ಮನೋರಂಜನೆ

ನನಗೆ ಈ ಜಗತ್ತೂ ಬೇಡ..ಡಿಪ್ರೆಷನ್​​​ ಬೇಡಾ ಎಂದು ಫೋನ್​ ಸ್ವಿಚ್ ಆಫ್ ಮಾಡಿಕೊಂಡಿರುವ ಕನ್ನಡದ ಬಿಗ್ ಬಾಸ್ ನಟಿ..!!

Pinterest LinkedIn Tumblr


ಬಾಲಿವುಡ್​ನ ಎಂಎಸ್​ ಧೋನಿ ಖ್ಯಾತಿಯ ಸುಶಾಂತ್ ಸಿಂಗ್ ಡಿಪ್ರೆಶನ್​ನಿಂದಲೇ ಸಾವನ್ನಪ್ಪಿದ ಬೆನ್ನಲ್ಲೆ ಬಾಲಿವುಡ್​ನಿಂದ ಸ್ಯಾಂಡಲ್​ವುಡ್​ ವರೆವಿಗೂ ಸಾಕಷ್ಟು ಚರ್ಚೆಯಾಗಿತ್ತು. ಅನೇಕ ತಾರೆಯರು ನಾನೂ ಕೂಡ ಡಿಪ್ರೆಶನ್​ ಗೆ ಒಳಗಾಗಿದ್ದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೀಗ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್ 3​ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಡಿಪ್ರೆಶನ್​ಗೆ ಒಳಗಾಗಿ ಫೇಸ್​ ಬುಕ್​ನಲ್ಲಿ ಐ ಕ್ವಿಟ್​ ದಿಸ್ ವರ್ಲ್ಡ್​ ಎಂದು ಫೋಸ್ಟ್ ಮಾಡಿ ಸೂಸೈಡ್​ ಮಾಡಿಕೊಳ್ಳಲು ಯತ್ನಿಸಿದ್ದಾರೆ.

ಜಯಶ್ರೀ ತಮ್ಮ ಫೇಸ್ ಬುಕ್​ನಲ್ಲಿ ಐ ಕ್ವಿಟ್ ದಿಸ್​ ವರ್ಲ್ಡ್​ ( ನನಗೆ ಈ ಜಗತ್ತೂ ಬೇಡ..ಡಿಪ್ರೆಷನ್​​​ ಬೇಡಾ ) ಎಂದು ಪೋಸ್ಟ್ ಮಾಡಿ ಫೋನ್​ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಜಯಶ್ರೀ ಫೋನ್ ಸ್ವಿಚ್​ ಆಫ್​​​ ಮಾಡಿಕೊಂಡ ಬೆನ್ನಲ್ಲೇ ಸ್ಯಾಂಡಲ್​​ವುಡ್​ ಗಡಗಡ ನಡುಗ ತೊಡಗಿದ್ದು, ನಟಿಯ ಪತ್ತೆಗಾಗಿ ಸ್ನೇಹಿತ-ಸ್ನೇಹಿತೆಯರು ತೀವ್ರ ಹುಡುಕಾಟ ನಡೆಸಿದ್ದಾರೆ

Comments are closed.