ಕ್ರೀಡೆ

ವೀರೇಂದ್ರ ಸೆಹ್ವಾಗ್‌ ಮಗ ಮಹೇಂದ್ರ ಸಿಂಗ್‌ ದೋನಿ ಅಭಿಮಾನಿ

Pinterest LinkedIn Tumblr


ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರ ಮಗ ಬರೆದಿರುವ ಮಹೇಂದ್ರ ಸಿಂಗ್‌ ದೋನಿ ಅವರ ರೇಖಾ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಹಾಸ್ಯಭರಿತ ಹಾಗೂ ವಿಡಂಬನಾತ್ಮಕ ಟ್ವೀಟ್‌ಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿರುವ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌, ಅವರ ಮಗ ಚಿತ್ರಿಸಿರುವ ದೋನಿ ಬ್ಯಾಟಿಂಗ್‌ ಮಾಡುವ ಚಿತ್ರವನ್ನು ಪ್ರಕಟಿಸಿ ಟ್ವೀಟ್‌ ಮಾಡಿದ್ದಾರೆ.

View image on TwitterView image on Twitter
Follow
Virender Sehwag ✔ @virendersehwag
Pic 1 is a sketch of @msdhoni made by my elder son Aaryavir .Even in this sketch,Maahi maar raha hai. #JaiNataraj
11:12 AM – 25 Jan 2017
2,913 2,913 Retweets 14,017 14,017 likes
‘ಹಿರಿಯ ಮಗ ಆರ್ಯವೀರ್‌ ಬರೆದಿರುವ ಚಿತ್ರವಿದು. ಚಿತ್ರದಲ್ಲೂ ಮಹೀ ಅವರ ಭರ್ಜರಿ ಹೊಡೆತವಿದೆ ’ಎಂದು ಟ್ವೀಟಿಸಿದ್ದಾರೆ.

Comments are closed.