದಲ್ಲಿ ನಡೆದಿದ್ದು ಹುಲಿ ಕುಣಿತದ ಹಾಡಿಹೆ ಆರ್.ಸಿ.ಬಿ ಅಭಿಮಾನಿಗಳು ಕುಣಿದ ವಿಡಿಯೋ ವೈರಲ್ ಆಗಿದೆ.

ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಮೈದಾನದಲ್ಲಿ ಐಪಿಎಲ್ ವೀಕ್ಷಿಸಲು ಈ ಬಾರಿ ಅವಕಾಶ ನೀಡಲಾಗಿದೆ. ತಮ್ಮ ನೆಚ್ಚಿನ ಫ್ರಾಂಚೈಸಿಯನ್ನು ಬೆಂಬಲಿಸುವ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಮೈದಾನದಲ್ಲಿ ಹಾಕುವ ಹಾಡುಗಳಿಗೆ ಹುಚ್ಚೆದ್ದು ಕುಣಿಯುತ್ತಾರೆ.

ಮುಂಬೈಗೆ ರೋಹಿತ್‌ ಶರ್ಮ ಬಲ
ಆರ್ ಸಿಬಿ – ಸಿಎಸ್ ಕೆ ಪಂದ್ಯದ ವೇಳೆಯೂ ಅಭಿಮಾನಿಗಳು ಕುಣಿದ ವಿಡಿಯೋ ವೈರಲ್ ಆಗಿದೆ. ಹುಲಿ ಕುಣಿತದ ಹಾಡಿಗೆ ಆರ್ ಸಿಬಿ ಅಭಿಮಾನಿಗಳು ಮನಸೋ ಇಚ್ಛೆ ಕುಣಿದಿದ್ದಾರೆ. ಯುವಕರು- ಯುವತಿಯರು ಸೇರಿದಂತೆ ಆರ್.ಸಿ.ಬಿ ಅಭಿಮಾನಿಗಳ ಹುಲಿ ಕುಣಿತದ ವಿಡಿಯೋ ವೈರಲ್ ಆಗಿದೆ

Comments are closed.