
ಮದುವೆಯಾಗಿ ನಾಲ್ಕು ತಿಂಗಳಿಗೆ ಹೆಂಡತಿಯ ಅಕ್ರಮ ಸಂಬಂಧದ ವಿಚಾರ ತಿಳಿದು ಚಿತ್ರರಂಗವನ್ನೇ ಬಿಟ್ಟ ಖ್ಯಾತ ನಟ. ಜೀವನದಲ್ಲಿ ಯಾರನ್ನು ನಂಬ ಬೇಕು ಎನ್ನುವ ಗೊಂದಲಕ್ಕೆ ಬೀಳುತ್ತವೆ, ಜೀನ್ಸ್ ಚಿತ್ರದ ಮೂಲಕ ಟಾಪ್ ನಟನಾಗಿ ಬೆಳೆದ ನಟ ಪ್ರಶಾಂತ್. ಇವರು ಸಂಬಂಧದಲ್ಲಿ ಕನ್ನಡದ ಹಿರಿಯ ನಟಿ ಜಯಂತಿ ಅವರ ಮೊಮ್ಮಗ.
ಸೂಪರ್ ಹಿಟ್ ಚಿತ್ರಗಳ ಮೂಲಕ ಮುನ್ನುಗ್ಗುತ್ತಿದ್ದ ಸಂದರ್ಭದಲ್ಲಿ 2005 ರಲ್ಲಿ ಗೃಹಲಕ್ಷ್ಮಿ ಅನ್ನೋ ಹುಡುಗಿಯನ್ನು ಹಿರಿಯರು ನಿಶ್ಚಯಿಸಿದಂತೆ ತುಂಬಾ ಇಷ್ಟ ಪಟ್ಟು ಅದ್ದೂರಿಯಾಗಿ ಮದುವೆ ಆದರು ಪ್ರಶಾಂತ್. ನಾಲ್ಕು ತಿಂಗಳು ಅನ್ನೂನ್ಯವಾಗದ್ದರು. ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಗೃಹಲಕ್ಷ್ಮಿ ಮತ್ತೆ ಪ್ರಶಾಂತ್ ಮನೆಗೆ ಬರಲೇ ಇಲ್ಲಾ.
ಮನೆಗೆ ಬಾ ಎಂದು ಕೇಳಿದರೂ, ಆಕೆ ಪ್ರಶಾಂತ್ ಅವರ ಮಾತು ಕಿವಿಗೆ ಹಾಕಿ ಕೊಳ್ಳಲೆ ಇಲ್ಲಾ. ಎಷ್ಟೇ ಪ್ರಯತ್ನ ಪಟ್ಟರು ತವರು ಮನೆ ಬಿಟ್ಟು ಬರಲೇ ಇಲ್ಲಾ, ಒಂದು ದಿನ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿದ ಗೃಹಲಕ್ಷ್ಮಿ ನನಗೆ ಪ್ರಶಾಂತ್ ನಿಂದ ಡಿವರ್ಸ್ ಬೇಕು ಎಂದು ಕೋರ್ಟ್ ನಲ್ಲಿ ಕೇಸ್ ಫೈಲ್ ಮಾಡಿದರು.
ಇದರಿಂದ ಶಾಕ್ ಗೆ ಗುರಿ ಆದ ಪ್ರಶಾಂತ್ ಎಲ್ಲಿ ಅರೆಸ್ಟ್ ಆಗುತ್ತೇನೆ ಎಂದು ಸಿನಿಮಾದಿಂದ ದೂರ ಉಳಿದರು. ನಂತರ ಒಬ್ಬ ಅನಾಮಿಕ ವ್ಯಕ್ತಿ ಇಂದ ಗೊತ್ತಾಗಿದ್ದು ಏನೆಂದರೆ, ಗೃಹಲಕ್ಷ್ಮಿ ಗೆ ಪ್ರಶಾಂತ್ ಗೂ ಮುಂಚೆ ಒಬ್ಬ ವ್ಯಕ್ತಿಯ ಮುಂಚೆ ಒಬ್ಬ ವ್ಯಕ್ತಿಯ ಜೊತೆ ಲವ್ ಅಫೇರ್ ಇದ್ದು, ಯಾರಿಗೂ ಗೊತ್ತಿಲ್ಲದಂತೆ ಮದುವೆ ಆಗಿದ್ದು ಪ್ರಶಾಂತ್ನನ್ನ ಮದುವೆ ಆದ ಮೇಲೂ ಹಳೆಯ ಲವರ್ ಜೊತೆ ಅನೈತಿಕ ಸಂಬಂಧ ಇತ್ತು ಎಂದು ಕೂಲಂಕುಶವಾಗಿ ಪರಿಶೀಲಿಸಿದಾಗ ಇದೆಲ್ಲ ನಿಜ ಎಂದು ಪ್ರಶಾಂತ್ ಗೆ ಗೊತ್ತಾಯಿತು. ದಾಖಲೆ ಸಮೇತ ಗೃಹಲಕ್ಷ್ಮಿಯ ಮೊದಲ ಅಫೇರ್ ಬಗ್ಗೆ ಕೋರ್ಟ್ನಲ್ಲಿ ಮಂಡಿಸಿ ನನಗೆ ಡಿವರ್ಸ್ ಬೇಕು ಎಂದರು ಪ್ರಶಾಂತ್. ಇದೆಲ್ಲಾ ನೋಡಿದ ಕೋರ್ಟ್ ಡಿವರ್ಸ್ ಮಂಜೂರು ಮಾಡಿತು.
Comments are closed.