ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ನಲ್ಲಿ ಒಂದು ಮೈಲಿಗಲು ಸೃಷ್ಠಿ ಮಾಡಿರುವ ಆಟಗಾರ, ಎರಡು ವಿಶ್ವಕಪ್ T-20, 2007, ಏಕದಿನ ಕ್ರಿಕೆಟ್ 2011, ತಂದು ಕೊಟ್ಟು ನಾಯಕ. ಅಷ್ಟೇ ಅಲ್ಲದೇ ಇವರೊಬ್ಬ ಅದ್ಭುತ ಮ್ಯಾಚ್ ಫಿನಿಸರ್.
ಸದ್ಯ ಇವರ ಬಗ್ಗೆ ಎಲ್ಲ ಕ್ರಿಕೆಟ್ ಪ್ರೇಮಿಗಳಿಗೂ ಗೊತ್ತು ಅದು ಆಟದ ಮೈದಾನದಲ್ಲಿ ಇರುವ ಬಗ್ಗೆ ಆದರೆ ಇವರ ವೈಯಕ್ತಿಕ ಬದುಕಿನ ಬಗ್ಗೆ ಹೇಗೆ ಎಂಬುದು ಸಾಕಷ್ಟು ಜನಕ್ಕೆ ತಿಳಿದಿರುವುದಿಲ್ಲ ಹೀಗಾಗಿ ರಾಚಿಯಲ್ಲಿರುವ ಅವರ ಕುಟುಂಬ ಕಿರುನೋಟ ಇಲ್ಲಿದೆ.
Comments are closed.