ಮನೋರಂಜನೆ

ಅಕ್ಟೋಬರ್ 3ರಿಂದ ಸಲ್ಮಾನ್ ಖಾನ್ ರ ‘ಬಿಗ್‌ ಬಾಸ್‌’ ಸೀಸನ್ 14 ಆರಂಭ

Pinterest LinkedIn Tumblr


ಮುಂಬೈ: ಸಲ್ಮಾನ್ ಖಾನ್ ನಿರೂಪಣೆಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 14 ಅಕ್ಟೋಬರ್ 3 ರಿಂದ ಆರಂಭವಾಗಲಿದೆ.

ಹಿಂದಿ ಬಿಗ್‌ ಬಾಸ್‌ ಸೀಸನ್ 14 ಅಕ್ಟೋಬರ್ 14ರಿಂದ ಆರಂಭವಾಗಲಿದೆ ಎಂದು ಕಲರ್ಸ್ ವಾಹಿನಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಟಿವಿ ವಾಹಿನಿ ಬಿಗ್ ಬಾಸ್ ಪ್ರೋಮೋ ಸಹ ಟ್ವೀಟ್ ಮಾಡಿದ್ದು, ಸಖತ್‌ ಪಂಚಿಂಗ್‌ ಡೈಲಾಗ್‌ಗಳ ಮೂಲಕ ಸಲ್ಮಾನ್‌ ಖಾನ್‌ ಹೊಸ ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ. ‘ಬೇಸರ ನುಚ್ಚು ನೂರಾಗಲಿದೆ.. ಟೆನ್ಷನ್‌ ಹೊರಟು ಹೋಗಲಿದೆ.. ಒತ್ತಡ ಕಾಣೆ ಆಗಲಿದೆ. ಯಾಕೆಂದರೆ, 2020ಕ್ಕೆ ಬಿಗ್‌ ಬಾಸ್‌ ಉತ್ತರ ನೀಡಲಿದೆ’ ಎಂದು ಸಲ್ಲು ಡೈಲಾಗ್‌ ಹೊಡೆಯುವುದರ ಜೊತೆಗೆ ಮುಖಕ್ಕೆ ಧರಿಸಿದ್ದ ಮಾಸ್ಕ್‌ ಅನ್ನು ಕಿತ್ತು ಎಸೆದಿದ್ದಾರೆ!

Comments are closed.