ಕ್ರೀಡೆ

ನೀವು ಕ್ರಿಕೆಟ್’ನಲ್ಲಿ ಇಂಥ ಕೆಟ್ಟ ಬೌಲಿಂಗ್ ನೋಡಿರಲಿಕ್ಕಿಲ್ಲ ! ವಿಡಿಯೋ ವೈರಲ್!

Pinterest LinkedIn Tumblr

ಸೇಂಟ್ ಕಿಟ್ಸ್(ವೆಸ್ಟ್ ಇಂಡೀಸ್): ಕ್ರಿಕೆಟ್ ನಲ್ಲಿ ಕೆಲವೊಮ್ಮೆ ನೋಡಿರದಂತಹ, ನಡೆದಿರದಂತಹ ಎಡವಟ್ಟುಗಳು ನಡೆದು ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

https://www.facebook.com/foxsportsaus/videos/2089133344431794/?t=31

ಹೌದು ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ ಶೇಲ್ಡನ್ ಕಾಟ್ರೆಲ್ ಏಕದಿನ ಪಂದ್ಯದ ವೇಲೆ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕೆಟ್ಟ ಬೌಲಿಂಗ್ ಮಾಡಿದ್ದಾರೆ.

ವಾರ್ನರ್ ಪಾರ್ಕ್ ನಲ್ಲಿ ನಡೆದ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಶೇಲ್ಡನ್ ಎಸೆದ ಚೆಂಡು ನೇರವಾಗಿ ಬ್ಯಾಟ್ಸ್ ಮನ್ ಕಡೆ ತೆರಳದೇ ಸೆಕೆಂಡ್ ಸ್ಲಿಪ್ ನಲ್ಲಿ ನಿಂತಿದ್ದ ಕ್ಷೇತ್ರ ರಕ್ಷನ ಕೈ ಸೇರಿದೆ.

ಇದನ್ನು ಕಂಡು ಆಶ್ಚರ್ಯಚಕಿತರಾದ ಅಂಪೈರ್ ನಗುಲೇ ಅದನ್ನು ನೋಬಾಲ್ ಎಂದು ಪರಿಗಣಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.

Comments are closed.