ಮನೋರಂಜನೆ

ಝೀರೋ ಸೈಝ್​ ಫಿಗರ್​ ಕುರಿತು ನಿಮಗೆ ಗೊತ್ತಾ?: ಊರ್ವಶಿ ರೌಟೇಲಾ ಸೆಕ್ಸಿ ಫೊಟೋ ನೋಡಿ..

Pinterest LinkedIn Tumblr


ಮುಂಬೈ: ಬಾಲಿವುಡ್​​ ನಟಿ​ ಊರ್ವಶಿ ರೌಟೆಲಾ ಕೇವಲ ಶರ್ಟ್​ ನಲ್ಲಿ ಮತ್ತು ಝೀರೋ ಸೈಜ್​ ಫಿಗರ್​​ ನ್ನು ಪೋಟೋಶೂಟ್​​ ಮಾಡಿಸಿದ್ದಾರೆ.

ಊರ್ವಶಿ ರೌಟೆಲಾ.. ಮೋಸ್ಟ್​​ ಗ್ಲಾಮರ್​​ ಬೆಡಗಿ.. ಝೀರೋ ಸೈಜ್​ ಫಿಗರ್​​ನಲ್ಲಿ ಸಖತ್​ ಹಾಟ್​​ ಆ್ಯಂಡ್ ​​ ಸೆಕ್ಸಿ ಅವತಾರದಲ್ಲಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆ…ಗ್ಲಾಮರ್​​​-ಡಿ-ಗ್ಲಾಮರ್​ ಪಾತ್ರದಲ್ಲಿ ನಟಿ ಸೈ ಎನ್ನಿಸಿಕೊಂಡ ಬ್ಯೂಟಿ..ಬಾಲಿವುಡ್​​ ಮಾತ್ರವಲ್ಲದೇ ಸ್ಯಾಂಡಲ್​ವುಡ್​​​​​​ನಲ್ಲಿಯೂ ತನ್ನದೇ ಹವಾ ಕ್ರಿಯೇಟ್​ ಮಾಡಿ, ದೊಡ್ಡ ಫ್ಯಾನ್ಸ್​​ ಫಾಲೋವರ್ಸ್ ಹೊಂದಿದ್ದಾರೆ.

ಊರ್ವಶಿ ರೌಟೆಲಾ ಈಗ ಮಾಡೆಲಿಂಗ್​​ ಹಾಗೂ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಳೆ. ಇದರ ನಡುವೆಯೇ ಈ ಹಾಟ್​ ಬಾಂಬ್​​​ ಸಿಂಗಲ್​ ಶರ್ಟ್​ ತೊಟ್ಟು​ ಸಿಕ್ಕಾಪಟ್ಟೆ ಹಾಟ್​ ಹಾಟ್​​ ಆಗಿ ಕ್ಯಾಮರಕ್ಕೆ ಪೋಸ್​​ ಕೊಟ್ಟಿದ್ದಾಳೆ.

ಸಖತ್​​​ ಬೋಲ್ಡ್​​ ಅವತಾರದಲ್ಲಿ ಪಡ್ಡೆ ಹುಡುಗರ ಹಾರ್ಟ್​ ಕದಿಯುತ್ತಿರುವ ಊರ್ವಶಿ, ತಮ್ಮ ಈ ಫೋಟೋಗಳನ್ನ, ಇನ್​ಸ್ಟಾಗ್ರಾಮ್​​ನಲ್ಲಿ ಶೇರ್​ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್​ ಮಿಡಿಯಾದಲ್ಲಿ ಹಲ್​ಚಲ್​ ಎಬ್ಬಿಸುತ್ತಿದ್ದು, ನೋಡುಗರನ್ನ ಫಿದಾ ಮಾಡ್ತಿದೆ.

Comments are closed.