
ಟಗರು ಪುಟ್ಟಿ ಮಾನ್ವಿತಾ ಸ್ಯಾಂಡಲ್ವುಡ್ನ ಕೆಂಡಸಂಪಿಗೆ. ಪಡ್ಡೆಗಳ ದಿಲ್ಕಾ ರಾಣಿ. ಕರಾವಳಿಯ ಗ್ಲಾಮರ್ ಗೊಂಬೆ. ಚಂದನವನದ ಒನ್ ಆಫ್ ದ ಬೆಸ್ಟ್ ಹೀರೋಯಿನ್ಗಳ ಲಿಸ್ಟ್ನಲ್ಲಿರೋ ನಟಿ. ಸದ್ಯ ಈ ಕೆಂಡಸಂಪಿಗೆ ಕ್ಯಾಮಾರಾ ಮುಂದೆ ಸಖತ್ ಸ್ಟೈಲಿಶ್ ಲುಕ್ನಲ್ಲಿ ಫೋಸ್ ಕೊಟ್ಟಿದ್ದಾಳೆ.
ಮಾನ್ವಿತಾ ಕಾಮತ್. ಸ್ಯಾಂಡಲ್ವುಡ್ನ ಕ್ಯೂಟ್ ಬೇಬಿ. ಹುಡುಗರ ಪಾಲಿಗೆ ಟಗರು ಪುಟ್ಟಿ. ಈಕೆಯನ್ನ ನೋಡಿದ್ರೆ ಹುಡುಗ್ರು ಮೆಂಟಲ್ ಆಗ್ತಾರೆ. ಈ ಹುಡ್ಗಿ ಮೋಡಿಯ ಬಲೆಯಲ್ಲಿ ಸಿಲುಕಿದ ಹುಡುಗ್ರು ಮತ್ತೆ ರೆಡಿಯಾಗೋಕೆ ಆಗೋಲ್ಲಾ.
ಮಾನ್ವಿತಾ ಅಂದ್ರೆ ಈಗ ಗಂಡ್ ಹೈಕ್ಳ ಹಾರ್ಟ್ಗೆ ತುಂಬಾ ಹತ್ರ ಆಗ್ಬಿಟ್ಟಿದ್ದಾರೆ. ತನ್ನ ಕ್ಯೂಟ್ ಚೆಲುವು ಮುದ್ದಾದ ನಟನೆ. ಎಲ್ಲರೊಟ್ಟಿಗೆ ಬೆರೆಯೋ ಕ್ಯಾರೆಕ್ಟರ್ ಇದೆಲ್ಲಾ ಮಾನ್ವಿತಾರನ್ನ ಸ್ಟಾರ್ ಪಟ್ಟಕ್ಕೇರಿಸಿದೆ. ಈ ಸ್ಟಾರ್ ಹೀರೋಯಿನ್ ಈಗ ನ್ಯೂ ಲುಕ್, ನ್ಯೂ ಸ್ಟೈಲ್ನಲ್ಲಿ ಮಿಂಚಿದ್ದಾರೆ.
ಮಾನ್ವಿತಾ ನೊಡೋಕೆ ಸಂಪಿಗೆಯಂತೆ ಇದ್ರು ಈಕೆ ಒಂದ್ ತರಾ ಕೆಂಡಸಂಪಿಗೆಯಂತಾ ಹಾಟ್ ಹಾಟ್ ಹುಡ್ಗಿ. ಮಾನ್ವಿತಾ ಫೋಟೋ ಶೂಟ್ ಆಗಾಗಾ ಮಾಡಿಸ್ತಾನೆ ಇರ್ತಾರೆ. ಆದ್ರೆ ಈ ಫೋಟೋ ಶೂಟ್ನಲ್ಲಿ ಕಡಲ ಕುವರಿ ಮಾನ್ವಿತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಕ್ಯಾಮೆರಾಕ್ಕೆ ಸಖತ್ ಬೋಲ್ಡ್ ಆಗಿ ಪೋಸ್ ಕೊಡ್ತಿದ್ದಾರೆ.
ಆಫ್ ಶರ್ಟ್ನಲ್ಲಿ ಮಾನ್ವಿತ ಸಖತ್ ಬೋಲ್ಡ್ ಅವತಾರದಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋಸ್ಗಳನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಮಾನ್ವಿತಾಳ ಫೋಟೋಸ್ ಸಖತ್ ವೈರಲ್ ಆಗುತ್ತಿದೆ.
ಟಗರು ಪುಟ್ಟಿ ಈ ಫೋಟೋಸ್ಗಳನ್ನ ನೋಡಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಜಾಸ್ತಿಯಾಗಿದೆ.. ಫ್ಯಾನ್ಸ್ಗಳಂತೂ ಮಾನ್ವಿತನ ಈ ಫೋಟೋಸ್ಸ್ಗಳಿಗೆ ಕಾಮೆಂಟ್ಗಳ ಸುರಿಮಳೆ ಸುರಿಸಿದ್ದು. ಸೂಪರ್ ಬೇಬಿ, ಹಾಟ್ ಬ್ಯೂಟಿ, ಬ್ಯೂಟಿಫುಲ್, ಪ್ರಿಟಿ ಅಂತೆಲ್ಲಾ ಹೇಳಿದ್ದಾರೆ.
Comments are closed.